ಮೀನಿನ ಎಣ್ಣೆಯ ಮಹತ್ವಗಳು
ಈ ಎಣ್ಣೆಯನ್ನು ಸೇವಿಸಲು ಮುಖ್ಯ ಕಾರಣವೆಂದರೆ ಇದು 1 ಡಯೆಟರಿ ಸೋರ್ಸ್ ಆಗಿರುವುದರಿಂದ ಹಾಗೂ
ಇದರಲ್ಲಿ ಶರೀರಕ್ಕೆ ಬೇಕಾಗುವಷ್ಟು ಒಳ್ಳೆಯ ಕೊಬ್ಬು ಸಿಗುತ್ತದೆ ಇದರಿಂದ ಶರೀರದ ಅಂಗಾಗಳಿಗೆ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ.ಮೂಳೆಗಳಿಗೆ ಮತ್ತು ಸೆಲ್ಸ್ ನ ಬೆಳವಣಿಗೆಗೆ ತುಂಬಾ ಅವಶ್ಯಕ ಈ ಮೀನಿನ ಎಣ್ಣೆ.
ಈ ಮೀನಿನ ಎಣ್ಣೆಯಲ್ಲಿ ಮುಖ್ಯವಾಗಿ 2 ಭಾಗಗಳಿವೆ
ಡಿ ಹೆಚ್ ಎ ಮತ್ತು ಈ ಪಿ ಎ :ಡಿ ಹೆಚ್ ಎ – ಡೋಕಾಸ ಹೆಕ್ಸನಾಯಿಕ್
ಮತ್ತು ಈ ಪಿ ಎ – ಎಲ್ಕೋಸಪೆಂಟನಾಯಿಕ್
ಇವೆರಡೂ ಒಮೆಗಾ ತ್ರಿ ನಾ ಮುಖ್ಯ ಪದಾರ್ಥಗಳು .
ಈ ಒಮೆಗಾ ತ್ರಿ ಪ್ಯಾಟಿ ಆಸಿಡ್ ಗಳಲ್ಲಿರುವ ನ್ಯೂಟ್ರಿಯಂಟ್ಸ್ ಗಳು ಹೃದಯಕ್ಕೆ ಸಂಬಂಧ ಪಟ್ಟ ಕಾಯಿಲೆಗಳು ಬರದಂತೆ ತಡೆಯುವಲ್ಲಿ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಈ ಡಿ ಹೆಚ್ ಎ ಇಂದ ನಮ್ಮ ದೇಹಕ್ಕೆ ಒಳ್ಳೆಯ ಕೊಬ್ಬು ದೊರೆಯುತ್ತದೆ.
ಉದಾಹರಣೆಗೆ ಸಾಲೊಮನ್ ಫಿಶ್ ,ಸೆಲ್ಫಿಶ್ ಇತ್ಯಾದಿ ಮತ್ತು ಕೆಲವು ನಟ್ಸ್ ಮತ್ತು ಸ್ವೀಟ್ ಗಳಿಂದ ಸಹ ಮೀನಿನ ಎಣ್ಣೆಯ ಪೋಷಾಕಾಂಶ ಸಿಗುತ್ತದೆ ಆದರೆ ಡಿ ಹೆಚ್ ಎ ಮತ್ತು ಈ ಪಿ ಎ ಎರಡು ಜೊತೆಯಲ್ಲಿರುವ
ಈ ಮೀನಿನ ಎಣ್ಣೆಯು ಟ್ಯಾಬ್ಲೆಟ್ ಮತ್ತು ಕ್ಯಾಪ್ಸೂಲ್ ರೀತಿ ಸಿಗುತ್ತದೆ.
ಇನ್ನು ಈ ಮೀನಿನ ಎಣ್ಣೆಯ ಕ್ಯಾಪ್ಸೂಲನ್ನು ತೆಗೆದುಕೊಳ್ಳುವುದರಿಂದ ಹಾರ್ಟ್ ಅಟ್ಯಾಕ್ ಆಗುವ ಸಂಭವವನ್ನು ಕಡಿಮೆಗೊಳಿಸುತ್ತದೆ.ಮಿದುಳಿನ ಸ್ಟ್ರೋಕ್ , ಕೊಲೆಸ್ಟ್ರಾಲ್ , ಬಿಪಿ ಹೆಚ್ಚಾಗಿದ್ದರೂ ಮೀನಿನ ಎಣ್ಣೆಯ ಕ್ಯಾಪ್ಸ್ಯುಲ್ ನಿಯಂತ್ರಣಕ್ಕೆ ತರುತ್ತದೆ.ನಟ್ಸ್ , ಎಡಿಬಲ್ ಆಯಿಲ್ , ವೆಜಿಟೆಬಲ್ ಗಳಲ್ಲಿ ಸಿಗುವ ಒಮೆಗಾ ತ್ರಿ ಪ್ಯಾಟಿ ಆಸಿಡ್-ದೇಹಕ್ಕೆ ಪೂರಕವಾಗಿ ದೊರೆಯುವುದಿಲ್ಲ ಹಾಗಾಗಿ
ಒಮೇಗಾ ತ್ರಿ ಕ್ಯಾಪ್ಸೂಲನ್ನು ಸೇವಿಸಬೇಕು.
ಧನ್ಯವಾದಗಳು.