ಮುಖದಲ್ಲಿ ಕಳೆ ಇಲ್ಲ ಅಂದೋರಿಗೆ, ಮುಟ್ಟಿ ನೋಡ್ಕೊಳ್ಳೋ ಹಾಗೆ ತಿರುಗೇಟು ಕೊಟ್ಟ ಸಮಂತಾ
Samantha gave befiting reply to fan ಟಾಲಿವುಡ್ ಬ್ಯೂಟಿ ಸಮಂತಾ(Samantha) ದಕ್ಷಿಣ ಸಿನಿಮಾ ರಂಗದ ಸ್ಟಾರ್ ನಟಿ ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ನಟಿ ಸಮಂತಾ ಮೈಯೋಸಿಟಿಸ್ (Samantha Health) ಎನ್ನುವ ವಿಚಿತ್ರ ಕಾಯಿಲೆಗೆ ಗುರಿಯಾದ ಮೇಲೆ ಅದರ ಚಿಕಿತ್ಸೆಗಾಗಿ ಸಿನಿಮಾ ಮತ್ತು ಸೋಶಿಯಲ್ ಮೀಡಿಯಾಗಳಿಂದ ಕೊಂಚ ಕಾಲ ಬ್ರೇಕ್ ಅನ್ನು ಪಡೆದುಕೊಂಡಿದ್ದರು. ಇದೀಗ ನಟಿ ಮತ್ತೊಮ್ಮೆ ತಮ್ಮ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಇದೇ…
Read More...