ಮುಂಜಾನೆ ಎದ್ದು ಈ ಕೆಲಸ ತಪ್ಪದೇ ಮಾಡಿ, ಮನೆಯೊಳಗೆ ಲಕ್ಷ್ಮೀ ಆಗಮನದ ಜೊತೆಗೆ ಸುಖ ಶಾಂತಿ ನೆಲೆಸುತ್ತದೆ.

ಮನೆ ಪ್ರತಿಯೊಬ್ಬರಿಗೂ ಆಶ್ರಯವನ್ನು ನೀಡಿರುವ ತಾಣ. ಮನೆಯಲ್ಲಿ ಸಂತೋಷ ಹಾಗೂ ನೆಮ್ಮದಿ ಎನ್ನುವುದು ಇದ್ದಾಗ ಅದು ನಂದನ ವನ ದಂತೆ ಗೋಚರಿಸುತ್ತದೆ. ಮನೆಯಲ್ಲಿ ಇರುವವರಿಗೆ ಮನಸ್ಸಿನ ಶಾಂತಿ ನೆಮ್ಮದಿ ಅತ್ಯಗತ್ಯ. ಮನೆಯಲ್ಲಿ ಒಂದು ಸಕಾರಾತ್ಮಕ ಶಕ್ತಿಯ ಸಂಚಾರವಿರಬೇಕಾದುದು ಬಹಳ ಅತ್ಯಗತ್ಯವಾಗಿದೆ. ಅನೇಕ ಸಂದರ್ಭಗಳಲ್ಲಿ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳಿಂದಾಗಿ ಆ ಮನೆಯಲ್ಲಿ ವಾಸ ಮಾಡುವವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾ ಸಂಕಷ್ಟದ ಜೀವನವನ್ನು ನಡೆಸುವುದನ್ನು ನಾವು ಗಮನಿಸಬಹುದು. ಮನೆಯಲ್ಲಿ ಶಾಂತಿ, ನೆಮ್ಮದಿ ಹಾಗೂ ಸಕಾರಾತ್ಮಕತೆ ಇಲ್ಲ ಎಂದಾಗ ಹೊರಗೆ ಸಹಾ […]

Continue Reading