ಆಸ್ಕರ್ ರೇಸ್ ನಲ್ಲಿ ಮೊಳಗಿದ ಗಗ್ಗರ ಶಬ್ದ: ಆಸ್ಕರ್ ಗೆ ಹತ್ತಿರವಾಗ್ತಿದೆ ನಮ್ಮ ಕಾಂತಾರ
ಕನ್ನಡದಲ್ಲಿ ಯಶಸ್ಸಿನ ಪತಾಕೆಯನ್ನು ಹಾರಿಸಿದ ಕಾಂತಾರ(Kantara) ಸಿನಿಮಾ ಅನಂತರ ಬೇರೆ ಬೇರೆ ಭಾಷೆಗಳಲ್ಲಿ ಸಹಾ ಬಿಡುಗಡೆ ಆಗಿ ವಿಜಯದ ನಗೆಯನ್ನು ಬೀರಿದೆ. ಇಡೀ ದೇಶದ ಜನರ ಅಪಾರವಾದ ಆದರ, ಅಭಿಮಾನವನ್ನು ಪಡೆದುಕೊಂಡ ಕಾಂತಾರ(Kantara collection) ಬಹುಕೋಟಿ ಗಳಿಸಿದ್ದು ಮಾತ್ರವೇ ಅಲ್ಲದೇ ಇದೀಗ ಕಾಂತಾರ ಸಿನಿಮಾ ವಿಶ್ವ ಸಿನಿಮಾ ರಂಗದ ಅತ್ಯುನ್ನತ ಪ್ರಶಸ್ತಿಯಾಗಿರುವ ಆಸ್ಕರ್ (Oscar Award) ಕಡೆಗೆ ತನ್ನ ಪ್ರಯಾಣವನ್ನು…
Read More...