ಸುಮಂಗಳೆಯಾದ ಸ್ತ್ರೀಯರು ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬಾರದು.ಈ ರೀತಿ
ತಪ್ಪುಗಳನ್ನು ಮಾಡಿದರೆ ನಿಮ್ಮ ಮಾಂಗಲ್ಯ ಭಾಗ್ಯಕ್ಕೆ ಕುತ್ತಾಗುತ್ತದೆ. ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಹಾಗೂ ದಾಂಪತ್ಯದಲ್ಲಿ ಬಿರುಕು ಬಿಡುತ್ತದೆ.
ಮದುವೆ ಅದ ಹೆಣ್ಣು ಮಕ್ಕಳು ತಾಳಿಯನ್ನು ಧರಿಸುತ್ತಾರೆ.ವಿವಾಹಿತ ಸ್ಟ್ರಿಯರಿಗೆ ಯಾವುದೇ ರೀತಿಯ ಕೆಟ್ಟ ದೃಷ್ಟಿ ಬೀಳಬಾರದು ಅಂತ ಮಂಗಳ ಸೂತ್ರವನ್ನು ಹಾಕಲಾಗುತ್ತದೆ.ಸುಮಂಗಳೆಯರು ಈ ರೀತಿ ತಪ್ಪು ಮಾಡುತ್ತಿದ್ದಾರೆ ಮೊದಲು ನಿಲ್ಲಿಸಿ.
ಮಾಂಗಲ್ಯ ಸರ ಸದಾ ಕಾಲ ನಿಮ್ಮ ಕತ್ತಿನಲ್ಲಿ ಇರಬೇಕು. ಯಾವುದೇ ಕಾರಣಕ್ಕೂ ಸಹ ಮಾಂಗಲ್ಯದ ಸರವನ್ನು ಕತ್ತರಿಯಿಂದ ತೆಗೆಯಬಾರದು. ನಿಮ್ಮ ಕುಟುಂಬದವರನ್ನು ನಕಾರಾತ್ಮಕ ಶಕ್ತಿಯಿಂದ ಕಾಯುತ್ತಿರುವುದು ನಿಮ್ಮ ಕೊರಳಿನಲ್ಲಿ ಇರುವಂತಹ ಮಂಗಳಸೂತ್ರ.
ಆದ್ದರಿಂದ ಯಾವುದೇ ಕಾರಣಕ್ಕೂ ಮಂಗಳಸೂತ್ರವನ್ನು ಕೊರಳಿನಿಂದ ತೆಗೆಯಬೇಡಿ. ಇನ್ನು ಯಾವುದೇ ಕಾರಣಕ್ಕೂ ಮಾಂಗಲ್ಯ ಸರಕ್ಕೆ ಪಿನ್ನಗಳನ್ನು ಹಾಕಬಾರದು.ಪಿನ್ನ ಹಾಕುವುದರಿಂದ ಕೆಡುಕು ಉಂಟಾಗುತ್ತದೆ.ಮಾಗಲ್ಯವನ್ನು ಎಂದಿಗೂ ಸಹ ಬದಲಾವಣೆ ಮಾಡಬಾರದು.
ಮಂಗಳವಾರ ಮತ್ತು ಶುಕ್ರವಾರ ಸಂಜೆಯ ವೇಳೆ ಯಾವುದೇ ಕಾರಣಕ್ಕೂ ಸಹ ತಾಳಿಯನ್ನು ತೆಗೆಯಬಾರದು.ಇನ್ನು ಬುಧವಾರ, ಗುರುವಾರ ಸರವನ್ನು ಬದಲಾಯಿಸಬಹುದು.ಇನ್ನು ಕೆಲವರು ರಾತ್ರಿ ಮಲಗುವ ಸಮಯದಲ್ಲಿ ತಾಳಿ ತೆಗೆದು ಇಟ್ಟು ಮಲಗುತ್ತಾರೆ. ಈ ರೀತಿ ಮಾಡುವುದರಿಂದ ನಕಾರಾತ್ಮಕ ಶಕ್ತಿ ಎದುರಾಗುತ್ತದೆ.
ಆದ್ದರಿಂದ ಮಂಗಳಸೂತ್ರವನ್ನು ಸದಾ ಕಾಲ ನಿಮ್ಮ ಕೊರಳಿನಲ್ಲಿ ಧರಿಸಿ.ಸದಾ ಕಾಲ ಮಂಗಳ ಸೂತ್ರ ಇದ್ದಾರೆ ಶನಿಯ ಕಾಟ ಇರುವುದಿಲ್ಲ. ಯಾವಾಗ ಮಂಗಳಸೂತ್ರವನ್ನು ತೆಗೆಯುತ್ತೀರೊ. ಆಗ ಶನಿಯ ಕಾಟ ನಿಮ್ಮನ್ನು ಕಾಡುತ್ತದೆ.ನಿಮ್ಮ ಪರಿವಾರದವರ ಮೇಲೆ ನೇರವಾಗಿ ಪರಿಣಾಮ ಬಿರುತ್ತದೆ.ಆದ್ದರಿಂದ ನಿಮ್ಮ ಕೊರಲಿನಿಂದ ಮಂಗಳ ಸೂತ್ರವನ್ನು ತೆಗೆಯಬೇಡಿ.