ಲಕ್ಷ್ಮೀದೇವಿ ನಿಮ್ಮ ಮನೆಯ ಬಾಗಿಲು ತಟ್ಟುತ್ತಾರೆ ಅಂತ ಹೇಳುವ 5 ಸಂಕೇತಗಳು!
ಈ ಕೆಲವೊಂದು ಸೂಚನೆಗಳು ಕಂಡರೆ ಜೀವನದಲ್ಲಿ ಅದೃಷ್ಟ ಹಾಗೂ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಸಾಮಾನ್ಯವಾಗಿ ಬೆಳಗ್ಗೆ ಎದ್ದ ತಕ್ಷಣ ಈ ಕೆಲವೊಂದು ವಸ್ತುಗಳನ್ನು ನೋಡಿದರೆ ಖಂಡಿತವಾಗಿ ಅದೃಷ್ಟ ಒಲಿದು ಬರುತ್ತದೆ.
ಬೆಳಗ್ಗೆ ಎದ್ದ ತಕ್ಷಣ ಬಿಳಿಯ ಪಕ್ಷಿ ಹಾರಿ ಹೋಗುವ ರೀತಿ ಕಣ್ಣಿಗೆ ಬಿದ್ದರೆ ಲಕ್ಷ್ಮಿ ದೇವಿ ಬರುವಿಕೆಯ ಸೂಚನೆಯಾಗಿರುತ್ತದೆ.ನಿದ್ದೆಯಿಂದ ಎದ್ದ ತಕ್ಷಣ ತೆಂಗಿನಕಾಯಿ ಕಣ್ಣಿಗೆ ಬಿದ್ದರೆ ಒಳ್ಳೆಯದು.
ನಿದ್ರೆಯಿಂದ ಎದ್ದ ತಕ್ಷಣ ಹುಲ್ಲು ತಿನ್ನುತ್ತಿರುವ ಒಂದು ಹಸುವನ್ನು ನೋಡಿದರೆ ಜೀವನದಲ್ಲಿ ಅನೇಕ ವಿಧದಲ್ಲಿ ಧನ ಸಂಪಾದನೆ ಮಾರ್ಗಗಳು ಹೆಚ್ಚಾಗುತ್ತದೆ ಹಾಗೂ ಲಕ್ಷ್ಮೀದೇವಿಯ ಕಟಾಕ್ಷ ಲಭಿಸುತ್ತದೆ.ಅಷ್ಟೇ ಅಲ್ಲದೆ ಕರು ಹಾಲು ಕುಡಿಯುವುದು ನೋಡಿದರು ಸಹ ತುಂಬಾ ಒಳ್ಳೆಯದು.
ಇನ್ನು ಕೆಲವರಿಗೆ ಹಾವಿನ ಕನಸು ಬೀಳುತ್ತದೆ.ಹಾವು ಕನಸಲ್ಲಿ ಬಂದು ನಿಮನ್ನು ಹಿಂಬಾಲಿಸಿದರೆ ಅದು ಸರ್ಪ ದೋಷವಾಗಿರುತ್ತದೆ ಆದರೆ ಹಾವು ಕಚ್ಚಿದ ರೀತಿ ಬಿದ್ದರೆ ಅದು ಲಕ್ಷ್ಮಿಯ ಅನುಗ್ರಹ ಆಗುವ ಸೂಚನೆ ಆಗಿರುತ್ತೆ.ಅಷ್ಟೇ ಅಲ್ಲದೆ ರಾಜಯೋಗ ಕೂಡ ಸಿಗುತ್ತದೆ.
ಮುಖ್ಯವಾದ ಕೆಲಸಕ್ಕೆ ಹೊರಗಡೆ ಹೋದಾಗ ಶಕುನಗಳನ್ನು ಸಾಮಾನ್ಯವಾಗಿ ಗಮನಿಸುತ್ತಾರೆ.ಮುಖ್ಯವಾದ ಕೆಲಸಕ್ಕೆ ಹೋಗುವಾಗ ಬಲಗಡೆಯಿಂದ ಕೋಳಿ ಅದುಹೋದರೆ ಖಂಡಿತ ಹೋಗುವ ಕೆಲಸದಲ್ಲಿ ವಿಜಯವನ್ನು ನೋಡುತ್ತೇವೆ.
ಇನ್ನು ನಾಯಿ ಕೂಡ ಬಲಗಡೆಯಿಂದ ಹೋದರು ಕೂಡ ತುಂಬಾ ಒಳ್ಳೆಯದು.ಈ ರೀತಿಯಾದ ಸೂಚನೆಗಳನ್ನು ಗಮನಿಸಿಕೊಂಡು ಜೀವನದಲ್ಲಿ ನಿಮ್ಮ ಕೆಲಸವನ್ನು ಶ್ರೇದ್ದೆಯಿಂದ ಮಾಡಿ.