ಬೆಳಿಗ್ಗೆ ಎದ್ದ ತಕ್ಷಣ ಈ 2 ಶಬ್ದ ಹೇಳಿ ಪೂಜೆ ಮಾಡಿದರೆ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ!

Featured-Article

ಇಂದಿನ ನಮ್ಮ ಲೇಖನದಲ್ಲಿ ಶಕ್ತಿಯುತವಾದ ಹಾಗೂ ಇಷ್ಟಾರ್ಥ ಸಿದ್ಧಿಗಾಗಿ ಶಿವನ ಮಂತ್ರವನ್ನು ತಿಳಿಸಲಿದ್ದೇವೆ.ಇನ್ನು ಈ ಮಂತ್ರವನ್ನು ಬೆಳಿಗ್ಗೆ ಎದ್ದ ಕೂಡಲೇ ಹೇಳಿಕೊಳ್ಳಿ.ಇನ್ನು ಈ ಮಂತ್ರವನ್ನು ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಮನಸ್ಸಿನಲ್ಲಿ ಅಂದುಕೊಂಡರೆ ಸಾಕು ನಿಮ್ಮ ಸಕಲ ಕಷ್ಟಗಳು ನಿವಾರಣೆಯಾಗುತ್ತವೆ.ಆ ಮಂತ್ರ ಯಾವುದೆಂದು ತಿಳಿಯೋಣ ಬನ್ನಿ.

ಈ ಶಕ್ತಿಯುತವಾದ ಶಿವನ ಮಂತ್ರವೂ ಬಹಳ ವಿಶೇಷವಾಗಿದೆ ಏಕೆಂದರೆ ಈ ಮಂತ್ರವನ್ನು ಎಲ್ಲಾ ವಯಸ್ಸಿನವರು ಜಪಿಸಿ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.ಇನ್ನು ಈ ಮಂತ್ರವನ್ನು ಜಪಿಸುವುದರಿಂದ ಆಗುವ ಅನೇಕ ಲಾಭಗಳಲ್ಲಿ ಸಂತಾನ ಭಾಗ್ಯ , ಶುಭ ಕಾರ್ಯ ,ವ್ಯಾಪಾರ ಅಭಿವೃದ್ಧಿ , ಆಯುಷ್ಯ , ಆರೋಗ್ಯ ,ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಜೊತೆಗೆ ಜ್ಞಾಪಕಶಕ್ತಿ ಹೆಚ್ಚಾಗಬಹುದು

ಹಾಗೂ ಇನ್ನಿ ತರ ಇತ್ಯಾದಿ ಶುಭಫಲಗಳನ್ನು ಕಾಣಬಹುದಾಗಿದೆ.ಇನ್ನು ಈ ಮಂತ್ರ ವನ್ನು ಮೃತ್ಯುಂಜಯ ಮಂತ್ರ ಎಂದೂ ಸಹ ಕರೆಯಲಾಗುತ್ತದೆ.ಇನ್ನು ಈ ಮಂತ್ರವನ್ನು ಹೇಳುವುದರಿಂದ ಸಾಕಷ್ಟು ಲಾಭ ಮತ್ತು ಅದೃಷ್ಟ ನಿಮ್ಮ ಜೀವನದಲ್ಲಿ ದೊರೆಯುತ್ತದೆ ಹಾಗೂ ನಿಮ್ಮ ಜಾತಕದಲ್ಲಿನ ಕೆಲವು ದೋಷಗಳು ಈ ಮಂತ್ರದಿಂದ ನಿವಾರಣೆಯಾಗುತ್ತದೆ ಹಾಗಾಗಿ ಈ ಶಿವನ ಮಂತ್ರವನ್ನು ಪ್ರತಿದಿನ ಎದ್ದ ಕೂಡಲೇ ತಪ್ಪದೇ ಜಪಿಸಿ.

ಇನ್ನೂ ಆ ಮಂತ್ರ ಯಾವುದೆಂದರೆ “ಓಂ ಜುಂ ಸಃ” ಇನ್ನೂ ಈ ಮಂತ್ರವನ್ನು ನೀವು ಕುಳಿತಲ್ಲಿಯೇ ದೇವರನ್ನು ಮನಸ್ಸಿನಲ್ಲಿ ಪ್ರಾರ್ಥಿಸಿ ಹೇಳಿಕೊಳ್ಳಬಹುದು ಅಥವಾ ನಿಮ್ಮ ದಿನನಿತ್ಯದ ನಿತ್ಯಕರ್ಮಗಳನ್ನು ಮುಗಿಸಿ ದೇವರ ಮುಂದೆ ಹೋಗಿ ಸಹ ಪ್ರಾರ್ಥಿಸಿಕೊಳ್ಳಬಹುದು.ಇದರಿಂದ ನಿಮ್ಮ ಇಷ್ಟಾರ್ಥಗಳು ಕೇವಲ ಕೆಲವೇ ದಿನಗಳಲ್ಲಿ ಈಡೇರುತ್ತವೆ.

ಇನ್ನೂ ಮಹಾರುದ್ರ ನಾಗಿರುವ ಶಿವನ ಮೇಲೆ ನಿಮಗೆ ನಂಬಿಕೆ ಇದ್ದರೆ “ಓಂ ನಮಃ ಶಿವಾಯ” ಎಂದು ಕಾಮೆಂಟ್ ಮಾಡಿ ತಿಳಿಸಿ.

ಧನ್ಯವಾದಗಳು.

Leave a Reply

Your email address will not be published.