400 ಕೋಟಿ ವೆಚ್ಚದಲ್ಲಿ ರಾಕಿಂಗ್ ಸ್ಟಾರ್ ಯಶ್ ಸಿನಿಮಾ: ಥ್ರಿಲ್ ಆದ ಫ್ಯಾನ್ಸ್, ಸಿನಿಮಾ ಘೋಷಣೆ ಯಾವಾಗ?
Yash new Movie ಕೆಜಿಎಫ್-2(KGF 2) ನಂತರ ರಾಕಿಂಗ್ ಸ್ಟಾರ್ ಯಶ್ (Yash) ಅವರ ಹೊಸ ಸಿನಿಮಾ ಯಾವುದೂ ಘೋಷಣೆ ಆಗಿಲ್ಲ. ಅವರ ಸಿನಿಮಾದ ಘೋಷಣೆ ಯಾವಾಗ ಆಗಲಿದೆ ಎಂದು ಅವರ ಅಭಿಮಾನಿಗಳು ಬಹಳ ಕಾತರತೆಯಿಂದ ನಿರೀಕ್ಷೆಯಲ್ಲಿ ಇದ್ದಾರೆ. ಆದರೆ ಈಗ ನಟ ಯಶ್(Yash) ಅವರ ಮುಂದಿನ ಸಿನಿಮಾ ಕುರಿತು ಮತ್ತೊಂದು ಮಹತ್ವದ ಸುಳಿವು ಸಿಕ್ಕಿದ್ದು, ಅವರ ಈ ಹೊಸ ಸಿನಿಮಾದ ಬಜೆಟ್ ನ ವಿಷಯ ಈಗ ಎಲ್ಲರ ಗಮನವನ್ನು ಸೆಳೆದಿದೆ. ಹೌದು ಯಶ್ ಅವರ ಹೊಸ…
Read More...