5 ಪೈಸೆ ಖರ್ಚಿಲ್ಲದೆ ಕ್ಯಾಲ್ಷಿಯಂ ಕೊರತೆ ಹೊಡೆದೋಡಿಸಿ!

Featured-Article

ಸಾಮಾನ್ಯವಾಗಿ ಈಗಿನ ಕಾಲಮಾನದಲ್ಲಿ ಅನೇಕರು ಕ್ಯಾಲ್ಷಿಯಂ ಮಾತ್ರೆಗಳನ್ನು ಅನವಶ್ಯಕವಾಗಿ ನುಂಗಿ ಮುಂಬರುವ ಕ್ಯಾಲ್ಷಿಯಂ ಕೊರತೆ ಬಾರದಂತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಕೊಂಡಿರುತ್ತಾತೆ ಆದರೆ ಕ್ಯಾಲ್ಷಿಯಂ ಸಮಸ್ಯೆ ಇಲ್ಲದವರು ಹೆಚ್ಚಾಗಿ ಕ್ಯಾಲ್ಷಿಯಂ ಮಾತ್ರೆಗಳನ್ನು ನುಂಗುವುದರಿಂದ ಕಿಡ್ನಿ ಸಮಸ್ಯೆ ಉಂಟಾಗುತ್ತದೆ.ಹೈಪರ್ ಕ್ಯಾಲ್ಶಿಮಿಯ ಎನ್ನುವ ಕಾಯಿಲೆ ಬರಬಹುದು.ಕ್ಯಾಲ್ಷಿಯಂ ಕೊರತೆಯಾಗಿದೆ ಎಂಬುದನ್ನು ಹೇಗೆ ತಿಳಿಯುವುದು ವೈದ್ಯರ ಬಳಿ ಹೋಗಿ ಕೆಲವು ಟೆಸ್ಟ್ ಗಳನ್ನು ಮಾಡಿಸಿಕೊಂಡು ತಿಳಿದುಕೊಳ್ಳಬಹುದು ಅಥವಾ ಮನೆಯಲ್ಲಿ ಸುಲಭವಾದ ಕೆಲವು ಅಂಶಗಳನ್ನು ತಿಳಿದುಕೊಂಡು ತಿಳಿದುಕೊಳ್ಳಬಹುದಾಗಿದೆ.

ಕ್ಯಾಲ್ಷಿಯಂ ಕೊರತೆ ಈ ಲಕ್ಷಣಗಳು.ಉಗುರುಗಳು ಪುಡಿಪುಡಿಯಾಗಿ ಉದುರುವುದು,ಹಲ್ಲು ದುರ್ಬಲವಾಗಿ ಪುಡಿಪುಡಿಯಾಗಿ ಉದುರುತ್ತಿರುವುದು, ಮೂಳೆಗಳ ದುರ್ಬಲತೆ,ಕೂದಲು ಉದುರುವ ಸಮಸ್ಯೆ,ಮೊಣಕಾಲು,ಮಂಡಿ,ಸೊಂಟ, ಭುಜ, ಒಟ್ಟಾರೆ ಕೀಲುಗಳನ್ನು ನೋವು ಇವೆಲ್ಲವೂ ಕ್ಯಾಲ್ಷಿಯಂ ಕೊರತೆಯ ಲಕ್ಷಣಗಳು.ಹೀಗಾದಾಗ ನಿಸರ್ಗದತ್ತವಾಗಿ ಸಿಗುವ ಪದಾರ್ಥಗಳನ್ನು ಸೇವಿಸಿ ಕ್ಯಾಲ್ಷಿಯಂನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

ಕ್ಯಾಲ್ಷಿಯಂ ಹೆಚ್ಚಾಗಿರುವ ಆಹಾರಗಳು :ದೇಸಿ ಹಸುವಿನ ಹಾಲು,ಕುಕ್ಕುಟ ಅಂಡ ತ್ವಕ್ ಭಸ್ಮವನ್ನು(ಗ್ರಂಧಿಗೆ ಅಂಗಡಿಗಳಲ್ಲಿ ದೊರೆಯುತ್ತದೆ)ಜೇನುತುಪ್ಪದೊಂದಿಗೆ ಬೆರೆಸಿ ಬೆಳಿಗ್ಗೆ ಮತ್ತು ಸಂಜೆ 1 ಚಿಟಿಕೆಯಷ್ಟು ಸೇವಿಸುವುದರಿಂದ ಕ್ಯಾಲ್ಷಿಯಂ ಹೆಚ್ಚಿಸಿಕೊಳ್ಳಬಹುದು.

ಧನ್ಯವಾದಗಳು.

Leave a Reply

Your email address will not be published.