ಸರ್ಪದೋಷ ಯಾಕೆ ಮತ್ತು ಯಾರಿಗೆ ಬರುತ್ತದೆ.

Featured-Article

.ಸರ್ಪದೋಷ ಜನುಮಜನುಮದ ದೋಷ ವಾಗಿರುತ್ತದೆ ಹಿಂದಿನ ಜನ್ಮದಲ್ಲಿ ಮಾಡಿದ ಕೆಲವು ಪಾಪ ಕೃತ್ಯಗಳಿಂದ ಈ ಜನುಮದಲ್ಲು ಸಹ ಸರ್ಪದೋಷ ವು ಬೆಂಬಿಡದೆ ಕಾಡುತ್ತಿರುತ್ತದೆ ಇದರಿಂದ ಅನೇಕ ಸಮಸ್ಯೆಗಳು ಕಾಡುತ್ತದೆ ಎಂದು ಪುರಾಣವು ಹೇಳುತ್ತದೆ ಸರ್ಪವು ಮರಣವನ್ನು ಅಪ್ಪಿದರು ಅದರ ಸರ್ಪವನ್ನು ಸಾಯಿಸಿದರೆ ಅಥವಾ ಇನ್ನ್ಯಾವುದೋ ಕಾರಣದಿಂದ ಸರ್ಪವು ಸತ್ತಾಗ ಅದರ ಅಂತ್ಯ ಸಂಸ್ಕಾರವನ್ನು ನಾವು ಮಾಡಬೇಕು ಇಲ್ಲದಿದ್ದರೆ ಸರ್ಪ ದೋಷಕ್ಕೆ ಗುರಿಯಾಗುತ್ತೇವೆ

ಸರ್ಪದೋಷದಿಂದ ಲೈಂ ಗಿಕ ಸಮಸ್ಯೆ ಮತ್ತು ವಿವಾಹದ ಜೀವನದಲ್ಲಿ ಸಮಸ್ಯೆ ಗರ್ಭಪಾತ ಇನ್ನು ಮುಂತಾದ ತೊಂದರೆಗಳಿಗೆ ನಾವು ಸೆಲ್ಫಿ ಬಿಡುತ್ತೇವೆ ಸರ್ಪದೋಷ ಪರಿಣಾಮ ಬೀರಲು ರಾಹು ಮತ್ತು ಕೇತು ಸಹಾಯ ಮಾಡುತ್ತದೆ ಎಂದು ಪುರಾಣವು ಹೇಳುತ್ತದೆ ಸರ್ಪದೋಷ ಎನ್ನುವುದು ಕೇವಲ ಹಾವು ಮತ್ತು ಪ್ರಾಣಿಗಳನ್ನು ಸಾಧಿಸುವುದರಿಂದ ಉಂಟಾಗುವುದಿಲ್ಲ ಹೊಟ್ಟೆಯಲ್ಲಿರುವ ಮಗುವನ್ನು ತೆಗೆಸುವುದು ಅಥವಾ ಗರ್ಭಪಾತವನ್ನು ಮಾಡಿಸುವುದರಿಂದ ಬರುತ್ತದೆ

ನಾಗಪಂಚಮಿ ಮಾಡುವುದರಿಂದ ಮಕ್ಕಳ ಭಾಗ್ಯವನ್ನು ಪಡೆಯಬಹುದು ಅಥವಾ ಸರ್ಪ ಕಥೆಗಳನ್ನು ಕೇಳುವುದರಿಂದ ದೋಷ ಮುಕ್ತವಾಗಬಹುದು ಮತ್ತು ಪೂಜೆ ಹವನಗಳಿಂದ ಪರಿಹಾರವನ್ನು ಕಂಡುಕೊಳ್ಳಬಹುದು ಸರ್ಪದೋಷ ಇದ್ದವರು ನಿತ್ಯವೂ ಶ್ಲೋಕವನ್ನು 108 ಬಾರಿ ಹೇಳಬೇಕಾಗುತ್ತದೆ ಅಲ್ಲದೆ ಭಾರತ ದೇಶದಲ್ಲಿರುವ ಸರ್ಪ ದೇವಾಲಯಗಳು ಇದಕ್ಕೆ ಪರಿಹಾರವನ್ನು ಸೂಚಿಸುತ್ತದೆ

ಅದರಲ್ಲಿ ಪ್ರಮುಖವಾಗಿ ಕರ್ನಾಟಕದ ಕುಕ್ಕೆ ಸುಬ್ರಹ್ಮಣ್ಯ ಪ್ರಮುಖ ವನ್ನು ಪಡೆದಿದೆ ಮತ್ತು ಕರ್ನಾಟಕದ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ನಿವಾರಣೆಯನ್ನು ಮಾಡುತ್ತಾರೆ ಇಲ್ಲಿರುವ ನಾಗರ ಕಲ್ಲುಗಳಿಗೆ ಹಾಲನ್ನು ಎರೆದರೆ ಸರ್ಪ ದೋಷ ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ ಶಿವ ಮತ್ತು ಶನಿ ದೇವರನ್ನು ಪೂಜಿಸಿದರೆ ಸರ್ಪ ದೋಷ ನಿವಾರಣೆಯಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಬರೆಯಲಾಗಿದೆ

Leave a Reply

Your email address will not be published.