ಅಂಬಾನಿ ಕುಟುಂಬದ ಕಾರು ಚಾಲಕರ ಸಂಬಳ ಇಷ್ಟೊಂದಾ? ಕೇವಲ ಡ್ರೈವಿಂಗ್ ಗೊತ್ತಿದ್ರೆ ಸಾಲಲ್ಲ
Kannada News :ಭಾರತ ಮಾತ್ರವಲ್ಲ ಇಡೀ ಏಷ್ಯಾದಲ್ಲೇ ಅತಿ ದೊಡ್ಡ ಶ್ರೀಮಂತ ಎನಿಸಿಕೊಂಡಿರುವ ಮುಕೇಶ್ ಅಂಬಾನಿ (Mukesh Ambani) ಅವರ ಲೈಫ್ ಸ್ಟೈಲ್ ಕುರಿತಾಗಿ, ಅವರ ಆಸ್ತಿಗಳ ಬಗ್ಗೆ ಈಗಾಗಲೇ ಹಲವು ಮಾಧ್ಯಮಗಳು, ಸಂಸ್ಥೆಗಳು ಲೆಕ್ಕಾಚಾರಗಳನ್ನು ಮಾಡಿ, ಸುದ್ದಿಯನ್ನು ಮಾಡಿವೆ. ಆದರೆ ಈಗ ಬಹಳ ವಿಶೇಷ ಹಾಗೂ ಅಚ್ಚರಿ ಎನಿಸುವಂತೆ ಮುಕೇಶ್ ಅಂಬಾನಿ ಅವರ ಕಾರಿನ ಚಾಲಕನ ವೇತನ ಎಷ್ಟು? ಎನ್ನುವ ಮಾಹಿತಿಯೊಂದು ಮಾದ್ಯಮಗಳ ಸುದ್ದಿ ಗಳಲ್ಲಿ!-->…
Read More...