ಮೇ 22 ಶಕ್ತಿಶಾಲಿ ಶನಿವಾರ ಚಿರಂಜೀವಿ ಭಜರಂಗಿ ಆಶೀರ್ವಾದದಿಂದ ಈ 6 ರಾಶಿಯವರಿಗೆ ಅದೃಷ್ಟ ಆರಂಭ!

Astrology Featured-Article

ಮೇ 22 ಭಯಂಕರ ಶನಿವಾರ ಏಕೆಂದರೆ ಈ ರಾಶಿಯವರ ಜೀವನದಲ್ಲಿ ಬಹು ದೊಡ್ಡ ಬದಲಾವಣೆಯ ಆಗಲಿದ್ದು ಆಂಜನೇಯ ಸ್ವಾಮಿಯ ಆಶೀರ್ವಾದವನ್ನು ಈ 6 ರಾಶಿಯವರು ಪಡೆದುಕೊಳ್ಳಲಿದ್ದಾರೆ. ಹಾಗಾದರೆ ಅದೃಷ್ಟವನ್ನು ಪಡೆಯುತ್ತಿರುವ ಆ ರಾಶಿಗಳು ಯಾವುವು ಎಂದು ತಿಳಿಯೋಣ ಬನ್ನಿ..

ಮೇ 22 ಭಯಂಕರ ಶನಿವಾರದಂದು ದ್ವಾದಶ ರಾಶಿಯ 6 ರಾಶಿಯವರಿಗೆ ಭಜರಂಗಿ ಆಂಜನೇಯ ಸ್ವಾಮಿ ಕೃಪೆ ದೊರೆಯಲಿದೆ.ಮಹಾ ಸಂಯೋಗದಿಂದ ಮುಟ್ಟಿದ್ದೆಲ್ಲ ಚಿನ್ನವಾಗಲಿದೆ.ಇನ್ನು ಈ 6 ರಾಶಿಯವರು ಅದೃಷ್ಟಶಾಲಿಗಳಾಗಿದ್ದರೆ.ದಾಂಪತ್ಯ ಜೀವನದಲ್ಲಿ ಹೆಚ್ಚು ಸುಖ ಸಂತೋಷ ಕಾಣಲಿದ್ದೀರಿ.ನಿಮ್ಮ ಸಂಗಾತಿಯ ಬೆಂಬಲದಿಂದ ನೀವು ಏನನ್ನು ಬೇಕಾದರೂ ಸಾಧಿಸುವ ಛಲ ನಿಮ್ಮದಾಗಲಿದೆ.

ಕುಟುಂಬ ಸದಸ್ಯರಲ್ಲಿ ಪ್ರೀತಿ ಸಲುಗೆ ಹೆಚ್ಚಾಗುವ ಸಾಧ್ಯತೆ ಇದೆ.ಕುಟುಂಬದ ಸದಸ್ಯರ ಜೊತೆ ಹೆಚ್ಚಿಗೆ ಸಮಯ ಕಳೆಯುವಿರಿ ಹಾಗೂ ಇದರಿಂದ ಪರಸ್ಪರ ಅರ್ಥ ಮಾಡಿಕೊಳ್ಳುತ್ತೀರಿ.ತಂದೆ ತಾಯಿಯ ಆರೋಗ್ಯದಲ್ಲಿ ಚೇತರಿಕೆ ಕಂಡು ನಿಮ್ಮ ಸಂತೋಷ ಹೆಚ್ಚಾಗಲಿದೆ.ಸರಕಾರಿ ಕೆಲಸದವರಿಗೆ ದಿನವೂ ಪ್ರತಿದಿನದಂತೆ ಸುಮಾರಾಗಿ ಇರಲಿದೆ.ಉದ್ಯೋಗ ಆಕಾಂಕ್ಷಿಗಳಿಗೆ ಮುಂದಿನ ದಿನಗಳಲ್ಲಿ ಕೆಲಸ ಸಿಗುವ ಸಾಧ್ಯತೆ ಇದೆ. ಪ್ರಯತ್ನಪಟ್ಟರೆ ನಿಮ್ಮ ಆಸೆ ಈಡೇರುತ್ತದೆ.

ವಾಹನ ಸವಾರರು ವಾಹನ ಓಡಿಸುವ ಗಮನವಿಡುವುದು ಅತ್ಯಗತ್ಯವಾಗಿದೆ.ಹಣಕಾಸಿನ ವ್ಯವಹಾರದಲ್ಲಿ ಮಾತುಕತೆ ಆಡುವಾಗ ಹುಷಾರಾಗಿರಿ.ಸ್ನೇಹಿತರ ನಡುವೆ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇದೆ ಆದಷ್ಟು ಸ್ನೇಹಿತರಿಗೆ ಒಳ್ಳೆಯವರಾಗಿರಿ.ಕೆಲಸದ ಹೊರೆ ಕಡಿಮೆಯಾಗಲಿದೆ.ಪ್ರೀತಿ ಪ್ರೇಮದ ವಿಷಯಗಳಲ್ಲಿ ಈಗ ಮುಂದುವರಿಯಬೇಡಿ ಏಕೆಂದರೆ ತಪ್ಪು ತಿಳಿವಳಿಕೆಯಿಂದ ಇಬ್ಬರು ಜಗಳ ಆಡಿ ದೂರಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಇನ್ನು ಈ ಎಲ್ಲ ಲಾಭಗಳನ್ನು ಪಡೆಯುತ್ತಿರುವ ಆ 6 ರಾಶಿಗಳು ಯಾವುವು ಎಂದರೆ ಮೇಷ ರಾಶಿ,ವೃಶ್ಚಿಕ ರಾಶಿ,ತುಲಾ ರಾಶಿ,ಕನ್ಯಾ ರಾಶಿ,ಕುಂಭ ರಾಶಿ ಮತ್ತು ಮೀನ ರಾಶಿ

ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ “ಜೈ ಭಜರಂಗಿ” ಎಂದು ಕಾಮೆಂಟ್ ಮಾಡಿ ಹನುಮಂತನ ಕೃಪೆಗೆ ಪಾತ್ರರಾಗಿರಿ.

ಧನ್ಯವಾದಗಳು.

Leave a Reply

Your email address will not be published.