ಈ 3 ಆಹಾರವನ್ನು ಸೇಬಿನೊಂದಿಗೆ ಸೇವಿಸಬೇಡಿ!

Featured-Article

ಸೇಬನ್ನು ತಿನ್ನುವವರು ಈ ಆಹಾರವನ್ನು ಅದರ ಜೊತೆ ಸೇವಿಸಲೇಬಾರದು.ವೈದ್ಯರು ಹೇಳುವಂತೆ ದಿನಕ್ಕೆ 1 ಸೇಬನ್ನು ತಿನ್ನುವುದರಿಂದ ಅಂತವರಿಗೆ ಜೀವನವಿಡೀ ಅನಾರೋಗ್ಯ ಕಾಡುವುದಿಲ್ಲ.ಸೇಬನ್ನು ತಿನ್ನುವವರು ಈ 3 ಆಹಾರವನ್ನು ಅದರ ಜೊತೆ ಸೇವಿಸಬಾರದು ಏಕೆಂದರೆ ಇದರಿಂದ ನೀವು ಜೀವನಪೂರ್ತಿ ಪಶ್ಚಾತ್ತಾಪ ಪಡಬೇಕಾದ ಪರಿಸ್ಥಿತಿ ಬಂದೊದಗಬಹುದು.

ಸೇಬಿನ ಹಣ್ಣು ನಮ್ಮ ಗೆ ಒಂದು ವರದಾನವಾಗಿದೆ.ಇದರ ಸೇವನೆಯಿಂದ ನಮ್ಮ ದೇಹಕ್ಕೆ ಶಕ್ತಿ ದೊರೆಯುತ್ತದೆ
ಹಾಗೂ ಹಲವಾರು ರೋಗಗಳನ್ನು ದೂರ ಮಾಡುವ ಶಕ್ತಿ ಸೇಬಿನಲ್ಲಿದೆ.ಸೇಬನ್ನು ಪ್ರತಿದಿನ ಸೇವಿಸುವುದರಿಂದ ಆಗುವ ಪ್ರಯೋಜನಗಳೆಂದರೆ

ಬೊಜ್ಜು ನಿವಾರಕ ಸೇಬು

ಅತಿಯಾಗಿ ಬೊಜ್ಜು ಹೊಂದಿದವರು ಪ್ರತಿದಿನ ಸೇಬನ್ನು ಸೇವಿಸುವುದರಿಂದಹೃದಯಕ್ಕೆ ಸಂಬಂಧಿಸಿದ ತೊಂದರೆಗಳು , ಮಧುಮೇಹ ಕಾಯಿಲೆ , ರಕ್ತದೊತ್ತಡ ಇತ್ಯಾದಿ ಸಮಸ್ಯೆಗಳನ್ನು ಹೋಗಲಾಡಿಸಬಹುದು
ಹಾಗೂ ಇದರಿಂದ ಬೊಜ್ಜನ್ನು ಕರಗಿಸಲು ಸಹಾಯ ಮಾಡುತ್ತದೆ.

ಮಲಬದ್ಧತೆ

ನೀವೇನಾದರೂ ಗ್ಯಾಸ್ ಅಥವಾ ಮಲಬದ್ಧತೆಯಂತಹ ಸಮಸ್ಯೆ ಯಿಂದ ಬಳಲುತ್ತಿದ್ದರೆಸೇಬಿನ ಸೇವನೆ ನಿಮಗೆ 3 ತೊಂದರೆಗೆ ಬಹಳ ಸಹಾಯವನ್ನು ಮಾಡಬಲ್ಲದು.ಏಕೆಂದರೆ ಇದರಲ್ಲಿರುವ ಫೈಬರ್ ಅಂಶವು ಮಲವನ್ನು ಸರಾಗವಾಗಿ ಹೋಗುವಂತೆ ಮಾಡುತ್ತದೆ ಹಾಗೂ ಪ್ರತಿದಿನ ಆರೋಗ್ಯಕರವಾಗಿ ಮಲವನ್ನು ವಿಸರ್ಜಿಸುವಂತೆ ಮಾಡುತ್ತದೆ.

ಹಲ್ಲುಗಳ ಆರೋಗ್ಯಕ್ಕೆ ಸೇಬು ಒಳ್ಳೆಯದು

ಸೇಬಿನಲ್ಲಿರುವ ಫೈಬರ್ ಅಂಶ ನಮ್ಮ ಹಲ್ಲುಗಳ ಆರೋಗ್ಯಕ್ಕೆ ಬಹಳ ಒಳ್ಳೆಯದು.ಸೇಬಿನ ಸೇವನೆಯಿಂದ ವೈರಸ್ ಮತ್ತು ಬ್ಯಾಕ್ಟೀರಿಯಾ ದಿಂದ ಉಂಟಾಗುವ ಸಮಸ್ಯೆಯಿಂದ ದೂರಾಗುತ್ತದೆ.

ಮೂಳೆಗಳನ್ನು ಬಲಗೊಳಿಸುತ್ತದೆ

ಸೇಬಿನಲ್ಲಿ ಕ್ಯಾಲ್ಸಿಯಂ ಅಧಿಕವಾಗಿರುವುದರಿಂದ ಮೂಳೆಗಳನ್ನು ಗಟ್ಟಿಯಾಗಿಸಲು ಇದು ಬಹಳ ಸಹಾಯ ಮಾಡುತ್ತದೆ.ಪ್ರತಿದಿನ ಸೇಬನ್ನು ತಿನ್ನುವುದರಿಂದ ಅಥವಾ ಅದರ ಜ್ಯೂಸ್ ಅನ್ನು ಕುಡಿಯುವುದರಿಂದ ಮೂಳೆಗಳು ಬಲಿಷ್ಠಗೊಳ್ಳುತ್ತದೆ.

ದಮ್ಮು

ದಮ್ಮಿನ ಸಮಸ್ಯೆ ಇರುವಂತವರು ಸೇಬು ಅಥವಾ ಸೇಬಿನ ಜ್ಯೂಸ್ ಸೇವಿಸುವುದು ಬಹಳ ಒಳ್ಳೆಯದು.ಪಚನ ಕ್ರಿಯೆ ವೃದ್ಧಿಗೆ ಸೇಬು ಪ್ರತಿದಿನ ಸೇಬನ್ನು ಸೇವಿಸುವುದರಿಂದ ಪಚನ ಕ್ರಿಯೆ ಸುಗಮಗೊಳ್ಳುತ್ತದೆ.

ಸೇಬನ್ನು ಪ್ರತಿದಿನ ಸೇವಿಸುವುದರಿಂದ ಇದು ಲಿವರ್ ನ ಆರೋಗ್ಯವನ್ನು ವೃದ್ಧಿಸುತ್ತದೆ.ಸೇಬು ಕೊಲೆಸ್ಟ್ರಾಲನ್ನು ಕಡಿಮೆ ಮಾಡುತ್ತದೆಪ್ರತಿದಿನ ಸೇಬನ್ನು ಸೇವಿಸುವುದರಿಂದ ಮುಖದ ಸೌಂದರ್ಯ ಹೆಚ್ಚುವುದಲ್ಲದೆ ಚರ್ಮದ ಕಾಂತಿ ವೃದ್ದಿಯಾಗುತ್ತದೆ.ಮಧುಮೇಹ ಸಮಸ್ಯೆ ಇರುವವರು , ಟೈಪ್ 2 ಮಧುಮೇಹ ಸಮಸ್ಯೆ ಇರುವವರು ಇದರಲ್ಲಿರುವ ಸತ್ತ್ವ ಶರೀರದಲ್ಲಿರುವ ಗ್ಲೂಕೋಸ್ ನ ಕೊರತೆಯನ್ನು ನೀಗಿಸುತ್ತದೆ.

ಕಿಡ್ನಿ ಸ್ಟೋನ್

ಕಿಡ್ನಿಸ್ಟೋನ್ ನಿಂದ ಹೊಟ್ಟೆ ನೋವು ಉಂಟಾಗುತ್ತಿದ್ದರೆ ಪ್ರತಿದಿನ ಸೇಬನ್ನು ಸೇವಿಸಿ ಇದು ಹೊಟ್ಟೆಯ ನೋವನ್ನು ನಿಯಂತ್ರಿಸುತ್ತದೆ.

ಇನ್ನು ಮುಖ್ಯವಾಗಿ ಸೇಬು ತಿಂದ ನಂತರ ಯಾವ 3 ಆಹಾರವನ್ನು ಪದಾರ್ಥಗಳನ್ನು ಸೇವಿಸಬಾರದು ಎಂದು ನೋಡುವುದಾದರೆ

1) ಸೇಬು ತಿಂದ ನಂತರ ಅರ್ಧ ಗಂಟೆಯವರೆಗೂ ಯಾವುದೇ ಕಾರಣಕ್ಕೂ ನೀರನ್ನು ಕುಡಿಯಬೇಡಿ
ಏಕೆಂದರೆ ಇದರಿಂದ ಎದೆಯಲ್ಲಿ ನೋವು ಕಾಣಿಸಿಕೊಳ್ಳಬಹುದು.

2 ) ಮೂಲಂಗಿ ಮತ್ತು ಸೇಬನ್ನು ಜೊತೆಯಾಗಿ ಸೇವಿಸಬೇಡಿ ಏಕೆಂದರೆ ಇದರಿಂದ ಶರೀರದಲ್ಲಿ ಬಿಳಿಮಚ್ಚೆಯ ಸಮಸ್ಯೆ ಕಾಣಿಸಿಕೊಳ್ಳಬಹುದು.

3) ಹಾಲು ಮತ್ತು ಸೇಬನ್ನು ಒಟ್ಟಿಗೆ ಸೇವಿಸಬೇಡಿ ಏಕೆಂದರೆ ಇದರಿಂದ ಹೊಟ್ಟೆ ಕೆಡುವ ಮತ್ತು ವಾಂತಿಯಾಗುವ ಸಂಭವ ಹೆಚ್ಚಾಗಿರುತ್ತದೆಹಾಗೂ ಮೂಗಿನಿಂದ ರಕ್ತ ಬರುವ ಸನ್ನಿವೇಶವು ಎದುರಾಗಬಹುದಾಗಿದೆ.ಹಾಗಾಗಿ ಸೇಬನ್ನು ಸೇವಿಸಿದ ಅರ್ಧಗಂಟೆಯ ನಂತರ ಹಾಲನ್ನು ಕುಡಿಯಿರಿ.ನಿಮಗೂ ಕೂಡ ಸೇಬು ತಿನ್ನಲು ಇಷ್ಟವಿದ್ದರೆ ಎಸ್ ಎಂದು ಕಾಮೆಂಟ್ ಮಾಡಿ ತಿಳಿಸಿ.

ಧನ್ಯವಾದಗಳು.

Leave a Reply

Your email address will not be published.