ಆಕೆ ನನ್ನ ಹಿಂದೆ ಬಿದ್ದಿದ್ದಳು: ಬಾಲಿವುಡ್ ನಟಿ ಮೇಲೆ 200 ಕೋಟಿ ವಂಚಕನಿಂದ ಗಂಭೀರ ಆರೋಪ
ವಂಚಕ ಸುಕೇಶ್ ಚಂದ್ರಶೇಖರ್(Sukhesh Chandrasekhar) ಕುರಿತಾಗಿ ಕಳೆದ ಕೆಲವು ತಿಂಗಳುಗಳಿಂದಲೂ ಸಹಾ ಸಾಕಷ್ಟು ಸುದ್ದಿಗಳಾಗುತ್ತಲೇ ಇದೆ. ಇದಕ್ಕೆ ಪ್ರಮುಖ ಕಾರಣ ಈ ಪ್ರಕರಣದಲ್ಲಿ ಬಾಲಿವುಡ್ ನ(Bollywood) ಇಬ್ಬರು ಜನಪ್ರಿಯ ನಟಿಯರ ಹೆಸರು ತಳಕು ಹಾಕಿಕೊಂಡಿರುವುದೇ ಆಗಿದೆ. ಹೌದು, ಬಾಲಿವುಡ್ ನಟಿಯರಾದ ಜಾಕ್ವೆಲಿನಾ ಫರ್ನಾಂಡೀಸ್ (Jacqueline Fernandez) ಮತ್ತು ಡ್ಯಾನ್ಸರ್ ಹಾಗೂ ನಟಿ ಕೂಡಾ ಆಗಿರುವ ನೋರಾ ಫತೇಹಿ (Nora…
Read More...