ಬೆಸಿಗೆಯಲ್ಲಿ ಹೆಚ್ಚಾಗಿ ಐಸ್ ಕ್ರೀಮ್ ತಿನ್ನುತ್ತಿದ್ದಿರಾ?ತಪ್ಪದೇ ಓದಿ

Health & Fitness

ಐಸ್ ಕ್ರೀಮ್ ದೇಹಕ್ಕೆ ತಪ್ಪು ಹಾಗೂ ತಿನ್ನುವುದಕ್ಕೆ ತುಂಬಾ ರುಚಿಯಾಗಿ ಇರುತ್ತದೆ. ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಐಸ್ಕ್ರೀಮ್ ದೊರೆಯುತ್ತವೆ. ಗಟ್ಟಿಯಾದ ಐಸ್ ಕ್ಯಾಂಡಿಗಳನ್ನು ಸೂಕ್ಷ್ಮವಾದ ಹಲ್ಲುಗಳನ್ನು ಮತ್ತು ವಸಡುಗಳನ್ನು ಹೊಂದಿರುವವರು ತಿನ್ನಬಾರದು.

ಇದರಿಂದ ಬಾಯಿಯ ಸೋಂಕು ಹೆಚ್ಚಾಗುತ್ತದೆ. ಇನ್ನು ಮಧುಮೇಹ ಇರುವವರು ಐಸ್ ಕ್ರೀಮ್ ಅನ್ನು ತಿನ್ನಬಾರದು. ಐಸ್ ಕ್ರೀಮ್ ಸೇವಿಸುವುದರಿಂದ ಹಲ್ಲುಗಳ ಮೇಲ್ಭಾಗದಲ್ಲಿ ಎನಾಮಿಲ್ ಹಲ್ಲಿನಲ್ಲಿ ಬಿರುಕು ಬಿಡುತ್ತದೆ.ಇದರಿಂದ ಹಲ್ಲು ತೆಗೆಯುವ ಪರಿಸ್ಥಿತಿ ಬರಬಹುದು.

ಐಸ್ ಕ್ರೀಮ್ ಸೇವಿಸುವುದರಿಂದ ಹಲ್ಲುಗಳ ವಸಡುಗಳಿಗೆ ಅಷ್ಟೇನು ಅಪಾಯ ಆಗುವುದಿಲ್ಲ ಆದರೆ ಗಟ್ಟಿಯಾಗಿ ಐಸ್ಕ್ಯಾಂಡಿ ಹಲ್ಲುಗಳ ವಸಡುಗಳ ಭಾಗಕ್ಕೆ ಹಾನಿ ಉಂಟುಮಾಡುತ್ತದೆ. ಇದರಿಂದ ವಸಡುಗಳಲ್ಲಿ ರಕ್ತಸ್ರಾವ ಕೂಡ ಉಂಟಾಗುತ್ತದೆ. ಚಿಕ್ಕ ಮಕ್ಕಳು ಐಸ್ಕ್ಯಾಂಡಿ ತಿನ್ನುವಾಗ ಬಹಳ ಎಚ್ಚರವಿರಬೇಕು.

ಆರೋಗ್ಯ ತಜ್ಞರ ಪ್ರಕಾರ ದೇಹದಲ್ಲಿ ಪೌಷ್ಟಿಕಾಂಶ ಕೊರತೆ ಕಂಡುಬರುತ್ತದೆ. ಪೌಷ್ಟಿಕಾಂಶ ಕೊರತೆ ಇರುವವರು ಐಸ್ ಕ್ರೀಮ್ ಅನ್ನು ಹೆಚ್ಚಾಗಿ ತಿನ್ನಬಾರದು. ಇದರಿಂದ ರೋಗ ನಿರೋಧಕ ಶಕ್ತಿಯ ಮೇಲೆ ಕೆಟ್ಟ ಪರಿಣಾಮ ಬೀಳುವ ಸಾಧ್ಯತೆ ಇದೆ.

ಅತಿಯಾಗಿ ಮಾನಸಿಕ ಒತ್ತಡ ಮತ್ತು ಮಾನಸಿಕವಾಗಿ ಹೆಚ್ಚು ಸಾಮರ್ಥ್ಯ ಇಲ್ಲದೆ ಇರುವ ಮಕ್ಕಳು ಐಸ್ ಕ್ರೀಮ್ ತಿನ್ನುವ ಅಭ್ಯಾಸವನ್ನು ಹೆಚ್ಚಾಗಿ ರೂಡಿ ಮಾಡಿಕೊಂಡು ಇರುತ್ತರೆ.ಒಂದು ವೇಳೆ ವಿಪರೀತ ಮಾನಸಿಕ ಅಂತಕ ಕಿನ್ನತೆ ನಿಮಗೆ ಕಂಡು ಬಂದರೆ ವೈದ್ಯರ ಬಳಿ ಹೋಗುವುದು ಒಳ್ಳೆಯದು.ವಿಪರೀತ ಐಸ್ ಕ್ರೀಮ್ ಸೇವಿಸುತ್ತಿದ್ದಾರೆ ಗಟ್ಟಿಯಾದ ಆಹಾರ ಪದಾರ್ಥಗಳನ್ನು ಜಗಿಯಲು ಸಾಧ್ಯವಾಗುವುದಿಲ್ಲ.ದವಡೆ ಹಲ್ಲುಗಳು ಬೇಗನೆ ಬಿದ್ದು ಹೋಗುವ ಸಾಧ್ಯತೆ ಇರುತ್ತದೆ.

ಐಸ್ ಕ್ರೀಮ್ ನಲ್ಲಿ ಸಕ್ಕರೆ ಅಂಶ ತುಂಬಾ ಅಧಿಕವಾಗಿರುತ್ತದೆ. ಇದು ದೇಹದಲ್ಲಿ ಮಧುಮೇಹ ಸಮಸ್ಯೆ ಹೆಚ್ಚಾಗಲು ಕಾರಣವಾಗುತ್ತದೆ. ಬಾಯಿ ಒಣಗುವೇಕೆ ಹಾಗೂ ಆಗಾಗ ಹೆಚ್ಚಾಗಿ ಬಾಯರಿಕೆ ಆಗುತ್ತಿದ್ದಾರೆ ಇದು ಬೇರೆ ಸಮಸ್ಸೆ ಇರುತ್ತದೆ.ನಿಮಗೆ ಐಸ್ ಕ್ರೀಮ್ ತಿನ್ನಬೇಕು ಅನ್ನಿಸಿದರೆ ಐಸ್ ಕ್ರೀಮ್ ನಲ್ಲಿ ಡ್ರೈ ಫ್ರೂಟ್ಸ್ ಹಾಗೂ ಫ್ರೆಶ್ ಫ್ರೂಟ್ಸ್ ಹಾಕಿ ತಿನ್ನುವುದರಿಂದ ವಿಟಮಿನ್ ಕಾಲ್ಸ್ಸಿಯಂ ದೊರೆಯುತ್ತದೆ

ಬಿಸಿಲಿಗೆ ಹೋದಾಗ ನಿಮಗೆ ಎನರ್ಜಿ ಲೆವೆಲ್ ಕಡಿಮೆ ಆಗುತ್ತದೆ.ಈ ಸಮಯದಲ್ಲಿ ಸ್ವಲ್ಪ ಐಸ್ ಕ್ರೀಮ್ ತಿಂದರೆ ನಿಮ್ಮ ಸ್ಟ್ರೆಸ್ ರಿಲೀಫ್ ಆಗುತ್ತದೆ.ಐಸ್ ಕ್ರೀಮ್ ಅನ್ನು ಯಾವಾಗಾದರೂ ಒಂದು ಸರಿ ತಿನ್ನುವುದು ಒಳ್ಳೆಯದು.ಅತಿಯಾಗಿ ಸೇವಿಸಿದರೆ ಅರೋಗ್ಯಕ್ಕೆ ಹಾನಿಕಾರಿ.

Leave a Reply

Your email address will not be published.