ಬಿಸಿ ಚಪಾತಿ ಸೇವಿಸುವ ಮುನ್ನ ಮಿಸ್ ಮಾಡದೇ ಈ ಮಾಹಿತಿ ನೋಡಿ!
Eating Hot chapathi ಬಿಸಿ ಚಪಾತಿ ತಿನ್ನುವುದರಿಂದ ಹಲವಾರು ಪ್ರಯೋಜನಗಳು ಅನೇಕರಿಗೆ ಇಂದಿಗೂ ತಿಳಿದಿಲ್ಲ. ಕೇವಲ ಒಂದು ಚಪಾತಿ ಅಥವಾ ರೊಟ್ಟಿಯಲ್ಲಿ ಎಲ್ಲಿಲ್ಲದ ಪೋಷಕಾಂಶಗಳು ಅಂದರೆ ವಿಟಮಿನ್ ಬಿ1, ಬಿ2, ಬಿ3, ಬಿ6 ಮತ್ತು ವಿಟಮಿನ್ ಬಿ9 ಹಾಗೂ ಕಬ್ಬಿಣದ ಅಂಶ ಕ್ಯಾಲ್ಸಿಯಂ ಫೋಸ್ಪರೋಸ್, ಮೆಗ್ನಿಸಿಯಂ ಮತ್ತು ಫೋಟೊಸ್ಸಿಯಂನ ಎಲ್ಲಾ ಅಂಶಗಳು ತುಂಬಿ ತುಳುಕು ಆಡುತ್ತದೆ. ರೊಟ್ಟಿ ಮತ್ತು ಚಪಾತಿ ಯನ್ನು ಯಾವುದೇ ಎಣ್ಣೆ ಅಥವಾ ತುಪ್ಪದ…
Read More...