499 ವರ್ಷಗಳ ಬಳಿಕ ಈ 3 ರಾಶಿಗಳಿಗೆ ಮಹಾ ಸಂಯೋಗ ಮುಟ್ಟಿದ್ದೆಲ್ಲ ಚಿನ್ನ!

0
15465

ಬರೋಬ್ಬರಿ 499 ವರ್ಷಗಳ ಬಳಿಕ ಗ್ರಹಮಂಡಲದಲ್ಲಿ ಭಾರಿ ಬದಲಾವಣೆಯಾಗಿರುವುದರಿದ ಈ 3 ರಾಶಿಯವರಿಗೆ ಎಲ್ಲಿಲ್ಲದ ಗುರುಬಲ ಬಂದಿದೆ.ಈಗ ಆಗುತ್ತಿರುವ ಮಹಾ ಸಂಯೋಗದ ಫಲ ದಿಂದ ಶನಿ ದೇವರ ಆಶೀರ್ವಾದ ಕೆಲವು ರಾಶಿಗಳ ಮೇಲೆ ಬೀಳಲಿದೆ.ಇನ್ನೂ ಆ ಮಹಾ ಅದೃಷ್ಟವಂತ ರಾಶಿಗಳು ಯಾವುವು ಎಂದರೆ

  • ಸಿಂಹ ರಾಶಿ

ಈ ರಾಶಿಯವರಿಗೆ ಈ ವರ್ಷ ಬಹಳ ಲಾಭದಾಯಕವಾಗಿದೆ.ಈ ರಾಶಿಯವರ ಮನಸ್ಸು ಪ್ರಫುಲ್ಲಗೊಳ್ಳುತ್ತದೆ.ಕೆಲವು ನಕಾರಾತ್ಮಕ ಚಿಂತನೆಗಳಿಂದ ಕೆಲವು ಕೆಲಸಗಳನ್ನು ಮಾಡುವಾಗ ಮನಸ್ಸಿಟ್ಟು ಮಾಡಲು ಆಗಲಾರದು ಆದ್ದರಿಂದ ಮನಸ್ಸನ್ನು ಸಕಾರಾತ್ಮಕವಾಗಿ ಇಟ್ಟುಕೊಳ್ಳುವುದು ನಿಮಗೆ ಪ್ರಯೋಜನಕರವಾಗಿದೆ.ಯಾರಿಗೂ ಏನನ್ನೂ ಹೇಳಲು ಹೋಗಬೇಡಿ ಇದರಿಂದ ವಿವಾದ ಸೃಷ್ಟಿಯಾಗಿ ನಿಮ್ಮದೇ ತಪ್ಪಾಗುವ ಸಂಭವ ಇರುತ್ತದೆ.ಯಾಕೆಂದರೆ ನೀವು ಹೇಳುವ ಮಾತನ್ನು ಎಲ್ಲರೂ ಒಪ್ಪದಿರಬಹುದು.ನಿಮ್ಮ ಆಪ್ತರೊಡನೆ ಏನಾದರೂ ಜಗಳವಿದ್ದರೆ ಅದನ್ನು ಮಾತಿನಲ್ಲಿ ಬಗೆಹರಿಸಿಕೊಳ್ಳಿ.
ಹಣಕ್ಕೆ ಸಂಬಂಧಪಟ್ಟ ಎಂತಹದೇ ವಿಚಾರಗಳಾದರೂ ನೀವು ಬಗೆಹರಿಸುವಲ್ಲಿ ಯಶಸ್ವಿಯಾಗುವಿರಿ.
ಮನೆಯ ವಾತಾವರಣವೂ ನಿಮ್ಮ ಹಿಡಿತದಲ್ಲಿರುತ್ತದೆ.

2 ) ಮಿಥುನ ರಾಶಿ

ನಿಮ್ಮ ಭೌತಿಕ ಸಾಮರ್ಥ್ಯ ಹೆಚ್ಚಾಗಲಿದೆ.ಶತ್ರುಗಳ ವಿರುದ್ಧ ಹೋರಾಡಲು ನಿಮಗೆ ಶಕ್ತಿ ದೊರೆಯಲಿದೆ.
ತಿಂಗಳ ಮೊದಲಾರ್ಧ ಆರ್ಥಿಕವಾಗಿ ಸದೃಢವಾಗುವಿರಿ.ಕುಟುಂಬದ ಹೊಣೆಗಾರಿಕೆ ನಿಮ್ಮ ಮೇಲೆ ಬೀಳಲಿದೆ
ಇದರಿಂದ ನಿಮಗೆ ಮಾನಸಿಕ ಹಿಂಸೆ ಹೆಚ್ಚಾಗುತ್ತದೆ.

3 ) ಕುಂಭ ರಾಶಿ

ವ್ಯಾಪಾರ ವ್ಯವಹಾರಕ್ಕಿಂತ ಕುಟುಂಬದವರ ಜೊತೆ ಪ್ರೀತಿ ವಾತ್ಸಲ್ಯವೇ ಮುಖ್ಯ ಎಂಬುದು ನಿಮಗೆ ಅರಿವಾಗಲಿದೆ.ಇದು ನಿಮ್ಮ ಕುಟುಂಬದಲ್ಲಿ ಸಾಮರಸ್ಯ ವನ್ನು ಗಟ್ಟಿ ಮಾಡುತ್ತದೆ.ಹಣಕಾಸಿನ ವಿಷಯದಲ್ಲಿ ಸ್ವಲ್ಪ ಸಮಸ್ಯೆ ಎದುರಾದರೂ ಅದನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ನಿಮಗಿದೆ.ಖರ್ಚು ಮಾಡುವಾಗ ಮಿತವಾಗಿ ಖರ್ಚು ಮಾಡಿ ದೂರ ಪ್ರಯಾಣ ನಿಮಗೆ ಈಗ ಹಿತಕರವಲ್ಲ.ನಿಮ್ಮ ಜೀವನದಲ್ಲಿ ನಿಜವಾದ ಪ್ರೀತಿಯ ಬಗ್ಗೆ ನಿಮಗೆ ಅರಿವಾಗಲಿದೆ.ಕೆಲಸದ ಒತ್ತಡದಿಂದ ಸ್ವಲ್ಪ ಕೋಪ , ಮನಶಾಂತಿ ಹದಗೆಡಬಹುದು
ಆದ್ದರಿಂದ ಧ್ಯಾನವನ್ನು ಮಾಡಿಎಲ್ಲವೂ ಕಾಲಕಳೆದಂತೆ ಬದಲಾಗುವುದು.

ಇದರಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ನಿಮ್ಮ ಮನೆ ದೇವರ ನೆನೆದು ಕಾಮೆಂಟ್ ಮಾಡಿ ತಿಳಿಸಿ.

ಧನ್ಯವಾದಗಳು.

LEAVE A REPLY

Please enter your comment!
Please enter your name here