Kannada News ,Latest Breaking News

ನಾಳೆಯಿಂದ ಶ್ರೀ ಮಂಜುನಾಥ ಸ್ವಾಮಿಯ ಆಶಿರ್ವಾದದಿಂದ 2 ವರ್ಷಗಳು ಈ ಆರು ರಾಶಿಯವರಿಗೆ ಶುಕ್ರದಶೆ!

0 2

Get real time updates directly on you device, subscribe now.

ನಾಳೆಯಿಂದ 25 ವರ್ಷಗಳು ಈ ಆರು ರಾಶಿಯವರಿಗೆ ಶುಕ್ರದಶೆ.

ರಾಶಿಚಕ್ರದಲ್ಲಿ ಆದ ಬದಲಾವಣೆಯಿಂದ ರಾಶಿಯವರಿಗೆ ಇದ್ದ ಸಂಕಷ್ಟಗಳು ದೂರವಾಗಲಿದೆ ಆರ್ಥಿಕವಾಗಿ ದನ ಲಾಭವನ್ನು ಪಡೆಯಲಿದ್ದಾರೆ ಮತ್ತು ಈ ರಾಶಿಯವರು ಯಾವುದೇ ಕೆಲಸವನ್ನು ಮಾಡಿದರೂ ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳಿಸುತ್ತಾನೆ ಮತ್ತು ಅವರು ಅಂದುಕೊಂಡ ಗುರಿಯನ್ನು ಆದಷ್ಟು ಬೇಗ ತಲುಪುತ್ತಾರೆ

ಸಾಕಷ್ಟು ಧನ ಲಾಭವನ್ನು ಗಳಿಸುತ್ತಾರೆ ವ್ಯಾಪಾರ-ವ್ಯವಹಾರದಲ್ಲಿ ಉನ್ನತ ಪ್ರಗತಿಯನ್ನು ಕಳಿಸುತ್ತಾರೆ ಯಾರು ರಾಶಿಯವರಿಗೆ ಉನ್ನತವಾದ ಉದ್ಯೋಗ ದೊರೆಯಲಿದೆ ಅವರ ಪರಿಶ್ರಮಕ್ಕೆ ತಕ್ಕಂತೆ ಉದ್ಯೋಗ ದೊರೆಯುತ್ತದೆ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ದೊರೆಯಲಿದೆ

ಉನ್ನತವಾದ ವಿದ್ಯಾಭ್ಯಾಸ ಮಾಡಲಿದ್ದಾರೆ ಅರ್ಧಕ್ಕೆ ನಿಂತಿರುವ ಕೆಲಸಗಳು ಪೂರ್ಣಗೊಳ್ಳಲಿದೆ ಒಳ್ಳೆಯ ಕಾರ್ಯವನ್ನು ಕೈಗೊಳ್ಳಲು ಮತ್ತು ವ್ಯಾಪಾರ ವ್ಯವಹಾರವನ್ನು ಪ್ರಾರಂಭಿಸಲು ಇದು ಉತ್ತಮ ಸಮಯವಾಗಿದೆ ಬಂಡವಾಳ ಹೂಡಿಕೆ ಮಾಡುವುದರಿಂದ ಸಮಾಜದಲ್ಲಿ ಹೆಚ್ಚಿನ ಆದಾಯವನ್ನು ಕಳಿಸುತ್ತಾರೆ ಎಂದು ಹೆಚ್ಚಿನ ಜನಪ್ರಿಯತೆಯನ್ನು ಗಳಿಸುತ್ತಾರೆ

ಸಮಾಜದಲ್ಲಿ ಉತ್ತಮ ನಾಯಕತ್ವವನ್ನು ಪಡೆಯುತ್ತಾರೆ ಅಪಾರ ಯಶಸ್ಸು ಈ ರಾಶಿಯವರ ತಗಲಿದೆ ಎಲ್ಲಾ ಅವಕಾಶವನ್ನು ಪಡೆಯುತ್ತಿರುವ ರಾಶಿ ಯಾವುದು ಎಂದರೆ ಸಿಂಹ ರಾಶಿ ಧನು ರಾಶಿ ಮಕರ ರಾಶಿ ಮೀನ ರಾಶಿ ಮಿಥುನ ರಾಶಿ ಮತ್ತು ಕಟಕ ರಾಶಿ

Get real time updates directly on you device, subscribe now.

Leave a comment