ಅನಿಲ್ ಅಂಬಾನಿಯವರ ಸಾಮ್ರಾಜ್ಯ ಮುಳುಗಿದ್ದು ಹೇಗೆ? ಒಬ್ಬ ಸಹೋದರ ಏಷ್ಯಾದ ಅತ್ಯಂತ ಶ್ರೀಮಂತ ಮತ್ತು ಇನ್ನೊಬ್ಬ ದಿವಾಳಿ
Anil Ambani :ಧೀರೂಭಾಯಿ ಅಂಬಾನಿ ಕಂಪನಿ ರಿಲಯನ್ಸ್ ವಿಭಜನೆಯಾದಾಗ ರಿಲಯನ್ಸ್ ಇನ್ಫೋಕಾಮ್ ಅನಿಲ್ ಅಂಬಾನಿ ಖಾತೆಗೆ ಬಂದಿತ್ತು. ಆದರೆ ಮುಖೇಶ್ ಅಂಬಾನಿ ಪೆಟ್ರೋಕೆಮಿಕಲ್ಸ್ ಪಡೆದಿದ್ದರು. ಇಬ್ಬರಿಗೂ ಸಮಾನ ಪಾಲು ಸಿಕ್ಕಿತ್ತು, ಆದರೆ ಇಂದು ಒಬ್ಬ ಸಹೋದರ ಏಷ್ಯಾದ ಶ್ರೀಮಂತ ಕೈಗಾರಿಕೋದ್ಯಮಿಯಾಗಿದ್ದು, ಇನ್ನೊಬ್ಬ ಸಹೋದರ ತನ್ನ ದಿವಾಳಿಯಾದ ಕಂಪನಿಗಳ ಸಾಲದ ಹೊರೆಯನ್ನು ಹೊತ್ತಿದ್ದಾರೆ.
ಒಂದು ಕಾಲದಲ್ಲಿ ಅನಿಲ್ ಅಂಬಾನಿ ವಿಶ್ವದ!-->!-->!-->…
Read More...