ಮೊದಲನೆಯದಾಗಿ ಪೌರಾಣಿಕ ದ ಪ್ರಕಾರ ಮನೆಯ ಒಳಗಡೆ ಬಾವಲಿ ಏನಾದರೂ ಸೇರಿಕೊಂಡರೆ ಮನೆಯಲ್ಲಿ ಸಾವು ರೋಗಗಳು ವಿನಾಶಗಳು ಅಲ್ಲೇ ಮನೆ ಮಾಡಿಬಿಡುತ್ತದೆ ಮತ್ತು ಕೆಲವು ಜನರು ಹೇಳುವ ಪ್ರಕಾರ ಮನೆಯಲ್ಲಿ ಬಾವಲಿಗಳು ವಾಸ ಮಾಡಿದರೆ ಕುಟುಂಬವು ಹೊಡೆದು ಹೋಗುತ್ತದೆ.
ಎರಡನೆಯದಾಗಿ ಕಾಗೆಯ ಪದೇಪದೇ ಮನೆಯ ಬಳಿ ಬಂದು ಗೂಡನ್ನು ಕಟ್ಟುವುದು ಒಳ್ಳೆಯದಲ್ಲ ಎಂದು ತಿಳಿಯಲಾಗಿದೆ ಹಾಗೂ ಕನಸಿನಲ್ಲಿ ಗಾಗಿಯ ಶುದ್ಧ ಕೇಳುವುದು ಕಾಗೆಗಳು ಕೂತಿರುವುದನ್ನು ಕಾಣುವುದು ಇದು ಯಾವುದಾದರೂ ಒಂದು ವಿಷಯ ಬರುವ ಸಾಧ್ಯತೆ ಆಗಿರುತ್ತದೆ.
ಮೂರನೆಯದಾಗಿ ಕೌಜಲಗಿ ಪಕ್ಷಿಯು ಯಾವುದಾದರೂ ಮರದಲ್ಲಿ ಅಥವಾ ಮನೆಯಲ್ಲಿ ವಾಸ ಮಾಡಿದರೆ ಎಲ್ಲಾದರೂ ಭೂಕಂಪ ಆಗುವ ಸಂಕೇತವಾಗಿರುತ್ತದೆ ಏಕೆಂದರೆ ಈ ಪಕ್ಷಿಗಳು ಯಾವಾಗಲೂ ನೆಲದ ಮೇಲೆ ಓಡಾಡುತ್ತದೆ ಇವ ನೆಲದ ಮೇಲೆ ಮೊಟ್ಟೆಯನ್ನು ಇಡುತ್ತದೆ.
ನಾಲ್ಕನೆಯದಾಗಿ ಶಾಸ್ತ್ರೀಯವಾಗಿ ಹೇಳುವುದಾದರೆ ಯಾವುದಾದರೂ ಪಾರಿವಾಳ ಅಥವಾ ಚಿಕ್ಕ ಗುಬ್ಬಚ್ಚಿಗಳು ಮನೆಯಲ್ಲಿ ಗೂಡು ಕಟ್ಟಿದರೆ ಇದು ಶುಭ ಸಂಕೇತವಾಗಿದೆ ಇವುಗಳಿದ್ದರೆ ತಾಯಿ ಲಕ್ಷ್ಮಿಯ ಮನೆಯಲ್ಲಿ ವಾಸವಿದ್ದ ಅಂತೆ ಆಗುತ್ತದೆ.
ಐದನೆಯದಾಗಿ ಗೂಬೆಗಳು ಬರುವುದು ಅಥವಾ ಒಂದೇ ದಿಕ್ಕಿನಲ್ಲಿ ಕಿರುಚಾಡುತ್ತಿದ್ದರು ಇದು ಅಶುಭದ ಸಂಕೇತ ವಾಗಿರುತ್ತದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844.