ನಮ್ಮ ಪಠಾಣ್ ದೇಶಭಕ್ತಿ ಸಾರುವ ಸಿನಿಮಾ: ಪಠಾಣ್ ಬಗ್ಗೆ ಶಾರೂಖ್ ಖಾನ್ ಹೆಮ್ಮೆಯ ಮಾತು
Shah Rukh Khan about Pathan movie ಬಾಲಿವುಡ್ ನ(Bollywood) ಸ್ಟಾರ್ ನಟ ಶಾರೂಖ್ (Shah Rukh Khan) ಅಭಿನಯದ ಬಹು ನಿರೀಕ್ಷಿತ ಸಿನಿಮಾ ಪಠಾಣ್ ನ(Pathan Trailer) ಟ್ರೈಲರ್ ನಿನ್ನೆ ಬಿಡುಗಡೆ ಆಗಿದೆ. ಈಗಾಗಲೇ ಪಠಾಣ್ ಸಿನಿಮಾದ ಕುರಿತಾಗಿ ಎದ್ದಿರುವ ವಿ ವಾ ದಗಳ ವಿಷಯ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಈ ಸಿನಿಮಾವನ್ನು ಬಾಯ್ಕಾಟ್ ಮಾಡಬೇಕೆನ್ನುವ ಕೂಗು ಸಹಾ ಸೋಶಿಯಲ್ ಮೀಡಿಯಾಗಳಲ್ಲಿ ಕೇಳಿ ಬಂದಿದೆ. ಈಗ ಬಿಡುಗಡೆ…
Read More...