ಕನಸಿನಲ್ಲಿ ಮೊಸರು ಬಂದರೆ ಏನು ಅರ್ಥ!
ಮಲಗಿದಾಗ ಪ್ರತಿದಿನವೂ ಯಾವುದಾದರೂ ಒಂದು ಕನಸು ಬೀಳುತ್ತಲೇ ಇರುತ್ತದೆ. ಪ್ರತಿದಿನ ಮನೆಯಲ್ಲಿ ಪೂಜೆ ಮಾಡಿದಾಗ ಅಥವಾ ಯಾವುದೇ ಶುಭ ಕಾರ್ಯಕ್ಕೆ ಹೋಗುವಾಗ ಮೊಸರು ಮತ್ತು ಸ್ವಲ್ಪ ಸಕ್ಕರೆಯನ್ನು ತಿಂದುಕೊಂಡು ಹೋಗುತ್ತಾರೆ. ಯಾಕೆಂದರೆ ಹೋಗಿರುವ ಕೆಲಸಕ್ಕೆ ಶುಭವಾಗಲಿ ಮತ್ತು ಮಾಡಿರುವ ಪ್ರತಿ ಕಾರ್ಯದಲ್ಲಿ ಯಶಸ್ಸು ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿ ಮೊಸರು ಮತ್ತು ಸಕ್ಕರೆಯನ್ನು ತಿಂದುಕೊಂಡು ಹೋಗುತ್ತಾರೆ.ಅದೇ ತರಹ ಕನಸಿನಲ್ಲಿ…
Read More...