Kannada News ,Latest Breaking News

ಕೇವಲ 31 ದಿನಗಳ ಕಾಲ ವೀ ರ್ಯ ರಕ್ಷಣೆ ಮಾಡಿ ನೋಡಿ!

0 8,469

Get real time updates directly on you device, subscribe now.

31 Days Brahmacharya Benefits :ನೀವು ಒಂದು ತಿಂಗಳು ನಿಮ್ಮ ವಿ ರ್ಯವನ್ನ ರಕ್ಷಣೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಯಾವ ರೀತಿಯಾಗಿ ಬದಲಾವಣೆಯಾಗುತ್ತದೆ ಹಾಗು ಈ ವಿ ರ್ಯವನ್ನು ರಕ್ಷಣೆ ಮಾಡುವದಿಂದ ನಿಮಗೆ ಯಾವೆಲ್ಲ ರೀತಿಯ ಲಾಭಗಳು ಸಿಗುತ್ತದೆ ಎಂದು ತಿಳಿಯಿರಿ. ನಮ್ಮ ಭಾರತ ಸಂಸ್ಕೃತಿಯ ಲ್ಲಿ ವೀಕ್ಷಣೆ ಗೆ ಅತ್ಯಂತ ಮಹತ್ವ ವಾದ ಪಾತ್ರವನ್ನು ಕೊಟ್ಟಿದ್ದರು. ಹಿಂದಿನ ಕಾಲದಲ್ಲಿ ನಮ್ಮ ಸಂಸ್ಕೃತಿ ಗೆ ಹೆಚ್ಚಿನ ಆದ್ಯತೆಯನ್ನು ಕೊಡುತ್ತಾ ಇದ್ದರು. ಆಗಿನ ಕಾಲದಲ್ಲಿ ಅ ಶ್ಲೀ ಲ ಚಿತ್ರಗಳು ಇರಲಿಲ್ಲ. ಹಾಗೇನೇ ಅವರು ಹ ಸ್ತಮೈ ಥುನ ಇಂತಹ ಚ ಗಳಿಗೆ ಬಲಿಯಾಗುತ್ತಿರಲಿಲ್ಲ. ಆದರೆ ಈಗಿನ ಯುವಜನತೆ ಪ್ರತಿನಿತ್ಯ ಅ ಶ್ಲೀ ಲ ಚಿತ್ರಗಳನ್ನು ನೋಡುವುದು ಹ ಸ್ತಮೈ ಥುನ ಮಾಡಿಕೊಳ್ಳುವುದು ಇಂತಹ ಚಟ ಗಳಿಗೆ ಬಲಿಯಾಗಿ ತಮ್ಮ ವೀ ರ್ಯ ವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಅವರ ಆರೋಗ್ಯ ಹಾಳಾಗುವುದರ ಜೊತೆ ಗೆ ಮಾನಸಿಕ ಖಿನ್ನತೆ ಗೂ ಕೂಡ ಇಡಾಗುತ್ತಿದ್ದಾರೆ.

48 ಗಂಟೆಗಳ ನಂತರ, ಶನಿ ಈ ರಾಶಿಗಳ ಅದೃಷ್ಟವನ್ನು ಬೆಳಗಿಸುತ್ತಾನೆ!

ನೀವು ಕೂಡ ಇಂತಹ ಚಟಕ್ಕೆ ಬಲಿಯಾಗಿದ್ದರೆ ಈಗಲೇ ಬಿಟ್ಟು ಬಿಡಿ. ಯಾಕಂದ್ರೆ ಎಲ್ಲವೂ ಕೂಡ ಒಂದು ಲಿಮಿಟ್‌ನಲ್ಲಿ ಇರಬೇಕು ಜಾಸ್ತಿ ಆದರೆ ಅಮೃತವೂ ಕೂಡ ವಿಷವಾಗುತ್ತದೆ. ನೀವು ಇದನ್ನು ಬಿಡಲು ಆಗ ದೇ ಇದ್ದರೆ ಕೇವಲ ಒಂದು ತಿಂಗಳಾದರೂ ಇದನ್ನು ನಿಲ್ಲಿಸಿ ನೋಡಿ. ಆಗ ನಿಮ್ಮ ದೇಹದಲ್ಲಿ ಯಾವ ರೀತಿ ಬದಲಾವಣೆ ಆಗುತ್ತದೆ ಎಂದು ನೀವೇ ನಂಬಲು ಆಗುವುದಿಲ್ಲ. ನೀವು ಒಂದು ತಿಂಗಳು ನಿಲ್ಲಿಸಿದರೆ ನಿಮ್ಮ ದೇಹದಲ್ಲಿ ಯಾವ ರೀತಿಯಾಗಿ ಬದಲಾವಣೆ ಆಗುತ್ತದೆ ಅಂತ ನಾವು ಹೇಳುತ್ತೇವೆ.

ನೀವು ಒಂದು ತಿಂಗಳು ವೀರ್ಯವನ್ನ ಕಪಾಡಿಕೊಂಡಲ್ಲಿ ನಿಮ್ಮ ಶರೀರದಲ್ಲಿ ಬಲ ಹೆಚ್ಚಾಗುತ್ತದೆ.ಸ್ಪೂರ್ತಿ ಶೀಘ್ರ ವಾಗಿ ಹೆಚ್ಚಾಗುತ್ತದೆ. ನಿಮ್ಮ ಶರೀರ ದಲ್ಲಿ ಇರುವಂತಹ ವಿಟಮಿನ್ ಗಳು ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ. ಈಗ ನಿಮಗೆ ಸದಾ ಅಜ್ಞಾನ ಮತ್ತು ಆಲಸ್ಯದಿಂದ ತುಂಬಿರುತ್ತೀರಿ. ಯಾವಾಗ ನೋಡಿದ್ರೂ ಬೆಡ್ ಮೇಲೆ ಮಲಗಿಕೊಂಡು ಇರಬೇಕು ಅನಿಸುತ್ತ ಇರುತ್ತದೆ ಮತ್ತು ಒಂಟಿಯಾಗಿ ಕೂಡ ಇರುತ್ತವೆ. ಒಂದು ತಿಂಗಳು ನಿಮ್ಮ ವೀ ರ್ಯ ರಕ್ಷಣೆ ಮಾಡುವುದರಿಂದ ನಿಮ್ಮ ಎಲ್ಲ ಅಜ್ಞಾನಗಳು ಹೋಗುತ್ತದೆ ಮತ್ತು ಆಲಸ್ಯ ಕೂಡ ಕಡಿಮೆಯಾಗುತ್ತದೆ.

ಇನ್ನು ಎರಡನೇ ಲಾಭ ಏನೆಂದರೆ ನಿಮ್ಮ ಮುಖ ದಲ್ಲಿ ಕಾಂತಿ ಹೆಚ್ಚಾಗುತ್ತದೆ ಮತ್ತು ನಿಮ್ಮ ಶರೀರ ದಲ್ಲಿ ನವ ಚೈತನ್ಯ ಬರುತ್ತದೆ.ಇನ್ನು ಮೂರನೇ ಲಾಭ ವನ್ನು ನೋಡುವುದಾದರೆ ನಿಮ್ಮ ಬುದ್ಧಿಶಕ್ತಿ ಹೆಚ್ಚಾಗುತ್ತದೆ. ಇದರ ಜೊತೆ ಗೆ ನಿಮ್ಮ ನೆನಪಿನ ಶಕ್ತಿ, ಜ್ಞಾನ,ಶಕ್ತಿ ಕೂಡ ಹೆಚ್ಚಾಗುತ್ತದೆ ಹಾಗು ನಿಮ್ಮ ಶರೀ ದಲ್ಲಿ ವೀ ರ್ಯ ಹೆಚ್ಚಾದಂತೆ ನಿಮ್ಮ ಮೆದುಳಿಗೆ ಬೇಕಾದ ಪೋಷಕಾಂಶಗಳು ಕೂಡ ಪೂರ್ತಿ ಆಗುವುದರಿಂದ ನಿಮ್ಮ ಮೆದುಳಿನ ಶಕ್ತಿ ಕೂಡ ಹೆಚ್ಚಾಗುತ್ತದೆ.

ಇನ್ನು ನಾಲ್ಕನೇ ಲಾಭ ವನ್ನು ನೋಡುವುದಾದರೆ ನಿಮ್ಮ ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಬಲ ಕೂಡ ಹೆಚ್ಚಾಗುತ್ತದೆ. ಇದು ಹೆಚ್ಚಾಗುವುದು ಕೂಡ ಅತ್ಯಂತ ಅವಶ್ಯಕ ವಾಗಿರುತ್ತದೆ. ಗೆಳೆಯರ ಏಕೆಂದರೆ ಈ ಮೂರು ಅಂಶಗಳು ನಮ್ಮ ಆರೋಗ್ಯಕ್ಕೆ ತುಂಬಾ ನೇ ಅವಶ್ಯಕ ವಾಗಿರುತ್ತದೆ. ಒಂದು ವೇಳೆ ನೀವು ಶಕ್ತಿಹೀನ ರಾಗಿದ್ದಾರೆ. ನಿಮ್ಮನ್ನು ಎಲ್ಲರೂ ಕೂಡ ಶೋಷಣೆ ಮಾಡುತ್ತಾರೆ. ನಾವು ಶಕ್ತಿಶಾಲಿ ಯಾಗಿದ್ದರೆ ಮಾತ್ರ ನಮ್ಮನ್ನು ಯಾರು ಕೂಡ ಶೋಷಣೆ ಮಾಡಲು ಆಗುವುದಿಲ್ಲ.ಹಾಗಾಗಿ ನಮ್ಮ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬಲ ಹೆಚ್ಚಾಗಿ ಇರುವುದು ಬಹಳ ಅಗತ್ಯವಾಗಿರುತ್ತದೆ.

ಕೆಲವರಿಗೆ ಕೂದಲು ಉದುರುವಂತಹ ಸಮಸ್ಯೆ ಇರುತ್ತದೆ. ವಯಸ್ಸಿಗೆ ಬೇಗನೆ ಬಿಳಿ ಕೂದಲು ಆಗುತ್ತಿರುತ್ತದೆ. ಇನ್ನು ಕೆಲವರಿಗೆ ಅಂತಹ ಸಮಸ್ಯೆಗಳು ಬಹಳಷ್ಟು ಇರುತ್ತ ದೆ. ಸ್ನೇಹಿತರೇ ನೀವು ವೀ ರ್ಯ ರಕ್ಷಣೆಯನ್ನು ಮಾಡಿ ಅದರಿಂದ ಆದಂತಹ ಲಾಭ ಗಳು ನೀವು ನಿಮ್ಮ ಒಂದು ಆಂತರಿಕ ರೂಪದಲ್ಲಿ ಅದನ್ನು ಅನುಭವಿಸಬಹುದು. ಹಾಗೇ ನೀವು ಕೂಡ ನಮಗೆ ಕಮೆಂಟ್ ಮೂಲಕ ನೀವು ನಿಮ್ಮ ಅಭಿಪ್ರಾಯ ವನ್ನು ಕೂಡ ತಿಳಿಸ ಬಹುದು.31 Days Brahmacharya Benefits

Get real time updates directly on you device, subscribe now.

Leave a comment