ಇನ್ನು 24 ಗಂಟೆಯಲ್ಲಿ ಈ 2 ರಾಶಿಯವರಿಗೆ ಬರಲಿದೆ ಶುಭಸುದ್ಧಿ!

Astrology

ಈಶ್ವರ ಪ್ರತಿಯೊಬ್ಬರಿಗೂ ಪ್ರಿಯನಾದ ದೇವರು ಹಾಗೂ ಶಿವನು ಯಾವುದೇ ರೀತಿಯ ಆಡಂಬರವನ್ನು ಇಷ್ಟಪಡುವುದಿಲ್ಲ. ಆದ್ದರಿಂದ ಈಶ್ವರನಿಗೆ ಪ್ರೀತಿ ಪಾತ್ರರಾದವರು ಪ್ರೀತಿಯಿಂದ ಒಂದು ಬಿಲ್ವಪತ್ರೆಯನ್ನು ಅರ್ಪಿಸಿದರೆ ಶಿವನು ಒಲಿಯುತ್ತಾನೆ. ಈ ಎರಡು ರಾಶಿಯವರಿಗೆ ಶಿವನ ಕೃಪಾಕಟಾಕ್ಷ ಮುಂದಿನ 24 ಗಂಟೆಯಲ್ಲಿ ಒಲಿಯಲಿದೆ.

ಮುಂದಿನ 24 ಗಂಟೆಯ ಒಳಗೆ ಶಿವನ ದೇವಾಲಯಕ್ಕೆ ಹೋಗಿ ಇರುವ ಬಡವ ಬಲ್ಲಿದರಿಗೆ ಅಥವಾ ಯಾರಾದರೂ ಕೈಲಾಗದೇ ಇರುವವರಿಗೆ ನಿಮಗೆ ಕೈಲಾದಷ್ಟು ಸಹಾಯವನ್ನು ಮಾಡಿ ಜೊತೆಗೆ ಅವರಿಗೆ ಅನ್ನ ಸಂತರ್ಪಣೆ ಮಾಡುವುದರಿಂದ ನಿಮಗೆ ಶಿವನ ಕೃಪಾಕಟಾಕ್ಷ ಆದಷ್ಟು ಬೇಗ ಒಲಿಯುತ್ತದೆ.ನೀವು ಅಂದುಕೊಂಡ ಎಲ್ಲಾ ಕೆಲಸಗಳು ಸುಲಭವಾಗಿ ಆಗುತ್ತದೆ. ಆ ಎರಡು ರಾಶಿಗಳು ಯಾವುವೆಂದರೆ,

ಧನಸ್ಸು ರಾಶಿ : ಈ ರಾಶಿಯವರು 24ಗಂಟೆಯೊಳಗೆ ಶುಭ ಸುದ್ದಿಯನ್ನು ಕೇಳುತ್ತೀರ. ನೀವು ವಿದೇಶ ಪ್ರವಾಸವನ್ನು ಮಾಡುವ ಸಾಧ್ಯತೆಯಿದೆ. ಶಿವನ ಆಶೀರ್ವಾದದಿಂದ ನೀವು ಅಂದುಕೊಂಡ ಕೆಲಸಗಳು ಆದಷ್ಟು ಬೇಗ ಈಡೇರಲಿದ್ದಾವೆ.

ಮೇಷ ರಾಶಿ : ಈ ರಾಶಿಯವರಿಗೆ ತನ್ನ ಕುಟುಂಬದಿಂದ ಸಿಹಿ ಸುದ್ದಿ ಬರಲಿದೆ.ಕುಟುಂಬದವರಿಂದ ಬಹಳಷ್ಟು ಸಹಾಯವನ್ನು ಪಡೆದು ನಿಮ್ಮ ವ್ಯವಹಾರ ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರಲಿದ್ದೀರಿ. ನಿಮ್ಮ ಸ್ನೇಹಿತರು ಸಹ ನಿಮಗೆ ಬೆಂಬಲವಾಗಿ ನಿಂತು ನಿಮ್ಮ ಕೆಲಸಗಳಲ್ಲಿ ಸಹಾಯವನ್ನು ಮಾಡಿ ನಿಮ್ಮನು ಉನ್ನತ ಮಟ್ಟಕ್ಕೆ ತರಲು ಬಹಳಷ್ಟು ಪ್ರಯತ್ನವನ್ನು ಮಾಡಲಿದ್ದಾರೆ. ಪ್ರತಿಯೊಬ್ಬರೂ ನಿಮ್ಮನ್ನು ಗೌರವದಿಂದ ಕಾಣುತ್ತಾರೆ.ನಿರುದ್ಯೋಗಿಗಳಿಗೆ ಆದಷ್ಟು ಬೇಗ ಉದ್ಯೋಗ ದೊರೆಯಲಿದೆ.

Leave a Reply

Your email address will not be published.