ತುಳು ನಾಡಿನವರು ಹೆಣ್ಣಿಗೆ ಗೌರವ ಕೊಡ್ತಾರೆ: ಸಾನ್ಯಾ ಜೊತೆಗಿನ ಘಟನೆ ಬಗ್ಗೆ ರೂಪೇಶ್ ಶೆಟ್ಟಿ ಸ್ಪಷ್ಟನೆ
Roopesh shetty ಕನ್ನಡ ಬಿಗ್ ಬಾಸ್(Big Boss Kannada) ಸೀಸನ್ ಒಂಬತ್ತರ ವಿನ್ನರ್ ಆಗಿ ರೂಪೇಶ್ ಶೆಟ್ಟಿ ಹೊರಹೊಮ್ಮಿದ ನಂತರ ಈ ಬಾರಿಯ ಸೀಸನ್ ಗೆ ತೆರೆ ಬಿದ್ದಾಗಿದೆ. ಇನ್ನು ಓಟಿಟಿ ಯಿಂದ ಬಿಗ್ ಬಾಸ್ ಜರ್ನಿ ಆರಂಭಿಸಿದ ರೂಪೇಶ್ ಶೆಟ್ಟಿ(Roopesh Shetty) ಅವರ ಟಿವಿ ಬಿಗ್ ಬಾಸ್ ಟ್ರೋಫಿ (Big Boss Winner) ಗೆಲ್ಲುವವರೆಗೆ ಯಶಸ್ವಿ ಪಯಣವನ್ನು ಮಾಡಿದ್ದು, ಈಗ ಗೆಲುವಿನ ನಗೆ ಬೀರಿದ್ದಾರೆ. ಆದರೆ ಬಿಗ್ ಬಾಸ್ ಮನೆಯಲ್ಲಿ ನಡೆದ…
Read More...