ಈ ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 30 ರಂದು ನಡೆಯಲಿದೆ!ಸೂರ್ಯಗ್ರಹಣದ ದಿನ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ!
ಸೂರ್ಯಗ್ರಹಣದ ಬಗ್ಗೆ ಅನೇಕ ಧಾರ್ಮಿಕ ನಂಬಿಕೆಗಳಿವೆ. ಈ ವಿಷಯ ಯಾವಾಗಲೂ ಜನರ ಕುತೂಹಲಕ್ಕೆ ಕಾರಣವಾಗಿದೆ. ಖಗೋಳಶಾಸ್ತ್ರಜ್ಞರು ಸೂರ್ಯಗ್ರಹಣ ಮತ್ತು ಚಂದ್ರಗ್ರಹಣಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.
ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 30 ರಂದು ನಡೆಯಲಿದೆ-2022 ರ ಮೊದಲ ಸೂರ್ಯಗ್ರಹಣವು ಏಪ್ರಿಲ್ 30 ರಂದು ಅಂದರೆ ವೈಶಾಖ ಅಮವಾಸ್ಯೆಯ ದಿನದಂದು ಸಂಭವಿಸಲಿದೆ. ಹೆಚ್ಚಿನ ಸೂರ್ಯಗ್ರಹಣಗಳು ಅಮಾವಾಸ್ಯೆಯಂದು ಮಾತ್ರ…
Read More...