ವಯಸ್ಸಿಗೆ ಮುಂಚೆಯೇ ಗಡ್ಡ ಮೀಸೆ ತಲೆಕೂದಲು ಬೆಳ್ಳಗಾಗಲು ಕಾರಣ ಲಕ್ಷಣ ಮನೆಮದ್ದು!

0
4698

ಕೆಲವರಿಗೆ ವಯಸ್ಸಿಗಿಂತ ಮುಂಚೆ ತಲೆ ಕೂದಲು , ಗಡ್ಡ ಮೀಸೆ ಬೆಳ್ಳಗಾಗುತ್ತದೆ
ಇದಕ್ಕೆ ಪ್ರಮುಖ ಕಾರಣಗಳೆಂದರೆ ವಂಶವಾಹಿನಿಯ ಕಾರಣ ಮತ್ತು ದೇಹದಲ್ಲಿ ಪಿತ್ತದ ಅಂಶ ಜಾಸ್ತಿಯಾಗುವುದರಿಂದ ಸಹ ತಲೆಕೂದಲು , ಗಡ್ಡ ಮೀಸೆ ಬೆಳ್ಳಗಾಗುತ್ತವೆ.ಹೀಗೆ ಪಿತ್ತ ವೃದ್ದಿಯಾಗಲು ಮುಖ್ಯ ಕಾರಣ ಪಿತ್ತ ಪ್ರಕೃತಿಯ ಆಹಾರಗಳ ಸೇವನೆ ಮಾಡಿುವುದು.

ಅವು ಯಾವುವೆಂದರೆ

ಕರಿದ ಆಹಾರ ಪದಾರ್ಥಗಳು ಬೇಕರಿ ತಿಂಡಿ ತಿನಿಸುಗಳು , ಹೋಟೆಲ್ ಊಟ , ಮಾಂಸಾಹಾರದ ಸೇವನೆ ,
ಜೊತೆಗೆ ಬಿಸಿಲಲ್ಲಿ ಜಾಸ್ತಿ ಕೆಲಸ ಮಾಡುವುದರಿಂದ ಸಹ ಪಿತ್ತ ಜಾಸ್ತಿಯಾಗುತ್ತದೆ ,ಶಾಂಪೂಗಳನ್ನು ಯಥೇಚ್ಛವಾಗಿ ಬಳಸುವುದು ,ಟೆಂಕ್ಷನ್ ಮಾಡಿಕೊಳ್ಳುವ , ನಿದ್ರೆ ಮಾಡದಿರುವುದು ,
ಕೋಪ ಮಾಡಿಕೊಳ್ಳುವುದರಿಂದ ನೆರೆ ಕೂದಲು ಜಾಸ್ತಿಯಾಗುತ್ತದೆ.

ಮನೆ ಮದ್ದು

ಮೇಲೆ ತಿಳಿಸಿರುವ ಎಲ್ಲಾ ಕೆಲಸಗಳನ್ನು ಬಿಟ್ಟು ಪಿತ್ತ ವೃದ್ಧಿ ಇರುವಂಥವರು ತಂಪಾದ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿ.ಎಳನೀರು , ಮಜ್ಜಿಗೆ ಯಂತ ನೈಸರ್ಗಿಕವಾಗಿ ಸಿಗುವ ತಂಪಾದ ಪಾನೀಯಗಳನ್ನು ಕುಡಿಯಿರಿ.ಕಾ ಮಕಸ್ತೂರಿ ಬೀಜವನ್ನು ಬಳಸಿ , ಸಬ್ಬಕ್ಕಿಯನ್ನು ಬಳಸಿ ,
ಹಣ್ಣು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ.

ಬಿಸಿಲಲ್ಲಿ ಜಾಸ್ತಿ ಹೋಗಬೇಡಿ , ಕೆಮಿಕಲ್ ಯುಕ್ತ ಆಹಾರಗಳನ್ನು ಸೇವನೆ ಮಾಡಬೇಡಿ , ಶಾಂಪೂಗಳನ್ನು ಅತಿ ಹೆಚ್ಚಾಗಿ ಬಳಸಬೇಡಿ ,ಕಾಸ್ಮೆಟಿಕ್ಸ್ ಗಳನ್ನು ಬಳಸಬೇಡಿ.ಹಾಗೂ ಮುಖ್ಯವಾಗಿ ಸದಾಕಾಲ ಏಕಚಿತ್ತದಿಂದ ಶಾಂತ ಚಿತ್ತದಿಂದ ನಿಮ್ಮ ಮನಸ್ಸು ಇರುವಂತೆ ನೋಡಿಕೊಳ್ಳಿ ಸಮಾಧಾನದಿಂದ ಎಲ್ಲವನ್ನೂ ನಿಭಾಯಿಸಿ ಮನಸ್ಸನ್ನು ನೆಮ್ಮದಿಯಾಗಿ ಬಿಡಿ.ಜೊತೆಗೆಕೆಲವು ಆಯುರ್ವೇದ ಔಷಧಗಳನ್ನು ನಿಮಗೆ ಬೇಕಾದಲ್ಲಿ ಬಳಕೆ ಮಾಡಬಹುದಾಗಿದೆ.

ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ವೀಡಿಯೋವನ್ನು ಸಂಪೂರ್ಣವಾಗಿ ನೋಡಿ.

ಧನ್ಯವಾದಗಳು.

LEAVE A REPLY

Please enter your comment!
Please enter your name here