ಮೇ 8ನೇ ತಾರೀಕಿನಿಂದ 499 ವರ್ಷಗಳ ಬಳಿಕ ಈ ರಾಶಿಯವರಿಗೆ ಗುರು ಬಲ ಶುರುವಾಗಲಿದೆ!

Astrology

ಮೇ 8ನೇ ತಾರೀಕಿನಿಂದ 499 ವರ್ಷಗಳ ಬಳಿಕ ಈ ರಾಶಿಯವರಿಗೆ ಗುರು ಬಲ ಶುರುವಾಗಲಿದೆ. ವೆಂಕಟೇಶ್ವರ ಸ್ವಾಮಿಯ ಆಶೀರ್ವಾದ ಈ ರಾಶಿಯವರಿಗೆ ಸಿಗಲಿದೆ. ರಾಶಿಚಕ್ರದಲ್ಲಿ ಬದಲಾವಣೆ ಅಗಲಿದ್ದು ಗುರುಬಲ ಬಹಳ ವರ್ಷಗಳ ನಂತರ ಆರಂಭವಾಗುತ್ತಿದೆ.

ಅಷ್ಟೇ ಅಲ್ಲದೇ ಶನಿ ದೇವರ ಆಶೀರ್ವಾದ ಕೂಡ ಈ ರಾಶಿಯವರು ಪಡೆಯಲಿದ್ದಾರೆ. ಕೆಲವು ಕೆಲಸಗಳಲ್ಲಿ ನಿಮ್ಮ ಮನಸ್ಸು ಕಡಿಮೆ ಅರಿಯುತ್ತದೆ. ನಿಮ್ಮನ್ನು ನೀವು ಸಕಾರಾತ್ಮಕವಾಗಿ ತೊಡಗಿಸಿಕೊಳ್ಳುವುದು ಪ್ರಯೋಜನಕಾರಿಯಾಗಿದೆ.

ಬೇರೆಯವರಿಗೆ ಏನಾದರೂ ಹೇಳುವಾಗ ಯೋಚನೆ ಮಾಡಿ ಹೇಳಿ.ಕೆಲವೊಮ್ಮೆ ನಿಮ್ಮ ಮಾತುಗಳನ್ನು ಕೆಲವರು ಅರ್ಥಮಾಡಿಕೊಳ್ಳುತ್ತರೆ ಹಾಗೂ ನಿಮ್ಮ ಆತ್ಮ ಸ್ನೇಹಿತರನ್ನು ಹೆಚ್ಚಾಗಿ ನಂಬುವುದು ಬೇಡ. ಸಕಾರಾತ್ಮಕ ಆಲೋಚನೆಯ ಮೂಲಕ ಈ ಸಮಸ್ಯೆಯನ್ನು ಹೋಗಲಾಡಿಸುತ್ತದೆ.

ಯಾವುದೇ ರೀತಿಯ ಅಡಚಣೆ ಇದ್ದರು ಅವು ನಿವಾರಣೆಯಾಗಿ ನಿಮ್ಮ ಕಾರ್ಯವು ಸಂಪೂರ್ಣವಾಗುವುದು. ಆದ್ದರಿಂದ ಯಾವುದೇ ವಿಶೇಷ ಕಾರ್ಯಗಳಿಗೆ ಗುರುವಿನ ಬಲ ಅತಿ ಮುಖ್ಯವಾಗಿ ಬೇಕಾಗಿರುತ್ತದೆ. ಕುಟುಂಬದವರ ಜೊತೆ ಹೆಚ್ಚು ಸಮಯವನ್ನು ಕಳೆಯಲು ಬಯಸುತ್ತರೆ. ಮನೆಯಲ್ಲಿ ಮಾಡುವ ಕೆಲಸದಲ್ಲಿ ಶುಭಫಲವನ್ನು ಪಡೆಯುತ್ತೀರಿ. ಹಣದ ಸಮಸ್ಯೆ ಇರುವುದಿಲ್ಲ.

ಆದಷ್ಟು ದೂರ ಪ್ರಯಾಣ ಮಾಡುವುದು ಬೇಡ. ಜೀವನದಲ್ಲಿ ನಿಜವಾದ ಪ್ರೀತಿಯ ಕೊರತೆಯನ್ನು ಅನುಭವಿಸುತ್ತಿರಿ. ಹೆಚ್ಚು ಚಿಂತೆ ಮಾಡುವ ಅವಶ್ಯಕತೆ ಇರುವುದಿಲ್ಲ. ಸಮಯದ ಜೊತೆ ಎಲ್ಲವು ಬದಲಾವಣೆಯಾಗುತ್ತದೆ.

ನಿಮ್ಮ ಸಂಗಾತಿಯ ಸಣ್ಣ ವಿಷಯಗಳನ್ನು ನಿರ್ಲಕ್ಷ ಮಾಡಿದರೆ ಅವರು ಕೆಟ್ಟದ್ದನ್ನು ಅನುಭವಿಸುತ್ತಾರೆ.ಈ ಎಲ್ಲಾ ಯೋಗವನ್ನು ಪಡೆಯುತ್ತಿರುವ ಆ ಅದೃಷ್ಟವಂತ ರಾಶಿಗಳು ಯಾವುವು ಎಂದರೆ, ಮೀನ ರಾಶಿ, ಮಕರ ರಾಶಿ, ಮಿಥುನ ರಾಶಿ, ಕನ್ಯಾ ರಾಶಿ ಮತ್ತು ಸಿಂಹ ರಾಶಿ.

Leave a Reply

Your email address will not be published.