ಬಿಗ್ ಬಾಸ್ 9 ಗೆದ್ದು ಬೀಗಿದ ರೂಪೇಶ್ ಶೆಟ್ಟಿ: ಸಂಭ್ರಮದಲ್ಲಿ ರೂಪೇಶ್ ಶೆಟ್ಟಿ ಅಭಿಮಾನಿಗಳು
ಬಿಗ್ ಬಾಸ್ ಕನ್ನಡ(Big Boss Kannada) ಸೀಸನ್ ಒಂಬತ್ತರ ವಿನ್ನರ್ ಆಗೋದು ಯಾರು? ಟ್ರೋಫಿ ಹಿಡಿಯೋದು ಯಾರು? ನಿನ್ನೆಯಿಂದಲೂ ಬಿಗ್ ಬಾಸ್ ಶೋ ನೋಡುವ ಪ್ರೇಕ್ಷಕರನ್ನು ಕಾಡುತ್ತಿರುವ ಪ್ರಶ್ನೆಗಳಾಗಿದೆ. ಈ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ. ಬಿಗ್ ಬಾಸ್ ವಿನ್ನರ್ ಯಾರೆನ್ನುವ ಕುರಿತಾಗಿ ಪ್ರಮುಖ ಮಾದ್ಯಮವೊಂದು ಈಗಾಗಲೇ ಸುದ್ದಿ ಪ್ರಕಟ ಮಾಡಿದ್ದು, ಈ ಸುದ್ದಿ ವೈರಲ್ ಆಗುತ್ತಿದೆ. ಹೌದು, ವರದಿಯ ಅನ್ವಯ ಬಿಗ್ ಬಾಸ್ ಫಿನಾಲೆಯ!-->…
Read More...