ಚಂದ್ರ ಗ್ರಹಣದ ನಂತರ ಈ 3 ರಾಶಿಯವರ ಜೀವನವೇ ಬದಲಾಗುತ್ತದೆ!

Astrology

ಮೇ 26 ಚಂದ್ರಗ್ರಹಣ ನಡೆಯಲಿದೆ ..

ಈ ಚಂದ್ರ ಗ್ರಹಣದ ನಂತರ ಈ 3 ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ.ಅಂದರೆ ಈ ಗ್ರಹಣ ಮುಗಿದ ನಂತರದ ದಿನಗಳಲ್ಲಿ ಈ 3 ರಾಶಿಯವರು ತುಂಬಾನೇ ಬೆಳೆಯುತ್ತಾರೆ.ತುಂಬಾ ಶ್ರೀಮಂತರಾಗುತ್ತಾರೆ ಹಾಗಾದ್ರೆ ಆ 3 ಅದೃಷ್ಟ ರಾಶಿಗಳು ಯಾವುವು ಎಂದು ತಿಳಿಯೋಣ ಬನ್ನಿ..

ಈಗ ಬಂದಿರುವ ಚಂದ್ರಗ್ರಹಣ ಈ ರಾಶಿಯವರಿಗೆ ತುಂಬಾನೇ ಅದೃಷ್ಟ ಹೊತ್ತಿಕೊಂಡು ಬಂದಿದೆ ಏಕೆಂದರೆ
ಈ ಚಂದ್ರಗ್ರಹಣ ಮುಗಿದ ನಂತರ ಕೆಲ ರಾಶಿಯವರಿಗೆ ಜೀವನದಲ್ಲಿ ತುಂಬಾನೇ ಬದಲಾವಣೆಗಳನ್ನು ಕಾಣಬಹುದು.

ಹಾಗಾಗಿ ಈ ಚಂದ್ರ ಕಾರಣ ಮುಗಿದ ನಂತರ ಈ 3 ರಾಶಿಯವರಿಗೆ ಅದೃಷ್ಟ ಎಂದೇ ಹೇಳಬಹುದು ಹಾಗಾದ್ರೆ ಆ ರಾಶಿ ಯಾವು ಎಂದು ನೋಡುವುದಾದರೆ

1 ) ಮಕರ ರಾಶಿ

ಈ ರಾಶಿಯವರಿಗೆ ಚಂದ್ರಗ್ರಹಣ ತುಂಬಾನೇ ಲಾಭ ತರುತ್ತಿದೆ ,ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನವೇ ,ಯಾವುದೇ ಕೆಲಸ ಪ್ರಾರಂಭ ಮಾಡಿದರು ತುಂಬಾ ಯಶಸ್ವಿಯಾಗುತ್ತಾರೆ.ಮನಸ್ಸಿಗೆ ಶಾಂತಿ ಮನೆಯಲ್ಲಿ ನೆಮ್ಮದಿ ದೊರಕುತ್ತದೆ ಮತ್ತು ಈ ಒಂದು ಕೆಲಸ ಮಾಡಬೇಕು ಅದು ಏನೆಂದರೆ ಮೇ 26 ರಂದು ಬೆಳಗ್ಗೆ ಸ್ನಾನ ಮಾಡಿ ನಿಮ್ಮ ಹತ್ತಿರದ ದೇವಸ್ಥಾನಕ್ಕೆ ಹೋಗಬೇಕು , ಶಿವನ ದೇವಸ್ಥಾನಕ್ಕೆ ಹೋಗುವುದರಿಂದ ನಿಮಗೆ ಉತ್ತಮ ಫಲ ಸಿಗುತ್ತದೆ ,5 ವಿಷಯಗಳ ಕಾಲ ಶಿವನ ಜಪ ಮಾಡಬೇಕು ಆಗ ತುಂಬಾನೇ ಅದೃಷ್ಟ ಸಿಗುತ್ತದೆ.

2) ಧನಸ್ಸು ರಾಶಿ

ಈ ರಾಶಿಯವರು ನೀವಾಗಿದ್ದರೆ ತುಂಬಾನೇ ಲಕ್ಕಿ ಯಾಕಂದರೆ ನಿಮಗೆ ಸಮಾಜದಲ್ಲಿ ಅಥವಾ ಸ್ನೇಹಿತರ ಬಳಗದಲ್ಲಿ ತುಂಬಾ ಗೌರವ ಸಿಗುತ್ತದೆ.ಮತ್ತು ಗಂಡ ಹೆಂಡತಿಯ ಜಗಳವಿದ್ದರೆ ಅದೆಲ್ಲ ಸರಿ ಆಗಿ ಇನ್ನು ಮುಂದೆ ದಾಂಪತ್ಯ ಜೀವನದಲ್ಲಿ ಸಂತೋಷದಿಂದ ಇರುತ್ತಾರೆ.ಜನವರಿ 26 ರಂದು ಬೆಳಗ್ಗೆ ಸ್ನಾನ ಮಾಡಿ ,ಗಣಪತಿಯನ್ನು ಮನಸ್ಸಿನಲ್ಲಿ ಧ್ಯಾನ ಮಾಡಬೇಕು ಅಂದರೆ ಕೆಲ ನಿಮಿಷಗಳ ಕಾಲ ನಾಮಸ್ಮರಣೆ ಮಾಡಬೇಕು ಮಾಡಿದರೆ ಒಳ್ಳೆಯದು ಆಗುತ್ತದೆ.

3 ) ಕನ್ಯಾ ರಾಶಿ

ಈ ರಾಶಿಯವರು ನೀವಾಗಿದ್ದರೆ ನಿಮ್ಮ ಪರಿವಾರದ ಜೊತೆಗೆ ಹೊರಗಡೆ ಸುತ್ತಾಡಲು ಹೋಗುತ್ತೀರಿ ,ಇದರಿಂದ ನಿಮ್ಮ ಪರಿವಾರದ ಜೊತೆ ತುಂಬಾನೇ ಖುಷಿಯಿಂದ ಇರುತ್ತೀರಿ ಮತ್ತು ವ್ಯವಹಾರದಲ್ಲಿ ಧನಲಕ್ಷ್ಮಿ ಒಲಿಯುತ್ತಾಳೆ ಆದರೆ ಈ ಒಂದು ಕೆಲಸ ಮಾಡಬೇಕು ಅದು ಏನೆಂದರೆ ಮೇ 26 ರಂದು ಬೆಳಗ್ಗೆ ಸ್ನಾನ ಮಾಡಿ ನಿಮ್ಮ ಹತ್ತಿರದ ಹನುಮ ದೇವಸ್ಥಾನಕ್ಕೆ ಹೋದರೆ ನಿಮ್ಮ ಮನಸ್ಸಿಗೆ ಸಂತೃಪ್ತಿ ದೊರೆಯುತ್ತದೆ.

ಇದರಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ಚಂದ್ರದೇವ ಎಂದು ಕಾಮೆಂಟ್ ಮಾಡಿ ತಿಳಿಸಿ.

ಧನ್ಯವಾದಗಳು.

Leave a Reply

Your email address will not be published. Required fields are marked *