ಈ ಹೆಸರಿನ ಹುಡುಗಿಯರನ್ನು ಮಾತನಾಡಿಸುವ ಮುನ್ನ ಎಚ್ಚರವಾಗಿರಿ!

Featured-Article

ಈ ಹೆಸರಿನ ಹುಡುಗಿಯರಿಗೆ ಕೋಪ ಮೂಗಿನ ತುದಿಯಲ್ಲೇ ಇರುತ್ತದೆ.ಈ ಹೆಸರಿನ ಹುಡುಗಿಯರ ಜೊತೆ ಮಾತನಾಡುವಾಗ ಸ್ವಲ್ಪ ಎಚ್ಚರದಿಂದ ಇದ್ದರೆ ಬಹಳ ಒಳ್ಳೆಯದು ಯಾಕೆಂದರೆ ಇವರು ಚಿಕ್ಕ ಪುಟ್ಟ ವಿಷಯಗಳಿಗೆ ಹೆಚ್ಚು ಕೋಪ ಮಾಡಿಕೊಳ್ಳುತ್ತಾರೆ ಹಾಗೂ ಎದುರುಗಡೆ ಇರುವ ವ್ಯಕ್ತಿಯ ಮುಖಕ್ಕೆ ಉಗಿದು ಬಿಡುತ್ತಾರೆ.ಇವರ ಕೋಪ ಕ್ಷಣಿಕವಾದರೂ ಇವರ ಕೋಪಕ್ಕೆ ತುತ್ತಾದರೆ ಅದಕ್ಕಿಂತ ಹೀನ ಕೃತ್ಯ ಬೇರೊಂದಿಲ್ಲ
ಆದ್ದರಿಂದ ಸ್ವಲ್ಪ ಎಚ್ಚರಿಕೆಯಿಂದ ಈ ಹುಡುಗಿಯರೊಂದಿಗೆ ವ್ಯವಹರಿಸಿ.

ಕೋಪ ಎಲ್ಲರಿಗೂ ಬರುತ್ತದೆ ಹಾಗೂ ಕೋಪ ಬರಲು ಅನೇಕ ಕಾರಣಗಳಿರುತ್ತವೆ ಅವುಗಳಲ್ಲಿ ಅಂದುಕೊಂಡಿದ್ದ ಕೆಲಸ ನಮ್ಮ ಕೈಯಲ್ಲಿ ಮಾಡಲು ಆಗದಿದ್ದಾಗ , ನಾವು ಇಷ್ಟ ಪಟ್ಟವರು ನಮ್ಮ ಜೊತೆ ಮಾತನಾಡದಿದ್ದಾಗ ,ಸ್ನೇಹಿತರು ನಮ್ಮ ಜೊತೆ ಇರದಾಗ ಇನ್ನು ಇತ್ಯಾದಿ ವಿಷಯಗಳಿಗೆ ಕೋಪ ಬಂದೇ ಬರುತ್ತದೆ.

ಆದರೆ ಇಲ್ಲಿ ತಿಳಿಸಿರುವ ಈ ಹೆಸರಿನ ಹುಡುಗಿಯರು ಯಾವುದೇ ಕಾರಣವಿಲ್ಲದೆ ಚಿಕ್ಕಪುಟ್ಟ ವಿಷಯಗಳಿಗೆ ಸುಖಾಸುಮ್ಮನೆ ಕೋಪವನ್ನು ತೋರಿಸುತ್ತಾರೆ.ಈ ಹುಡುಗಿಯರ ಜೊತೆ ಮಾತು ಆಡಿದರೂ ತಪ್ಪು , ಮಾತನಾಡದಿದ್ದರೂ ತಪ್ಪು , ಸುಮ್ಮನಿದ್ದರೂ ತಪ್ಪು ಒಟ್ಟಿನಲ್ಲಿ ನೀವು ಏನೇ ಮಾಡಿದರೂ ಮಾಡದಿದ್ದರೂ ತಪ್ಪು ಹುಡುಕುವ ಕೆಲಸ ಇವರದ್ದಾಗಿದೆ ಆದರೆ ಈ ಕೋಪದ ಹಿಂದೆ ನಿಮ್ಮ ಮೇಲೆ ಪ್ರೀತಿ ಕಾಳಜಿ ಇರುತ್ತದೆ.

ಆ ಕ್ಷಣಕ್ಕೆ ನೀವು ಅವರ ಮೇಲೆ ಬೇಜಾರು ಮಾಡಿಕೊಂಡರು ಸಹ ಅವರ ಕೋಪದ ಹಿಂದಿನ ಆ ಪ್ರೀತಿಯನ್ನು ಅರಿತರೆ ನಿಮಗೆ ಅವರ ಒಳ್ಳೆಯ ಗುಣ ಅರ್ಥವಾಗುತ್ತದೆ.

ಇನ್ನೂ ಕೋಪ ಜಾಸ್ತಿ ಮಾಡಿಕೊಂಡರೂ ಮನಸ್ಸಿನಿಂದ ಒಳ್ಳೆಯವರಾಗಿರುವ ಆ ಹುಡುಗಿಯರ ಹೆಸರಿನ ಅಕ್ಷರಗಳು ಯಾವುವು ಎಂದರೆ

1 ) D

2 ) H

3 ) I

4 ) P

5) R

6 ) S

ಈ ಮೇಲೆ ತಿಳಿಸಿರುವ ಯಾವುದಾದರೂ ಅಕ್ಷರದ ಗೆಳತಿಯರು ನಿಮ್ಮ ಜೀವನದಲ್ಲಿ ಇದ್ದರೆ ನಿಮ್ಮಂತಹ ಅದೃಷ್ಟವಂತರು ಇನ್ನೊಬ್ಬರು ಇರಲು ಸಾಧ್ಯವಿಲ್ಲ.

ಇನ್ನು ಈ ಮೇಲೆ ತಿಳಿಸಿರುವ ಅಕ್ಷರದ ಹೆಸರಿನ ನಿಮ್ಮ ಗೆಳತಿಯರ ಹೆಸರನ್ನು ಕಾಮೆಂಟ್ ಮಾಡಿ ತಿಳಿಸಿ.

ಧನ್ಯವಾದಗಳು.

Leave a Reply

Your email address will not be published.