ಪ್ರತ್ಯಂಗಿರಾ ಹೋಮವನ್ನು ಏಕೆ ಮಾಡುತ್ತಾರೆ ಪ್ರತ್ಯಂಗಿರಾ ಎಂದರೆ ಏನು ಎಂಬ ಮಾಹಿತಿಪೂರ್ಣ ವಿಷಯವನ್ನು ತಿಳಿದುಕೊಳ್ಳೋಣ
ಪ್ರತ್ಯಂಗಿರಾ ದೇವಿಯು ಸತ್ಯ ದೇವತೆಗಳಲ್ಲಿ ಉಗ್ರ ಸ್ವರೂಪಿ ನಿ ಶತ್ರು ಸಂಹಾರ ಕ್ಕಾಗಿಯೇ ಜನಿಸಿ ಬಂದ ದೇವಿ ಈ ದೇವಿಯು ಶಿವ ವಿಷ್ಣು ಮತ್ತು ಆದಿಶಕ್ತಿ ದೇವಿಯ ಅಂಶವನ್ನು ಹೊಂದಿರುವ ದೇವಿ ಈ ದೇವಿ ಸಿಂಹದ ಮುಖ ಮತ್ತು ಸ್ತ್ರೀಯ ದೇಹವನ್ನು ಹೊಂದಿದ್ದು ಸಿಂಹವನ್ನೇ ವಾಹನವಾಗಿ ಹೊಂದಿದ್ದಾಳೆ ಪ್ರತ್ಯಂಗಿರಾ ದೇವಿ ಪುರಾಣ ಕಾಲದಿಂದಲೂ ಪ್ರಸಿದ್ಧವಾದ ದೇವತೆ ಈ ದೇವತೆಯನ್ನು ಕೃಷನ ಕಾಲ ಮತ್ತು ರಾವಣನ ಮಗ ಇಂದ್ರಜಿತ್ ಮತ್ತು ಮುಂತಾದವರು!-->…
Read More...