ಮೂಲವ್ಯಾದಿಯಿಂದ ತೊಂದರೆ ಅನುಭವಿಸುತ್ತಿದ್ದೀರಾ? ಮೂಲವ್ಯಾಧಿ ಇರುವವರು ಯಾರು ಹೇಳದ ಈ ಮನೆಮದ್ದು ಒಮ್ಮೆ ಮಾಡಿ ನೋಡಿ!
ನಮಸ್ಕಾರ ಸ್ನೇಹಿತರೆ, ಡಾಕ್ಟರ್ ವೆಂಕಟರಮಣ ಹೆಗಡೆ ವೇದ ಅರೋಗ್ಯಕೇಂದ್ರ ನಿಸರ್ಗ ಮನೆ ಸಿರ್ಸಿ ವೈದ್ಯರು ಹೇಳುವ ಪ್ರಕಾರ ಮಲಬದ್ಧತೆಯಿಂದ ಗುದದ್ವಾರದಲ್ಲಿ ಮಲವಿಸರ್ಜನೆ ತುಂಬಾ ಗಟ್ಟಿ ಅದರೆ ಅದರಿಂದ ಕೊರೆತ,ಮೋಶನ್ ನಲ್ಲಿ ರಕ್ತ ಬರುವುದು ಹಾಗೂ ಅತಿಯಾಗಿ ಉರಿ ಕಾಣಿಸಿಕೊಳ್ಳುವುದು . ಎಷ್ಟೋ ಜನರು ಅದಕ್ಕೆ ಮೂಲವ್ಯಾದಿ ಎಂದು ಎದುರಿದ್ದಾರೆ ಹಾಗೂ ಸಿಗುವ ಔಷಧಿ ಪ್ರಯೋಗಗಳನ್ನು ಮಾಡಿ ಮೋಸ ಹೋಗಿರುವವರು ಇದ್ದಾರೆ.ಮೊದಲು ನೀವು ಅದನ್ನು…
Read More...