ಚಂದ್ರಗ್ರಹಣ 26 ಮೇ 2021 ರಂದು ಚಂದ್ರ ಗ್ರಹಣ ಇದೆ.26 ಮೇ 2021 ರಂದು ವೈಶಾಖ ಶುದ್ಧ ಪೌರ್ಣಮಿ ಇದೆ.ಈ ದಿನ ಗೋಚರವಾಗುತ್ತಿರುವ ಗ್ರಹಣ ಕೇತುಗ್ರಸ್ಥ ವಾಕ್ಷಿಕ ಚಂದ್ರಗ್ರಹಣ.
ಗ್ರಹಣದ ಸಮಯ
- ಸ್ಪರ್ಶ ಕಾಲ :ಮಧ್ಯಾಹ್ನ 3 ಗಂಟೆ 14 ನಿಮಿಷ .
- ಮಧ್ಯಕಾಲ : 4ಗಂಟೆ 48 ನಿಮಿಷ .
- ಮೋಕ್ಷ ಕಾಲ : 6 ಗಂಟೆ 23 ನಿಮಿಷ.
ಈ ಗ್ರಹಣವು ವಿಶೇಷವಾಗಿ ವೃಶ್ಚಿಕರಾಶಿ ,ಅನುರಾಧಾ ನಕ್ಷತ್ರದಲ್ಲಿ ನಡೆಯುತ್ತದೆ.ಕನ್ಯಾ ಲಗ್ನ ಮತ್ತು ತುಲಾ ಲಗ್ನದಲ್ಲಿ ಈ ಗ್ರಹಣ ನಡೆಯಲಿದೆ.ಉತ್ತರ ಭಾರತದಲ್ಲಿ ಈ ಗ್ರಹಣವು ಗೋಚಾರವಾಗಲಿದೆ.ದಕ್ಷಿಣ ಭಾರತದಲ್ಲಿ ಗೋಚಾರವಾಗುವುದಿಲ್ಲ.ಉತ್ತರ ಭಾರತದಅಗರ್ತಲಾ , ಅಜ್ವಾಲ್ , ಡಿಸ್ಪುರ್ , ಇಂಪಾಲ್ , ಇಟಾನಗರ್ , ಕೋಹಿಮಾ , ಕೋಲ್ಕತಾ ಮತ್ತು ಶಿಲಾಂಗ್ಈ ರಾಜ್ಯಗಳಲ್ಲಿ ಚಂದ್ರಗ್ರಹಣ ಗೋಚರವಾಗಲಿದೆ.
ಇನ್ನು ನಮ್ಮ ಭಾರತ ದೇಶದಲ್ಲಿ ಕೇವಲ 17 ನಿಮಿಷಗಳ ವರೆಗೆ ಚಂದ್ರ ಗ್ರಹಣ ಗೋಚರವಾಗಲಿದೆ.ಭಾರತ ದೇಶದಲ್ಲಿ ಗೋಚರವಾಗದೇ ಇಲ್ಲದಿರುವುದರಿಂದ ಗ್ರಹಣ ಆಚರಣೆ ಮಾಡುವ ಅಗತ್ಯವಿಲ್ಲ.ಗರ್ಭಿಣಿ ಸ್ತ್ರೀಯರು ಮತ್ತು ಚಿಕ್ಕ ಪುಟ್ಟ ಮಕ್ಕಳು ಮನೆಯಲ್ಲಿಯೇ ಇದ್ದು ಆಚೆ ಬರಬಾರದು.
ಈ 5 ರಾಶಿಯವರಿಗೆ ಶುಭ ಫಲ :ಕಟಕ ರಾಶಿ ,ಸಿಂಹ ರಾಶಿ ,ಮೇಷ ರಾಶಿ ,ವೃಷಭ ರಾಶಿ ,ಮತ್ತುಕನ್ಯಾ ರಾಶಿ .
ವೃಶ್ಚಿಕ ರಾಶಿ , ಧನಸ್ಸು ರಾಶಿ ಮತ್ತು ತುಲಾ ರಾಶಿ ಯವರು ಸ್ವಲ್ಪ ಎಚ್ಚರದಿಂದಿರಿ.ಅನುರಾಧ ನಕ್ಷತ್ರದವರು ,ಉತ್ತರಾಭಾದ್ರ ನಕ್ಷತ್ರದವರು ಮತ್ತು ಪುಷ್ಯಮಿ ನಕ್ಷತ್ರದವರು ಸ್ವಲ್ಪ ಎಚ್ಚರದಿಂದ ಇರಿ.
ಹೆಚ್ಚಿನ ಮಾಹಿತಿಗಾಗಿ ವೀಡಿಯೊವನ್ನು ಸಂಪೂರ್ಣವಾಗಿ ನೋಡಿ.
ಧನ್ಯವಾದಗಳು.