Latest Breaking News

ವಾಸ್ತುಪ್ರಕಾರ ಓಡುತ್ತಿರುವ 7 ಕುದುರೆಗಳ ಚಿತ್ರ ಹಾಕಿದಲ್ಲಿ ಆಗುವ ಲಾಭಗಳೇನು ಗೊತ್ತಾ?

0 43

Get real time updates directly on you device, subscribe now.

ಮನೆಯಲ್ಲಿ ಓಡುತ್ತಿರುವ ಕುದುರೆ ಚಿತ್ರ ಹಾಕುವುದು ಶುಭಕರ.ಮನೆಗೆ ಬರುವ ವಿಪತ್ತನ್ನು ಇದು ತಡೆಯುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ನಂಬಲಾಗಿದೆ.

ಓಡುತ್ತಿರುವ ಕುದುರೆ ಶುಭ ನಿಜ ಆದರೆ ಕುದುರೆ ಓಡುತ್ತಿರುವ ಫೋಟೋ ಇಡುವುದಕ್ಕೂ ಕೆಲವು ನಿಯಮಗಳಿವೆಅದು ಏನೆಂದರೆ ಕುದುರೆಯ ಸಂಖ್ಯೆ 7ಕ್ಕಿಂತ ಹೆಚ್ಚಿರಬಾರದು.ಇಂದ್ರ ಧನಸ್ಸಿನ ಸಂಖ್ಯೆ 7 ಇರುತ್ತದೆ.ಸಪ್ತ ಋಷಿ , ಸಪ್ತಪದಿ , ಸಪ್ತ ಜನ್ಮ ಎಲ್ಲವೂ 7ರ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ.

ಅತಿಯಾದ ಸಾಲದಲ್ಲಿ ಬಿದ್ದವರು ಮನೆ ಅಥವಾ ಕಚೇರಿಯ ವಾಯುವ್ಯ ದಿಕ್ಕಿನಲ್ಲಿ ಕುದುರೆಯ ಚಿತ್ರವನ್ನು ಹಾಕಬೇಕು.ಜೋಡಿ ಕುದುರೆ ಚಿತ್ರ ಹಾಕುವುದು ಬಹಳ ಶ್ರೇಯಸ್ಕರ.ಕಚೇರಿಯ ಕ್ಯಾಬಿನ್ ನಲ್ಲಿ ಓಡುತ್ತಿರುವ 7 ಕುದುರೆಯ ಚಿತ್ರವನ್ನು ಹಾಕಬೇಕು.

ಆಫೀಸ್ ಕಡೆಗೆ ಕುದುರೆಮುಖ ಮಾಡಿಕೊಂಡಿರಬೇಕು.ದಕ್ಷಿಣದ ಗೋಡೆಗೆ ಕುದುರೆ ಚಿತ್ರ ಹಾಕಬೇಕು ಇದರಿಂದ ನಾವು ಮಾಡುವ ಕೆಲಸಕ್ಕೆ ವೇಗ ಸಿಕ್ಕಿದಂತಾಗುತ್ತದೆ.

7 ಕುದುರೆಗಳ ಫೋಟೋ ಹಾಕುವುದರಿಂದ ಜೀವನದಲ್ಲಿ ಏರಿಳಿತಗಳಾಗುವುದಿಲ್ಲ,ಮನೆಯಲ್ಲಿ ತಾಯಿ ಲಕ್ಷ್ಮೀ ವಾಸಿಸುತ್ತಾಳೆ.ಇದಕ್ಕಾಗಿ ಮನೆಯ ಮುಖ್ಯ ಹಾಲ್ ನಲ್ಲಿ ಮನೆಯೊಳಗೆ ಬರುತ್ತಾ ಇರುವಂತಹ ಕುದುರೆಯ ಚಿತ್ರವನ್ನು ಹಾಕಬೇಕು.

ನಿಮ್ಮ ಮನೆಯಲ್ಲೂ ಕುದುರೆ ಚಿತ್ರ ಇರುವ ಫೋಟೋ ಇದ್ದರೆ ಕಾಮೆಂಟ್ ಮಾಡಿ ತಿಳಿಸಿ.

ಧನ್ಯವಾದಗಳು.

Get real time updates directly on you device, subscribe now.

Leave a comment