ಕೊರೊನ ವೈರಸ್ ನ ಈ 3 ಹೊಸಾ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡಬೇಡಿ ನಿಮ್ಮ ಪ್ರಾಣಕ್ಕೆ ಪ್ರಮಾದ!
ಕರೋನ ಕಾರಣದಿಂದ ತುಂಬಾ ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ.ಇವರು ಸಾಯುವುದಕ್ಕೆ ಕಾರಣ ಅವರು ಲಕ್ಷಣಗಳನ್ನು ಮೊದಲೇ ಗುರುತಿಸದೆ ಇರುವುದಕ್ಕೆ ಸಾಯುತ್ತಿದ್ದಾರೆ.ಸ್ವಲ್ಪ ನೆಗಡಿ, ತಲೆನೋವು , ಮೈಕೈ ನೋವು ಸಾಧಾರಣವಾಗಿ ತೆಗೆದುಕೊಂಡರೆ ಇದು ಜಾಸ್ತಿಯಾಗುತ್ತದೆ.ಈ ಬಾರಿ ಕರೋನ ವೈರಸ್ ಅತಿ ವೇಗವಾಗಿ ವ್ಯಾಪಿಸುತ್ತಿದೆ.ಕೆಲವರಿಗೆ ರೋಗದ ಲಕ್ಷಣ ಇಲ್ಲದೆ ಇದ್ದರು ಕೋವಿಡ್ 19 ಸೋಂಕು ಇದ್ದಾರೆ. ಇನ್ನು ಕೆಲವರಿಗೆ ತೀವ್ರವಾದ ಲಕ್ಷಣಗಳಿಂದ ಈ ವೈರಸ್ ಗೊಂದಲವನ್ನು ಹುಟ್ಟಿಸುತ್ತಿದೆ.ಈ ರೋಗದ ಲಕ್ಷಣ ಕಂಡುಬಂದರೆ ತಕ್ಷಣ ಎಚ್ಚರಿಕೆ ವಹಿಸಬೇಕು.
1, ಶ್ವಾಸದಲ್ಲಿ ಏರುಪೇರು
ಶ್ವಾಸ ತೆಗೆದುಕೊಳ್ಳುವುದು ಕಷ್ಟವಾಗಿದ್ದರೆ, ಗಂಟಲಿನಲ್ಲಿ ನೋವು ಇದ್ದರೆ ಇದು ಇನ್ಫೆಕ್ಷನ್ ತೀವ್ರತೆ ಹೆಚ್ಚಾಗಿದೆ ಎಂದು ಅರ್ಥ. ಕರೋನ ವೈರಸ್ ಶ್ವಾಸ ಕೋಶ ಇನ್ಫೆಕ್ಷನ್ ಗಂಟಲಿನ ಮಧ್ಯ ಇದ್ದಾರೆ ಆರೋಗ್ಯದ ಕಣಗಳ ಮೇಲೆ ಒತ್ತಡವನ್ನು ಏರುತ್ತದೆ.ಇದ್ದರಿಂದ ಗಾಳಿಯನ್ನು ತೆಗೆದುಕೊಳ್ಳುವುದಕ್ಕೆ ಕಷ್ಟ ಆಗುತ್ತದೆ.ನಿಮಗೆ ಉಸಿರಾಟದ ತೊಂದರೆ ಆಗುತ್ತಿದ್ದಾರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ.ಹೋಮ್ ಕ್ಯೂರಂಟೈನ್ ಇರುವವರಿಗೆ ಪಲ್ಸ್ ಅಕ್ಟೋ ಮೀಟರ್ ಅನ್ನು ಸರ್ಕಾರ ಒದಗಿಸುತ್ತದೆ.
2,ಮರೆವು ಕಂಡುಬಂದರೆ, ಸ್ಟ್ರೆಸ್ ಕಂಡು ಬರುತ್ತಿದ್ದಾರೆ ನಿಮಗೆ ಇನ್ಫೆಕ್ಷನ್ ಜಾಸ್ತಿ ಆಗುತ್ತಿದೆ ಎಂದು ಅರ್ಥ. ಎದೆಯಲ್ಲಿ ಯಾವುದೇ ನೋವು ಕಂಡು ಬಂದರು ಅದನ್ನು ನೆಗ್ಲೆಟ್ ಮಾಡಬೇಡಿ.
3, ನಿಮ್ಮ ಮುಖ, ತುಟಿ ನೀಲಿ ಬಣ್ಣಕ್ಕೆ ಬದಲಾಗುತ್ತಿದ್ದಾರೆ ಆಕ್ಸಿಜನ್ ಲೆವೆಲ್ ನಿಮ್ಮ ಶರೀರದಲ್ಲಿ ಕಡಿಮೆ ಆಗಿದೆ ಎಂದು ಅರ್ಥ.ಇದರಿಂದ ಮನುಷ್ಯ ಸಾವನ್ನಪ್ಪಬಹುದು. ಈ ರೋಗ ಒಬ್ಬೊಬ್ಬರಲ್ಲೂ ಒಂದೊಂದು ರೀತಿ ಸ್ನಾಯುನಲ್ಲಿ ಕಂಡುಬರುತ್ತಿದೆ.ಈ ಎಲ್ಲಾ ಲಕ್ಷಣಗಳನ್ನು ಪ್ರಾರಂಭದಲ್ಲಿ ಗುರುತಿಸಿ.
ಸಾಮಾನ್ಯವಾಗಿ ಜ್ವರ, ಕೆಮ್ಮು, ಶೀತ,ಗಂಟಲಿನಲ್ಲಿ ನೋವು ಮತ್ತು ಉರಿ, ಮೈಕೈ ನೋವು, ಕೀಲು ನೋವು, ಕಣ್ಣು ಕೆಂಪಾಗಿ ಮಾರ್ಪಡುವುದು, ಆಯಾಸ ಈ ರೀತಿಯ ಹೊಸ ಹೊಸ ಲಕ್ಷಣಗಳು ಕೂಡ ಕಂಡುಬರುತ್ತಿದೆ.ಹೆಚ್ಚಾಗಿ ಬಿಸಿ ನೀರು ಕಷಾಯವನ್ನು ಮಾಡಿಕೊಂಡು ಕುಡಿಯಿರಿ.
ಬಹಳಷ್ಟು ಜನರು ಮನೆಯಲ್ಲಿಯೇ ಬೇಗ ಹುಷಾರ್ ಆಗುತ್ತಿದ್ದಾರೆ. ಈ ರೀತಿ ರೋಗ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡದೆ ತಕ್ಷಣ ವೈದ್ಯರ ಬಳಿ ಹೋದರೆ ತುಂಬಾ ಒಳ್ಳೆಯದು.