ನವೆಂಬರ್ 19 ಚಂದ್ರಗ್ರಹಣ ಗರ್ಭಿಣಿ ಮಹಿಳೆಯರು ಈ ಕೆಲಸಗಳನ್ನು ಮಾಡಬೇಡಿ!
ನವೆಂಬರ್ 19ರಂದು ಭಯಂಕರ ಚಂದ್ರಗ್ರಹಣ ನಡೆಯಲಿದೆ. ಈ ಗ್ರಹಣವು ಬಹಳ ಪ್ರಭಾವಶಾಲಿ ಆಗಿದ್ದು ಭಾರತದ ಮೇಲೆ ಅತಿ ಹೆಚ್ಚು ಪರಿಣಾಮವನ್ನು ಉಂಟು ಮಾಡಲಿದೆ.ಈ ಚಂದ್ರಗ್ರಹಣದಿಂದ ಕೆಲವು ರಾಶಿಗಳ ಮೇಲೆ ಸಾಕಷ್ಟು ಪ್ರಭಾವ ಬೀಳಲಿದ್ದು ಇನ್ನು ಕೆಲವು ರಾಶಿಯವರಿಗೆ ಅದೃಷ್ಟವನ್ನು ತಂದಿದೆ. 2021ರ ನವೆಂಬರ್ 19ರಂದು ಶತಮಾನದ ಸುದೀರ್ಘ ಚಂದ್ರ ಗ್ರಹಣ ಸಂಭವಿಸಲಿದೆ.ಈ ಶತಮಾನದ ಸುದೀರ್ಘ ಚಂದ್ರಗ್ರಹಣ ಎಂಬ ಖ್ಯಾತಿಯು ನವೆಂಬರ್ 19ರಂದು ಗಟಿಸಲಿರುವ…
Read More...