ಗಿರಿಧರ್ ಖಜೆ ಹೇಳಿರುವ ಇದನ್ನ ಸೇವಿಸಿದರೆ ನಿಮಗೆ ಶ್ವಾಸಕೋಶದ ಸಮಸ್ಯೆ ಜನ್ಮದಲ್ಲಿ ಕಾಡುವುದಿಲ್ಲ!
ಕೋವಿಡ್ ನ ರೂಪಾಂತರಿ ವೈರಸ್ ಅನ್ನು ತಡೆಯುವುದಕ್ಕೆ ನಮ್ಮ ಶ್ವಾಸಕೋಶವನ್ನು ಗಟ್ಟಿಯಾಗಿಟ್ಟುಕೊಳ್ಳಬೇಕು.ಈ ವೈರಾಣು ಮುಖ್ಯವಾಗಿ ನಮ್ಮ ಶ್ವಾಸಕೋಶವನ್ನು ದುರ್ಬಲಗೊಳಿಸುತ್ತದೆ ಹಾಗೂ ಯಾರ ಶ್ವಾಸಕೋಶವು ದುರ್ಬಲವಾಗಿರುತ್ತದೆಯೋ ಅಂಥವರಿಗೆ ಈ ವೈರಾಣು ಹೆಚ್ಚಾಗಿ ಆವರಿಸಿಕೊಳ್ಳುತ್ತದೆ ಹಾಗಾಗಿ ಶ್ವಾಸಕೋಶವನ್ನು ಹೆಚ್ಚಾಗಿ ಕಾಪಾಡಿಕೊಳ್ಳಬೇಕು. ಆದ್ದರಿಂದ ಶ್ವಾಸಕೋಶವನ್ನು ನಾವು ಬಲವಾಗಿ ಇಟ್ಟುಕೊಂಡರೆ ಎಂತಹ ಕೋವಿಡ್ ಬಂದರೂ ನಮ್ಮನ್ನು ಅಲುಗಾಡಿಸಲು ಸಾಧ್ಯವಾಗುವುದಿಲ್ಲ. ಹಿಪ್ಪಲಿ ವರ್ಧಮಾನ ರಸಾಯನ ಆರಂಭದಲ್ಲಿ ಅಂದರೆ ಮೊದಲನೇ ದಿನ 1 ಚಿಕ್ಕ 1 ಸೆಂಟಿಮೀಟರ್ನಷ್ಟು 3 ಹಿಪ್ಪಲಿಯನ್ನು ಜಗಿದು ತಿನ್ನಲು ಖಾರ ವೆನಿಸಬಹುದು […]
Continue Reading