ಇಂದು ಶಕ್ತಿಶಾಲಿ ಹುಣ್ಣಿಮೆ ಇಂದಿನಿಂದ ಈ 5 ರಾಶಿಯವರಿಗೆ ಶನಿದೇವರ ಕೃಪೆಯಿಂದ ರಾಜಯೋಗ

0
21630

ಇಂದು ಪೌರ್ಣಮಿ ಇರುವುದರಿಂದ ಈ 5 ರಾಶಿಯವರಿಗೆ ರಾಜಯೋಗ ಶುರುವಾಗಲಿದೆ. ಶನೀಶ್ವರನ ಅನುಗ್ರಹದಿಂದ ಇವರ ಕಷ್ಟನಷ್ಟಗಳೆಲ್ಲ ನಿವಾರಣೆಯಾಗಿ ಸುಖಕರ ಜೀವನವನ್ನು ಸಾಗಿಸುತ್ತಾರೆ. ಹುಣ್ಣಿಮೆ ನಂತರ ಈ ರಾಶಿಯವರ ಜೀವನವೆ ಬದಲಾಗುತ್ತದೆ.

ಉತ್ಸಾಹದಿಂದ ಮಾಡುವ ಎಲ್ಲಾ ಕೆಲಸಗಳು ಯಶಸ್ವಿಯಾಗುವುದು.ಉದ್ಯೋಗ ಇಲ್ಲದವರಿಗೆ ಉದ್ಯೋಗದ ಅವಕಾಶಗಳು ಬರುವುದು. ಬಂಧುಗಳೊಂದಿಗೆ ಅನಾವಶ್ಯಕ ಮಾತುಗಳು ಬೇಡ. ಆದಾಯ ಅಪೇಕ್ಷಕ್ಕಿಂತ ಹೆಚ್ಚು ದೊರೆಯುತ್ತದೆ. ಖರ್ಚು-ವೆಚ್ಚಗಳು ಹೆಚ್ಚಾಗುತ್ತವೆ.

ಇತರರ ಬಗ್ಗೆ ಉದಾಸೀನ ಬೇಡ ಹಾಗೂ ಮೊದಲಿಗಿಂತ ಅಧಿಕ ಖರ್ಚು ತಂದುಕೊಡಲಿದೆ. ಎಲ್ಲಾ ಕಡೆಯಿಂದ ಅಧಿಕ ಲಾಭ ಸಿಗುವುದು.ದುಷ್ಟರಿಂದ ದೂರ ಇರುವುದು ಒಳ್ಳೆಯದು. ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದ ಇದ್ದರೆ ಬರುವ ಅಪಾಯವನ್ನು ತಪ್ಪಿಸಬಹುದು.

ಈ ರಾಶಿಯವರಿಗೆ ರಾಜಯೋಗ ಮತ್ತು ಗಜಕೇಸರಿ ಯೋಗ ಆರಂಭ ಶುರುವಾಗುತ್ತದೆ. ಶನೇಶ್ವರ ಸಂಪೂರ್ಣ ಆಶೀರ್ವಾದ ಮತ್ತು ಅನುಗ್ರಹ ನಿಮ್ಮದಾಗಲಿದೆ.

ಆ ಅದೃಷ್ಟವನ್ನು ಪಡೆಯುತ್ತಿರುವ ರಾಶಿಗಳು ಯಾವುವು ಎಂದರೆ, ಮೇಷ ರಾಶಿ, ಕನ್ಯಾ ರಾಶಿ, ಮೀನ ರಾಶಿ,ಮಕರ ರಾಶಿ ಮತ್ತು ಮಿಥುನ ರಾಶಿ.

LEAVE A REPLY

Please enter your comment!
Please enter your name here