ಈ ವಸ್ತುಗಳು ಮನೆಯಲ್ಲಿ ಆರ್ಥಿಕ ಸಂಕಷ್ಟವನ್ನು ತರುತ್ತದೆ!ತಪ್ಪದೇ ತಿಳಿದುಕೊಳ್ಳಿ!

Featured-Article

ಮನೆಯಲ್ಲಿ ಸುಖ ಶಾಂತಿ ನೆಲೆಸಬೇಕಾದರೆ ನಾವು ಮನೆಯನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳಬೇಕು
ಹಾಗೂ ಶುಚಿಯಾಗಿ ಇಟ್ಟುಕೊಳ್ಳಬೇಕು ಜೊತೆಗೆ ವಾಸ್ತು ಪ್ರಕಾರ ಮನೆ ಇರಬೇಕಾಗುತ್ತದೆ.

ಇನ್ನೂ ವಾಸ್ತುಶಾಸ್ತ್ರದ ಪ್ರಕಾರ ಈ 10 ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಆರ್ಥಿಕ ಸಂಕಷ್ಟ ಎದುರಾಗುತ್ತದೆಯಂತೆ.ಇನ್ನೂ ಆ ವಸ್ತುಗಳು ಯಾವುವು ಎಂದು ನೋಡುವುದಾದರೆ

  • ಮನೆಯಲ್ಲಿ ಬಿರುಕು ಬಿಟ್ಟ ಗಾಜುಗಳು
  • ಮುರಿದಿರುವ ಮಂಚ
  • ಹಾಳಾದ ಪಾತ್ರೆಗಳು
  • ಕೆಟ್ಟು ಹೋಗಿರುವ ಗಡಿಯಾರಗಳು
  • ಭಿನ್ನವಾಗಿರುವ ದೇವರ ಮೂರ್ತಿಗಳು
  • ಹಾಳಾದ ಕುರ್ಚಿಗಳು ಮತ್ತು ಇನ್ನಿತರ ವಸ್ತುಗಳು
  • ಹಾಳಾದ ಕೆಟ್ಟುಹೋದ ವಿದ್ಯುತ್ ಉಪಕರಣಗಳು
  • ಮುರಿದುಹೋದ ಬಾಗಿಲುಗಳು
  • ಶಾಹಿ ಮುಗಿದಿರುವ ಪೆನ್ನುಗಳು

ಈ ಮೇಲೆ ತಿಳಿಸಿರುವ ಯಾವುದೇ ವಸ್ತು ನಿಮ್ಮ ಮನೆಯಲ್ಲಿ ಇದ್ದರೆ ತಕ್ಷಣವೇ ಹೊರಗೆ ಹಾಕಿ.
ಈ ಎಲ್ಲಾ ವಸ್ತುಗಳು ಮನೆಯಲ್ಲಿ ಆರ್ಥಿಕ ಸಂಕಷ್ಟವನ್ನು ತಂದೊಡ್ಡುತ್ತದೆ ₹ಯಂತೆ ಹಾಗೂ ಮಹಾಲಕ್ಷ್ಮಿ ಮನೆಗೆ ಬರುವುದನ್ನು ತಡೆಯುತ್ತದೆ.

ಮಾನಸಿಕ ನೆಮ್ಮದಿಯನ್ನು ಹದಗೆಡಿಸುತ್ತದೆ , ಪತಿ ಪತ್ನಿಯರಲ್ಲಿ ಹೊಂದಾಣಿಕೆ ಕಡಿಮೆಯಾಗುತ್ತದೆ
ಹಾಗಾಗಿ ಆದಷ್ಟು ಮುರಿದು ಹೋಗಿರುವ , ಹಾಳಾದ ಕೆಟ್ಟುಹೋದ ವಸ್ತುಗಳನ್ನು ಮನೆಯ ಒಳಗೆ ಇಟ್ಟುಕೊಳ್ಳುವ ಬದಲು ಒಳ್ಳೆಯ ಶುಭ್ರವಾದ ವಸ್ತುಗಳನ್ನು ಮನೆಯ ಒಳಗೆ ಇಟ್ಟುಕೊಳ್ಳಿ.

ಧನ್ಯವಾದಗಳು.

Leave a Reply

Your email address will not be published.