ನಿಮ್ಮ ಹೆಸರು ಕೆ ಅಕ್ಷರದಿಂದ ಶುರುವಾದರೆ ಈ ಲೇಖನ ತಪ್ಪದೇ ಓದಿ!

Astrology

ಪ್ರತಿಯೊಬ್ಬರ ಹೆಸರಿನ ಮೊದಲನೆಯ ಅಕ್ಷರವು ಮನುಷ್ಯನ ಮೇಲೆ ತುಂಬಾ ಪ್ರಭಾವ ಬೀರುತ್ತದೆ
ಇನ್ನೂ ಕೆ ಎಂಬ ಅಕ್ಷರದಿಂದ ಶುರುವಾಗುವ ಹೆಸರಿನ ವ್ಯಕ್ತಿಗಳ ಬಗ್ಗೆ ತಿಳಿಯೋಣ ಬನ್ನಿ.

ಕೆ ಅಕ್ಷರದಿಂದ ಶುರುವಾಗುವ ಹೆಸರಿನ ವ್ಯಕ್ತಿಗಳು ದೃಢ ಸಂಕಲ್ಪವನ್ನು ಹೊಂದಿರುತ್ತಾರೆ.
ತಮ್ಮ ಗುರಿಯನ್ನು ಎಷ್ಟೇ ಕಷ್ಟ ಬಂದರೂ ಸಾಧಿಸಿಯೇ ತೀರುತ್ತಾರೆ.ಹೆಚ್ಚು ಕೋಪ , ನೇರ ಮಾತುಗಳಿಗೆ ಸ್ವಲ್ಪ ದೂರ ಉಳಿಯುತ್ತಾರೆ.ಯಾರನ್ನು ಕೂಡ ಬಹುಬೇಗ ನಂಬುವುದಿಲ್ಲ.ನಂಬಿಕೆ ಉಳಿಸಿಕೊಂಡ ಜನರೊಂದಿಗೆ ಹೆಚ್ಚು ಬೆರೆಯುತ್ತಾರೆ.ಕೋಪದಲ್ಲಿ ಮಾತನಾಡಿ ನಂತರ ಪಶ್ಚಾತಾಪ ಪಡುವ ಮನಸ್ಥಿತಿ ಇವರದ್ದಾಗಿರುತ್ತದೆ.

ಕೆ ಅಕ್ಷರದಿಂದ ಶುರುವಾಗುವ ವ್ಯಕ್ತಿಗಳು ಬಹುಬೇಗ ಶ್ರೀಮಂತರಾಗುತ್ತಾರೆ.ಜೀವನದಲ್ಲಿ ಎಲ್ಲ ಕಷ್ಟಗಳನ್ನು ಎದುರಿಸಿ ಮೇಲೆ ಬಂದವರು ಇವರಾಗಿರುತ್ತಾರೆ.ಆರ್ಥಿಕವಾಗಿ ಸದೃಢರಾಗಿರುತ್ತಾರೆಆದರೆ ಹೆಸರು ಮತ್ತು ಕೀರ್ತಿ ಗಳಿಸುವಲ್ಲಿ ಇವರು ಸ್ವಲ್ಪ ಹಿಂದೆ ಉಳಿಯುತ್ತಾರೆ.

ಈ ಹೆಸರಿನ ಅಕ್ಷರದವರು ಜೀವನದಲ್ಲಿ ಹೆಚ್ಚು ನೋವನ್ನು ಕಂಡವರಾಗಿರುತ್ತಾರೆ.ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಅದನ್ನು ಮೆಟ್ಟಿ ಜಯಿಸುವಂತಹ ಧೈರ್ಯ ಇವರಲ್ಲಿರುತದೆ.ಅದೃಷ್ಟವಂತರಾದ ಇವರು ಒಮ್ಮೆ ಯಾರನ್ನಾದರೂ ಮನಸಿಂದ ಇಷ್ಟಪಟ್ಟರೆ ಅವರನ್ನು ಸಾಯುವವರೆಗೂ ಮರೆಯುವುದಿಲ್ಲಹಾಗೂ ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತಾನೆ.

ಇವರು ಬೇರೆಯವರಿಂದ ಯಾವುದೇ ರೀತಿಯ ಪ್ರೀತಿ ಪ್ರೇಮ ಇತ್ಯಾದಿಗಳನ್ನು ಅಪೇಕ್ಷಿಸುವುದಿಲ್ಲ.ಇವರು ಮನಸ್ಸಿನ ಮಾತನ್ನು ಕೇಳುವುದು ಕಡಿಮೆ ಆದ್ದರಿಂದ ಇವರು ಪ್ರೀತಿ ಪ್ರೇಮದ ವಿಚಾರದಲ್ಲಿ ಹಿಂದೆ ಉಳಿಯುತ್ತಾರೆ.

ಇವರನ್ನು ಅನೇಕ ಜನ ಪ್ರೀತಿ ಮಾಡುತ್ತಿರುತ್ತಾರೆ ಆದರೆ ಇವರು ಮಾತ್ರ ತಮಗೆ ಸೂಕ್ತವಾಗಿ ಹೊಂದುವವರನ್ನು ಮಾತ್ರ ಬೆರೆಯುತ್ತಾರೆ.ಇವರ ಸಂಗಾತಿ ಇವರನ್ನು ಹೆಚ್ಚು ಪ್ರೀತಿ ಮಾಡುತ್ತಾರೆ.
ಇವರ ಮಾತಿಗೆ ಎದುರು ಮಾತನಾಡದೆ ಹೆಚ್ಚು ಪ್ರೀತಿ ಮಾಡುವವರಾಗಿರುತ್ತಾರೆ.

ಪರಿಸ್ಥಿತಿಗೆ ಅನುಗುಣವಾಗಿ ಸ್ಪಂದಿಸುವುದು ,ಕೆಲಸ ಕಾರ್ಯಗಳನ್ನು ನಿರ್ವಹಿಸುವುದರಲ್ಲಿ ಇವರು ಎತ್ತಿದ ಕೈ .
ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವವರಾಗಿರುತ್ತಾರೆ.

ಧನ್ಯವಾದಗಳು

Leave a Reply

Your email address will not be published.