500 ವರ್ಷಗಳಿಂದ ಎರಡು ರಹಸ್ಯಮಯ ಪರಿವಾಳಗಳು ಕಾಯುತ್ತಿದೆ ಈ ಶಿವನ ಗುಹೆ.

Featured-Article

ಅಮರನಾಥ ದೇವಾಲಯ ಜಮ್ಮು ಮತ್ತು ಕಾಶ್ಮೀರದ ಗುಹೆಯಲ್ಲಿರುವ ಈ ದೇವಾಲಯವು ಸುಮಾರು 500 ವರ್ಷಗಳ ಹಳೆಯದೆಂದು ನಂಬಲಾಗಿದೆ ಈ ದೇವಾಲಯವು ಹಿಂದೂ ಪುರಾಣದ ಮಹತ್ವದ ದೇವಾಲಯವಾಗಿದೆ.ಈ ಗುಹೆಯೊಳಗೆ ಮಂಜುಗಡ್ಡೆಯನ್ನು ಶಿವನ ರೂಪದಲ್ಲಿ ಇರುತ್ತದೆ ಅದನ್ನು ಇಲ್ಲಿ ಪೂಜಿಸಲಾಗುತ್ತದೆ .3888 ಅಡಿಗಳಷ್ಟು ಎತ್ತರವದಾಲ್ಲಿರುವ ಈ ದೇವಾಲಯವು ಕಾಶ್ಮೀರದ ರಾಜಧಾನಿ ಶ್ರೀನಗರದಿಂದ ಸುಮಾರು 148 ಕಿಲೋಮೀಟರ್ ದೂರದಲ್ಲಿದೆ.

ಅಮರ್ನಾಥ್ ಪದದ ಅರ್ಥ ಅಮರ್ ಎಂದರೆ ಚಿರಂಜೀವಿ ನಾಗ್ ಎಂದರೆ ದೇವರು ಈ ಎರಡು ಪದಗಳಿಂದಲೇ ಅಮರನಾಥ್ ಎಂಬ ಪದವು ಬಂದಿದೆ ಪರಶಿವನ ಪತ್ನಿ ಪಾರ್ವತಿ ಪರಶಿವನಿಗೆ ಅಮರತ್ವದ ಕಥೆಯನ್ನು ಈ ಜಾಗದಲ್ಲಿ ಹೇಳಿದರು ಎಂದು ನಂಬಲಾಗಿದೆ ಶಿವಪುರಾಣದಲ್ಲಿ ಪಾರ್ವತಿದೇವಿ ಕೇಳಿದ ಪ್ರಶ್ನೆಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ ಪಾರ್ವತಿದೇವಿಯ ಪಾರ್ವತಿದೇವಿಯು ಅಮರನಾಥ ಗುಹೆಯಲ್ಲಿ ಶಿವನಿಗೆ ನೀವು ರಿಂದ ಮಾಲೆಯನ್ನು ಧರಿಸುತ್ತಾರೆ ಅದು ಯಾವ ಕಾರಣಕ್ಕಾಗಿ ಮತ್ತು ಯಾರದ್ದು ತಲೆಬುರುಡೆಗಳು ಎಂದು ಕೇಳುತ್ತಾರೆ.

ಆಗ ಶಿವನು ನೀವು ಎಷ್ಟು ಬಾರಿ ಸಾವನ್ನಪ್ಪುತ್ತಿವೆ ಎಷ್ಟು ಬಾರಿ ಜನನವನ್ನು ಪಡೆಯುತ್ತಿದೆ ಅಷ್ಟು ರುಂಡಗಳು ಕುತ್ತಿಗೆಯಲ್ಲಿ ಇರುತ್ತದೆ ಎಂದು ಪಾರ್ವತಿದೇವಿಯ ಪ್ರಶ್ನೆಗೆ ಉತ್ತರ ಆಗ ಪಾರ್ವತಿ ದೇವಿಯು ಶಿವನಿಗೆ ನೀವು ಮಾತ್ರ ಅಮರರಾಗಿದ್ದಿರಿ ನಾವು ಏಕೆ ಅಮರರಾಗಿ ಇರುವುದಿಲ್ಲ ಎಂದು ಪ್ರಶ್ನೆಯನ್ನು ನೀಡುತ್ತಾರೆ ಆಗ ಶಿವನು ಪಾರ್ವತಿಗೆ ಅಮರತ್ವವನ್ನು ಹೇಳುವಾಗ ಅಲ್ಲಿ ಗುಹೆಯಲ್ಲಿ ಎರಡು ಜೋಡಿ ಪಾರಿವಾಳಗಳ ಕುಳಿತಿದ್ದವು ಶಿವನ ಅಮರತ್ವದ ರಹಸ್ಯವನ್ನು ಕೇಳಿದ ಪಾರಿವಾಳವು ಸಹ ಅಮರತ್ವವನ್ನು ಪಡೆದಿದೆ ಎಂದು ನಂಬಲಾಗಿದೆ.

ಇದೇ ಕಾರಣದಿಂದ ಜೋಡಿ ಪಾರಿವಾಳ ಅಮರನಾಥ ಗುಹೆಯಲ್ಲಿ ಇನ್ನೂ ಅಮರವಾಗಿದೆ ಈ ಪಾರಿವಾಳಗಳನ್ನು ನೋಡಲು ಲಕ್ಷಾಂತರ ಜನರು ಬರುತ್ತಾರೆ ಪಾರಿವಾಳವನ್ನು ನೋಡಿದರೆ ಮೋಕ್ಷವನ್ನು ಪಡೆಯುತ್ತಾರೆ ಎಂಬ ನಂಬಿಕೆಯೂ ಇದೆ ಅಮರನಾಥ ಗುಹೆಯ ಆಶ್ಚರ್ಯ ಎಂದರೆ ಯಾವುದೇ ಹಿಮವನ್ನು ಕಟ್ಟಲು ಅಲ್ಲಿ ನೀರು ಇರಲೇಬೇಕು ಆದರೆ ಇಲ್ಲಿ ಶಿವಲಿಂಗವನ್ನು ಆವರಿಸಿರುವ ಹಿಮಕ್ಕೆ ನೀರು ಎಲ್ಲಿಂದ ಬರುತ್ತದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಈ ನೀರಿನ ಮೂಲ ಯಾವುದೆಂದು ಕಂಡುಹಿಡಿಯಲು ಇಂದುಕೂಲ ಸಾಧ್ಯವಾಗಿಲ್ಲ ಪಾರ್ವತಿದೇವಿಗೆ ಅಮರತ್ವದ ರಹಸ್ಯವನ್ನು ಹೇಳುವಾಗ ಶಿವ ತನ್ನ ಶೇಷನಾಗ ವನ್ನು ಶೇಷ ಕೊಳಕ್ಕೆ ಬಿಡುತ್ತಾರೆ ಮತ್ತು ಹಣೆಯ ಮೇಲಿದ್ದ ಶ್ರೀಗಂಧವನ್ನು ಚಂದನ ಮಡಿಯಲ್ಲಿ ಬಿಟ್ಟಿದ್ದರು ಎಂದು ನಂಬಲಾಗಿದೆ ಸಿಕ್ಕಿರುವ ಎಲ್ಲಾ ಹೇಳಿದರು ಎಂಬ ನಂಬಿಕೆಯಿದೆ ಈ ಗುಹೆಯನ್ನು ಕಂಡುಹಿಡಿದ ರಹಸ್ಯವೂ ತುಂಬಾ ರೋಚಕವಾಗಿದೆ ಹಿಂದೆ ಒಬ್ಬ ಮುಸ್ಲಿಂ ಯುವಕ ತನು ಉಳಿದುಕೊಂಡಿರುವ ಜಾಗದಿಂದ ತುಂಬಾ ದೂರ ಹೋಗಿಬಿಡುತ್ತಾನೆ ಇವರು ಕುರಿಯನ್ನು ಮೇಯಿಸಿ ಬೆಟ್ಟದ ಮೇಲೆ ಹೋಗುವಾಗ ಒಬ್ಬರು ಸನ್ಯಾಸಿ ಭೇಟಿಯಾಗುತ್ತಾರೆ

ಆಗ ಸನ್ಯಾಸ ಭೂಟಮಲ್ಲಿಕ್ ಗೆ ಒಂದು ಕಲ್ಲಿದ್ದಲಿನ ಪಾತ್ರೆಯನ್ನು ನೀಡುತ್ತಾರೆ ಅದನ್ನು ಮನೆಗೆ ತಂದು ನೋಡಿದಾಗ ಕಲ್ಲಿದ್ದಲಿನ ಪಾತ್ರೆಯಲ್ಲಿ ಕಲ್ಲಿದ್ದಲಿನ ಬದಲು ಚಿನ್ನ ಮತ್ತೆ ಆಬಟ್ಟ ಮಲ್ಲಿಕ್ ಆ ಸನ್ಯಾಸಿಗೆ ಧನ್ಯವಾದವನ್ನು ತಿಳಿಸಲು ಆ ಸ್ಥಳಕ್ಕೆ ಹೋಗುತ್ತಾರೆ ಆದರೆ ಆ ಸ್ಥಳದಲ್ಲಿ ಸನ್ಯಾಸಿ ಇರುವುದಿಲ್ಲ ಆ ಸ್ಥಳದಲ್ಲಿ ಗುಹೆಯೊಂದರಲ್ಲಿ ಶಿವಲಿಂಗವು ಕಾಣುತ್ತದೆ ಆಗ ಯುವಕನ ಗುಹೆ ಒಳಗೆ ಹೋಗಿ ನೋಡಿದಾಗ ಅಲ್ಲಿ ಹೊಳೆಯುವ ಶಿವಲಿಂಗವು ಕಾಣುತ್ತದೆ.

ಈ ವಿಷಯವನ್ನು ಗ್ರಾಮಸ್ಥರಿಗೆ ತಿಳಿಸುತ್ತಾನೆ ಈ ವಿಷಯ ತಿಳಿದ ಮೂರು ವರ್ಷದ ನಂತರ ಮೊದಲ ಅಮರನಾಥ ಯಾತ್ರೆ ಶುರುವಾಯಿತು ಎಂದು ಇತಿಹಾಸ ತಿಳಿಸುತ್ತದೆ ಅಂದಿನಿಂದ ಇಂದಿನವರೆಗೂ ಅಮರನಾಥ ಯಾತ್ರೆಗೆ ಪವಿತ್ರವೆಂದು ನಂಬಲಾಗಿದೆ ವಿಶೇಷವೆಂದರೆ ಭೂಟ ಮಲ್ಲಿಕ್ ಮುಸ್ಲಿಂ ದಂಪತಿ ಅವರು ಇಂದಿಗೂ ಸಹ ಈ ಗುಹೆಯನ್ನು ಮತ್ತು ಈ ಶಿವಲಿಂಗವನ್ನು ನೋಡಿಕೊಳ್ಳುತ್ತಿದ್ದಾರೆ ಭಾರತ ಸರ್ಕಾರವು ಮೇಯಿಂದ ಜುಲೈ ವರೆಗೂ ಅಮರನಾಥ ಯಾತ್ರೆ ಮಾಡಲು ಅವಕಾಶವನ್ನು ನೀಡುತ್ತದೆ ಭಾರತೀಯ ಸೇನೆಯ ಪ್ಯಾರಾ ಮಿಲಿಟರಿ ಪಡೆ ಕೇಂದ್ರ ಮೀಸಲು ಪಡೆಯ ಕಟ್ಟು ಬದ್ಧ ರಕ್ಷಣೆಯೂ ಇಲ್ಲಿದ್ದು ಭಕ್ತಾದಿಗಳು ನಿಶ್ಚಿಂತೆಯಿಂದ ದರ್ಶನ ಮಾಡಬಹುದು.

ಈ ದೇವಾಲಯವು ಜಮ್ಮು-ಕಾಶ್ಮೀರದ ಶ್ರೀನಗರದಿಂದ 141 ಕಿಲೋಮೀಟರ್ ದೂರದಲ್ಲಿದೆ ಅಮರನಾಥ ಯಾತ್ರೆಗೆ ಹೋಗುವ ಭಕ್ತಾದಿಗಳು ತಮ್ಮ ಆರೋಗ್ಯದ ವಿಷಯವನ್ನು ಪತ್ರದ ಮೂಲಕ ಅಮರನಾಥ ಯಾತ್ರೆ ಅರ್ಜಿಯೊಂದಿಗೆ ಸಲ್ಲಿಸುವುದು ಕಡ್ಡಾಯವಾಗಿದೆ ಇದಕ್ಕೆ ನೀವು ಭಾರತೀಯ ಪರಮಿಲಿತರಿ ಪಡೆ ಮತ್ತು ಭಾರತೀಯ ಮೀಸಲುಪಡೆ ಇವೆರಡರ ಅನುಮತಿಯನ್ನು ಸಹ ಪಡೆಯಬೇಕಾಗುತ್ತದೆ.

ಅಮರನಾಥ ಯಾತ್ರೆಗೆ ತೆರಳುವ ಭಕ್ತಾದಿಗಳು ಪೂರ್ವಭಾವಿಯಾಗಿ ಎಲ್ಲವನ್ನು ಯೋಚಿಸಬೇಕಾಗುತ್ತದೆ ಅರ್ಜಿಗಳನ್ನು ಅಮರನಾಥ ಯಾತ್ರ ಶೈನ್ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಆದರೆ ಏನು ಮಾಡಲು 13 ವರ್ಷದಿಂದ 75 ವರ್ಷದ ವ್ಯಕ್ತಿಯ ವರೆಗೂ ಯಾತ್ರೆಯನ್ನು ಮಾಡಲು ಅನುಮತಿ ನೀಡಲಾಗಿದೆ ಆರು ತಿಂಗಳು ತುಂಬಿದ ಗರ್ಭಿಣಿಯರಿಗೆ ಯಾತ್ರೆ ಮಾಡುವ ಅವಕಾಶವಿರುವುದಿಲ್ಲ ಯಾತ್ರೆಯನ್ನು ನೀವು ಮಾಡಬೇಕೆಂದರೆ ಕೇಂದ್ರ ಸರ್ಕಾರವು ನಿಮಗೆ ಸಬ್ಸಿಡಿಯನ್ನು ಸಹಾಯ ನೀಡುತ್ತದೆ

Leave a Reply

Your email address will not be published.