ಕೃತಜ್ಞತೆ ಇಲ್ಲದ ನಟಿ: ರಶ್ಮಿಕಾ ಮುಟ್ಟಿ ನೋಡಿಕೊಳ್ಳುವಂತೆ ಕೌಂಟರ್ ಕೊಟ್ಟ ರಿಷಬ್ ಶೆಟ್ಟಿ
Rishab shetty about Rashmika ರಶ್ಮಿಕಾ ಮಂದಣ್ಣ(Rashmika Mandanna) ಪ್ರಸ್ತುತ ದಕ್ಷಿಣ ಸಿನಿಮಾಗಳು ಮತ್ತು ಬಾಲಿವುಡ್ ನಲ್ಲಿ ಸಕ್ರಿಯವಾಗಿರುವ ನಟಿಯಾಗಿದ್ದರೂ ಕೂಡಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ನಿರ್ದೇಶಕ ರಿಷಬ್ ಶೆಟ್ಟಿ(Rishab Shetty) ತಮ್ಮ ಕಿರಿಕ್ ಪಾರ್ಟಿ (Kirik Party)ಸಿನಿಮಾದ ಮೂಲಕ ಎನ್ನುವುದು ಸತ್ಯವಾದ ವಿಷಯವಾಗಿದೆ. ಇತ್ತೀಚೆಗಷ್ಟೇ ರಿಷಬ್ ಶೆಟ್ಟಿ ಅವರ ನಿರ್ದೇಶನದ ಕಾಂತರಾ(Kantara)…
Read More...