ನಾಳೆಯಿಂದ ಈ 7 ರಾಶಿಯವರಿಗೆ ವೆಂಕಟೇಶ್ವರಸ್ವಾಮಿ ಕೃಪೆಯಿಂದ ಉತ್ತಮವಾದ ಶುಕ್ರದೆಸೆ!

Astrology

ಈ ವಿಶೇಷವಾದ ದಿನ ಈ 7 ರಾಶಿಯವರು ಗಜಕೇಸರಿ ಯೋಗ ಮತ್ತು ರಾಜಯೋಗವನ್ನುತಂದುಕೊಡಲಿದೆ.ಹಾಗಾದರೆ ಆ 7 ರಾಶಿಗಳು ಯಾವುವು ಎಂದು ತಿಳಿಯೋಣ ಬನ್ನಿ…

ಈ 7 ರಾಶಿಯ ಜನರಿಗೆ ಹಿಂದಿನ ವಾರಕ್ಕಿಂತ ಈ ವಾರ ಉತ್ತಮವಾಗಿರಲಿದೆ.ಕೆಲಸಗಳಲ್ಲಿ ನಿಮ್ಮ ಜವಾಬ್ದಾರಿಗಳು ಹೆಚ್ಚಾಗಬಹುದು.ಈ ಸಮಯದಲ್ಲಿ ನಿಮಗೆ ಕೆಲಸದ ಒತ್ತಡ ಜಾಸ್ತಿಯಾಗಬಹುದು ಮತ್ತು ಉತ್ತಮವಾಗಿ ಕೆಲಸ ಮಾಡುವ ನಿರೀಕ್ಷೆ ಇದೆ.

ಕೆಲಸದ ಹೊರೆ ಜಾಸ್ತಿಯಾಗುತ್ತಿದೆ ಎಂದು ಚಿಂತಿಸಬೇಡಿ ಉತ್ತಮ ಯೋಜನೆ ಮತ್ತು ತಿಳಿವಳಿಕೆಯ ಸಹಾಯದಿಂದ ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸವನ್ನು ಪೂರ್ಣಗೊಳಿಸಿ ನೀವು ಯಶಸ್ವಿಯಾಗುತ್ತೀರಿ.
ನಿಮ್ಮ ಮೇಲಧಿಕಾರಿಗಳು ಸಹ ಅವರ ಸಂಪೂರ್ಣ ಬೆಂಬಲವನ್ನು ನೀಡುತ್ತಾರೆ. ವೈಯಕ್ತಿಕ ಜೀವನದಲ್ಲಿ ಕೆಲವು ಸಮಸ್ಯೆಗಳಿರಬಹುದು ಸಾಧ್ಯವಾದರೆ ನಿಮ್ಮ ಸಂಗಾತಿಯ ಜೊತೆ ಸಣ್ಣ ಪ್ರವಾಸ ಯೋಜನೆಯನ್ನು ಮಾಡಿ ಹಣಕಾಸಿನ ವಿಷಯದಲ್ಲಿ ಇದು ಉತ್ತಮ ಸಮಯ.

ನಿಮ್ಮ ವೃತ್ತಿಪರ ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಲು ಇದು ಉತ್ತಮವಾದ ಸಮಯ .

ನಿಮ್ಮ ಪ್ರತಿಭೆಯನ್ನು ಎಲ್ಲರ ಮುಂದೆ ತರಲು ಪ್ರಯತ್ನಿಸಿಜನರು ನಿಮ್ಮ ಬಗ್ಗೆ ತಿಳಿದುಕೊಳ್ಳಲು ಪ್ರಾರಂಭಿಸುತ್ತಾರೆ.ನೀವು ಯಾವುದೇ ರೀತಿಯ ಮಾನಸಿಕ ಉದ್ವೇಗವನ್ನು ಅನುಭವಿಸುತ್ತಿದ್ದರೆನೀವು ಧ್ಯಾನವನ್ನು ಅಭ್ಯಾಸ ಮಾಡಬೇಕಾಗುತ್ತದೆ.ದಂಪತಿಗಳಿಗೆ ಈ ಸಮಯ ತುಂಬ ವಿಶೇಷವಾಗಿರಲಿದೆ.. ನಿಮ್ಮ ಸಂಗಾತಿಯು ನಿಮ್ಮಿಂದ ವಿಶೇಷ ಉಡುಗೊರೆಯನ್ನು ನಿರೀಕ್ಷಿಸಬಹುದು.

ನಿಮ್ಮ ಪ್ರಿಯತಮೆಯೊಂದಿಗೆ ನೀವು ಉತ್ತಮ ಸಮಯವನ್ನು ಕಳೆಯುತ್ತೀರಾ ಮತ್ತು ನಿಮ್ಮ ನೆನಪುಗಳನ್ನು ಮೆಲುಕು ಹಾಕುತ್ತಿರಿ ಜನರು ನಿಮ್ಮ ಪರಿಶ್ರಮ ಮತ್ತು ಸಾಮರ್ಥ್ಯಗಳನ್ನು ಮೆಚ್ಚುತ್ತಾರೆ. ಆರ್ಥಿಕ ದೃಷ್ಟಿಯಿಂದ ಈ ಸಮಯದಲ್ಲಿ ಕೆಲವು ಉತ್ತಮ ಫಲಿತಾಂಶಗಳು ಸಿಗುತ್ತವೆ.ಆರ್ಥಿಕ ಪ್ರಯತ್ನಗಳಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯ.ತೆ ಇದೆ.ಈ ಹುಣ್ಣಿಮೆ ನಂತರ ನಿಮ್ಮ ಸಂತೋಷ ದ್ವಿಗುಣಗೊಳ್ಳುತ್ತದೆ.

ನೀವು ಇತರರೊಂದಿಗೆ ಚಿಂತನಶೀಲ ವಾಗಿ ವ್ಯವಹರಿಸಲಿದ್ದಾರೆ.ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.ನಿಮ್ಮ ವರ್ತನೆಯಿಂದಾಗಿ ನೀವು ಟೀಕೆಗೆ ಒಳಗಾಗಬಹುದು , ನೀವು ಖರ್ಚು ಮಾಡುವುದಕ್ಕಿಂತ ಉಳಿಸುವುದನ್ನು ಹೆಚ್ಚು ನಂಬುತ್ತೀರಾ.ಹಣ ಸಂಪಾದಿಸಲು ನಿಮಗೆ ಅನೇಕ ಅವಕಾಶಗಳು ಸಿಗಬಹುದು. ವೈಯಕ್ತಿಕ ಜೀವನಕ್ಕೆ ಈ ಹುಣ್ಣಿಮೆಯ ನಂತರದ ದಿನಗಳು ಬಹಳ ಮುಖ್ಯವಾಗಲಿದೆ.

ಈ ಎಲ್ಲ ಲಾಭಗಳನ್ನು ಪಡೆಯುತ್ತಿರುವ ಹಾಗೂ ವೆಂಕಟೇಶ್ವರಸ್ವಾಮಿ ಆಶೀರ್ವಾದವನ್ನು ಪಡೆಯುತ್ತಿರುವ ಆ ರಾಶಿಗಳು 7 ಯಾವುವು ಎಂದರೆ

ಮೇಷ ರಾಶಿ ,ಮಿಥುನ ರಾಶಿ ,ಸಿಂಹ ರಾಶಿ,ಕಟಕ ರಾಶಿ ,ತುಲಾ ರಾಶಿ ,ಮಕರ ರಾಶಿಮತ್ತು ಮೀನ ರಾಶಿ ..

ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ “ಓಂ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿಯೇ ನಮಃ” ಎಂದು ಕಾಮೆಂಟ್ ಮಾಡಿ ತಿಳಿಸಿ.

ಧನ್ಯವಾದಗಳು

Leave a Reply

Your email address will not be published.