ಇಂದು ಏಪ್ರಿಲ್ 27 ಈ 6 ರಾಶಿಯವರಿಗೆ ಶನಿದೇವರ ಕೃಪೆಯಿಂದ ರಾಜಯೋಗ ಶುಕ್ರದೆಸೆಮುಟ್ಟಿದ್ದೆಲ್ಲ ಚಿನ್ನ!

Astrology

ಇಂದು ಏಪ್ರಿಲ್ 27 ವಿಶೇಷವಾದ ಹುಣ್ಣಿಮೆಯ ದಿನ ಕಳೆದ ನಂತರ ಈ 5 ರಾಶಿಯವರಿಗೆ ಒಳ್ಳೆಯ ದಿನಗಳು ಆರಂಭವಾಗುತ್ತಿದೆ.ಹಾಗಾದರೆ ಆ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ..

ಈ ಹುಣ್ಣಿಮೆ ಮುಗಿದ ನಂತರ ಈ 5 ರಾಶಿಯವರು ಒಳ್ಳೆಯ ಕ್ಷಣಗಳನ್ನು ನೋಡಲಿದ್ದಾರೆ.ಈ ರಾಶಿಯವರಿಗೆ ಕುಬೇರ ದೇವರ ಆಶೀರ್ವಾದ ಒಲಿದು ಬಂದಿದ್ದು,ಇವರು ಆದಷ್ಟು ಬೇಗ ಧನವಂತರಾಲಿದ್ದಾರೆ.ಈ ರಾಶಿಯವರ ಮೇಲೆ ಕುಬೇರ ದೇವರ ನೇರ ದೃಷ್ಟಿ ಬಿದ್ದಿರುವುದರಿಂದ ಇವರ ಜಾತಕದಲ್ಲಿ ಇರುವ ಎಲ್ಲ ದೋಷಗಳು ನಿವಾರಣೆಯಾಗಲಿದ್ದು,ಇವರ ಎಲ್ಲ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ, ಅವರ ಆಯಸ್ಸು ಇನ್ನೂ ಜಾಸ್ತಿಯಾಗುತ್ತದೆ.
ವಿದ್ಯಾರ್ಥಿಗಳಿಗೆ ಸಾಧನೆಯನ್ನು ಮಾಡಲು ಇದು ಬಹಳ ಸೂಕ್ತವಾದ ಸಮಯವಾಗಿದೆ.ನಿಮ್ಮಬಂಧುಗಳೇ ನಿಮಗೆ ಕೆಡುಕನ್ನು ಬಯಸಬಹುದು ಅವರ ಮುಂದೆ ಸ್ವಲ್ಪ ಹುಷಾರಾಗಿರುವುದು ,ನಿಮ್ಮ ಕೆಲಸದ ಬಗ್ಗೆ ನೀವು ಸಾಕಷ್ಟು ಚಿಂತಿಸುತ್ತಿದ್ದೀರಿ ಅದರಿಂದ ಹೊರಗೆ ಬಂದು ಸ್ವಲ್ಪ ವಿಶ್ರಾಂತಿ ಪಡೆದರೆ ಒಳ್ಳೆಯದು.

ನೀವು ನಿಮ್ಮ ಜೀವನದಲ್ಲಿ ಯಶಸ್ವಿಯಾಗಲು ಬಯಸಿದರೆ ಕಷ್ಟಪಟ್ಟು ಕೆಲಸ ಮಾಡಬೇಕು ಇಲ್ಲಿಯವರೆಗೆ ನೀವು ಯಾವುದಾದರೂ ತಪ್ಪುಗಳನ್ನು ಮಾಡಿದ್ದರೆ ಆ ತಪ್ಪುಗಳನ್ನು ಯಾಕೆ ಆದವು ಎಂದು ಆಲೋಚಿಸಿ,
ಮುಂದೆ ಆ ತಪ್ಪುಗಳು ಆಗದಂತೆ ನೋಡಿಕೊಳ್ಳಿ.ನಿಮ್ಮ ಕುಟುಂಬದ ವಿಷಯದಲ್ಲಿ ಯಾವುದಾದರೂ ಕಾರಣಕ್ಕೆ ಗಲಭೆಗಳು ಆಗಬಹುದು ಇದರಿಂದಾಗಿ ಸಂಪೂರ್ಣವಾಗಿ ನೆಮ್ಮದಿಯನ್ನು ಕಾಣಲು ಸಾಧ್ಯವಿಲ್ಲ ,ಸ್ವಲ್ಪ ಸಮಯ ಕುಟುಂಬದಿಂದ ದೂರವಿರಬೇಕಾಗಬಹುದು ದಾಂಪತ್ಯದಲ್ಲಿ ನಿಮ್ಮ ಸಂಗಾತಿ ಜೊತೆಗಿನ ಭಿನ್ನಾಭಿಪ್ರಾಯಗಳು ಜಾಸ್ತಿಯಾಗಬಹುದು ಇದರಿಂದಾಗಿ ನಿಮ್ಮ ಸಂಬಂಧ ಮುರಿದು ಬೀಳಬಹುದು.

ಈ ಸಮಯದಲ್ಲಿ ಹಿರಿಯರ ಸಲಹೆ ಪಡೆದು ಅದನ್ನು ಸರಿಪಡಿಸಿಕೊಳ್ಳಲು ಪ್ರಯತ್ನ ಮಾಡಿ.ಈ ರಾಶಿಯವರು ಹಲವು ದಿನಗಳಿಂದ ಮಾಡುವ ವ್ಯಾಪಾರ ಮತ್ತು ವ್ಯವಹಾರದಲ್ಲಿ ಅಷ್ಟೇನು ಲಾಭವನ್ನು ನೋಡಿರಲಿಲ್ಲ.ಈ ಹುಣ್ಣಿಮೆ ನಂತರ ಈ ರಾಶಿಯವರಿಗೆ ಅದೃಷ್ಟ ಒಲಿದು ಬಂದಿದ್ದು ಇವರು ಅನುಭವಿಸಿದ ಎಲ್ಲ ನಷ್ಟಗಳು ಸರಿ ಹೋಗಿ ಒಳ್ಳೆಯ ಲಾಭ ಇವರದ್ದಾಗಲಿದೆ.

ನಿಮ್ಮ ಮನೆಯಲ್ಲಿ ಶುಭ ಕಾರ್ಯಗಳು ನಡೆಯಲ್ಲಿದ್ದು ಯಾರ ಜೊತೆಯೂ ಜಗಳವನ್ನು ಮಾಡಿಕೊಳ್ಳಬೇಡಿ ಮುಂದಿನ 3 ತಿಂಗಳ ಕಾಲ ನಿಮ್ಮ ಕೈಯಲ್ಲಿ ಸ್ವಲ್ಪ ಹಣ ಓಡಾಡಲಿದ್ದು,ನಿಮ್ಮ ಬಳಿ ಸಾಲ ಕೇಳುವವರ ಸಂಖ್ಯೆ ಹೆಚ್ಚಾಗುತ್ತದೆ ಆದರೆ ಈ ಸಮಯದಲ್ಲಿ ಯಾರಿಗೂ ಸಾಲವನ್ನು ಕೊಡಬೇಡಿ ಯಾಕೆಂದರೆ ಈ ವೇಳೆ ಕೊಡುವಂತಹ ಹಣ ಮತ್ತೆ ವಾಪಸ್ ಬರುವುದಿಲ್ಲ.

ಈ ಎಲ್ಲ ಲಾಭಗಳನ್ನು ಪಡೆಯುತ್ತಿರುವ ರಾಶಿಗಳು ಯಾವುವೆಂದರೆ

  • ಮೇಷ ರಾಶಿ
  • ಕನ್ಯಾ ರಾಶಿ
  • ಮಿಥುನ ರಾಶಿ
  • ಮಕರ ರಾಶಿ ಮತ್ತು
  • ಮೀನ ರಾಶಿ .

ಇದರಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ “ಓಂ ಶನಿ ದೇವ” ಎಂದು ಕಾಮೆಂಟ್ ಮಾಡಿ ತಿಳಿಸಿ.

ಧನ್ಯವಾದಗಳು

Leave a Reply

Your email address will not be published.