ನಗು ಎಂಬುದು ಆರೋಗ್ಯಕರ: ನಕ್ಕು ನಗಿಸುವ ಈ ಜೋಕ್ ಗಳನ್ನು ಒಂದು ಸಲ ಓದಿ ನೋಡಿ, ನಗೆಗಡಲಲ್ಲಿ ತೇಲುವುದು ಖಚಿತ
ಜೀವನದಲ್ಲಿ ನಗುವು ಒಂದು ಸಿದ್ಧೌಷಧ ಇದ್ದ ಹಾಗೆ. ಖಿನ್ನತೆಗೆ ಒಳಗಾದ ಮನಸ್ಸುಗಳಿಗೆ ಮುದವನ್ನು ನೀಡುವ ಶಕ್ತಿ ನಗುವಿಗೆ ಇದೆ. ನಮ್ಮಲ್ಲಿ ಒಂದು ನವ ಚೈತನ್ಯವನ್ನು ಹಾಗೂ ಉತ್ಸಾಹವನ್ನು ನಗು ನಮಗೆ ನೀಡುತ್ತದೆ. ಅಂತಹ ನಗುವಿನ ಅಲೆಯನ್ನು ನಿಮ್ಮಲ್ಲಿ ಕೂಡಾ ಮೂಡಿಸುವ ಒಂದು ಸಣ್ಣ ಪ್ರಯತ್ನವು ಇಲ್ಲಿದೆ ನಿಮಗಾಗಿ. ನೀವು ನಗುತ್ತಿಲ್ಲ ಎಂದರೆ ಅದು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಆಗಾಗ ನಗುವುದನ್ನು ಕಲಿತುಕೊಳ್ಳಿ. ಎಷ್ಟು ಖುಷಿಯಾಗಿದ್ದರೆ ಅಷ್ಟು ನಮ್ಮ ಮನಸ್ಸು ಉಲ್ಲಾಸದಿಂದ ಇರುತ್ತವೆ ಎಂಬುದನ್ನು ಮರೆಯಬೇಡಿ. […]
Continue Reading