ಕಪ್ಪು ದಾರವನ್ನು ಈ 3 ರಾಶಿಯವರು ಯಾವುದೇ ಕಾರಣಕ್ಕೂ ಕಟ್ಟಲೇ ಬೇಡಿ.
ಕಪ್ಪು ದಾರವನ್ನು ಈ 3 ರಾಶಿಯವರು ಯಾವುದೇ ಕಾರಣಕ್ಕೂ ಕಟ್ಟಲೇ ಬೇಡಿ. . .
ಕೆಲವು ಕಾರಣಗಳಿಂದ ನಾವು ಕಪ್ಪು ದಾರವನ್ನು ಕಟ್ಟಿಕೊಂಡಿರುತ್ತೇವೆ ಸೃಷ್ಟಿಯಾಗಬಾರದು ಎಂದು ಸಹ ಕಪ್ಪು ದಾರವನ್ನು ಕಟ್ಟಿಕೊಂಡಿರುತ್ತೇವೆ ಮತ್ತು ಇನ್ನು ಕೆಲವರು ಫ್ಯಾಶನ್ ಗಾಗಿಯೂ ಸಹಕಾರವನ್ನು ಕಟ್ಟಿಕೊಂಡಿರುತ್ತಾರೆ ಆದರೆ ಈ 3 ರಾಶಿಯವರು ಮಾತ್ರ ಯಾವುದೇ ಕಾರಣಕ್ಕೂ ಕೈಗೆ ಕಪ್ಪು ದಾರವನ್ನು ಕಟ್ಟಿಕೊಳ್ಳಬಾರದು ನೀವು ಈ ರಾಶಿಯವರು ಕೈಗೆ ಕಪ್ಪು ದಾರವನ್ನು ಕಟ್ಟಿದ್ದರೆ ಈ ಕೂಡಲೇ ಅದನ್ನು ತೆಗೆದು ಹಾಕಿ ರಾಶಿಗಳು ಯಾವುದು ಎಂದರೆ.
ಮೇಷ ರಾಶಿ ವೃಶ್ಚಿಕ ರಾಶಿ ಮತ್ತು ಕಟಕ ರಾಶಿ ಈ ಮೂರು ರಾಶಿಯ ಅಧಿಪತಿ ಆಂಜನೇಯಸ್ವಾಮಿ ಆಗಿರುತ್ತಾರೆ ಆಂಜನೇಯಸ್ವಾಮಿಗೆ ಕಪ್ಪು ಎಂದರೆ ದ್ವೇಷ ಕಪ್ಪು ದಾರವು ಆಂಜನೇಯಸ್ವಾಮಿಗೆ ಒಂದು ಚೂರು ಆಗುವುದಿಲ್ಲ ಮತ್ತು ಆಂಜನೇಯಸ್ವಾಮಿಗೆ ಕೆಂಪು ಬಣ್ಣ ಮತ್ತು ಕೇಸರಿ ಬಣ್ಣವು ಬಹಳಷ್ಟು ಪ್ರಿಯವಾಗಿರುತ್ತದೆ.
ಈ ಕಾರಣದಿಂದ ನೀವು ಕಪ್ಪು ದಾರಗಳನ್ನು ಕಟ್ಟಿಕೊಂಡರೆ ನೀವು ಮಾಡುವಂತಹ ಕೆಲಸಗಳು ನಿಂತು ಹೋಗುತ್ತದೆ ಹಲವಾರು ರೀತಿಯ ನಷ್ಟಗಳು ಉಂಟಾಗುತ್ತದೆ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಸಾಲಬಾಧೆ ಹೆಚ್ಚಾಗಿ ಕಾಣುತ್ತದೆ ಮತ್ತು ನಿಮ್ಮ ಮನೆಯಲ್ಲಿ ಅಶಾಂತಿ ಹೆಚ್ಚಾಗಿ ನೆಲೆಸಿರುತ್ತದೆ.
ಹಲವಾರು ರೀತಿಯ ಕೆಟ್ಟ ಪರಿಣಾಮಗಳು ನಿಮ್ಮ ಮೇಲೆ ಪ್ರಭಾವ ಬೀರುತ್ತದೆ ಈ ಕಾರಣದಿಂದಾಗಿ ಈ 3 ರಾಶಿಯವರು ಯಾವುದೇ ಕಾರಣಕ್ಕೂ ಕಪ್ಪು ದಾರವನ್ನು ಕಟ್ಟಿ ಕೊಳ್ಳಬೇಡಿ