ಪ್ರಚಲಿತ ಸುದ್ದಿಗಳ ಸಮಗ್ರ ಮಾಹಿತಿ ತಾಣ, ಡಿಜಿಟಲ್ ಲೋಕದಲ್ಲೊಂದು ಸಂಚಲನ ಈ ಸುದ್ದಿಮನೆ
ಡಿಜಿಟಲ್ ದುನಿಯಾ ಎನ್ನುವುದು ಇಂದು ವಿಶ್ವವ್ಯಾಪಿ ತನ್ನ ಜಾಲವನ್ನು ಹರಡಿದೆ. ಪ್ರಸ್ತುತ ವಿಶ್ವದಾದ್ಯಂತ ಡಿಜಿಟಲ್ ಎನ್ನುವುದು ದೈನಂದಿನ ಜೀವನದ ಒಂದು ಭಾಗವೇ ಆಗಿ ಹೋಗಿದೆ. ದಿನ ಆರಂಭದಿಂದ ಹಿಡಿದು ರಾತ್ರಿ ಮಲಗುವವರೆಗೆ ಒಂದಲ್ಲಾ ಒಂದು ರೀತಿ ಯಾವುದೋ ಒಂದು ಸಮಯದಲ್ಲಿ ನಾವು ಡಿಜಿಟಲ್ ಜಗದೊಳಗೆ ಎಂಟ್ರಿ ನೀಡಿರುತ್ತೇವೆ. ಇಂತಹ ಡಿಜಿಟಲ್ ಕೋನದಲ್ಲಿ ಸುದ್ದಿ ಮಾದ್ಯಮಗಳ ಪಾತ್ರದ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅಗತ್ಯವೇ ಇಲ್ಲ…
Read More...