ಕೊರೋನಾ ಎರಡನೇ ಅಲೆಗೆ ಅಗತ್ಯವಿರುವ ಮದ್ದು!ನಿಶ್ಯಕ್ತಿ ದೂರಮಾಡಿ ಮಾಂಸಖಂಡಗಳಿಗೆ ಬಹುಬೇಗ ಶಕ್ತಿ ತುಂಬುವ ಪವರ್ ಫುಲ್ ಡ್ರಿಂಕ್!
ಈಗ ಎಲ್ಲಡೆ ಕೊರೋನಾ ಎರಡನೇ ಅಲೆ ದೇಶಾದ್ಯಂತ ಹಬ್ಬಿಕೊಂಡಿದೆ ಹಾಗೂ ಬೇಸಿಗೆ ಬಿಸಿಲ ತಾಪ ಹೆಚ್ಚಾಗಿದೆ ಆದ್ದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಲು ,ಆರೋಗ್ಯವನ್ನು ವೃದ್ಧಿಸಲು , ದೇಹವನ್ನು ತಂಪಾಗಿಡಲು , ದೇಹಕ್ಕೆ ಶಕ್ತಿಯನ್ನು ತುಂಬಲು ಹಾಗೂ ರಕ್ತಹೀನತೆಯನ್ನು ದೂರ ಮಾಡಿಕೊಳ್ಳಲು ಈ ಪವರ್ ಫುಲ್ ಡ್ರಿಂಕನ್ನು ಬಳಸಿ.
ಪವರ್ ಫುಲ್ ಡ್ರಿಂಕ್ ಮಾಡುವ ವಿಧಾನ :1 ಗ್ಲಾಸ್ ಶುದ್ಧ ಹಸುವಿನ ಹಾಲಿಗೆ 5 ರಿಂದ 6 ಕಪ್ಪಾದ ಮತ್ತು ಮೃದುವಾದ ಖರ್ಜೂರವನ್ನು ಹಾಕಿ ಮಿಕ್ಸಿಯಲ್ಲಿ ಹಾಕಿ ಶೇಕ್ ರೀತಿ ತಯಾರಿಸಿಕೊಂಡು ಕುಡಿಯಿರಿ.
ಇದನ್ನು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಕುಡಿಯುವುದರಿಂದ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ,ಶಕ್ತಿ ಒದಗಿಸುತ್ತದೆ , ದೇಹವನ್ನು ತಂಪಾಗಿಡುತ್ತದೆ ಜೊತೆಗೆ ರಕ್ತ ಹೀನತೆಯ ಸಮಸ್ಯೆಯಿಂದ ಮುಕ್ತಿ ಹೊಂದುವಂತೆ ಮಾಡುತ್ತದೆ ಹಾಗೂ ಕಬ್ಬಿಣಾಂಶ ದೊರೆಯುತ್ತದೆ .
ಧನ್ಯವಾದಗಳು.