ಹೈ ಬಿಪಿ ಗೆ ಇಲ್ಲಿವೆ ನೋಡಿ ಗುಣವಾಗುವ ಸಲಹೆಗಳು!

Health & Fitness

ಬಿಪಿ ಬ್ಲಡ್ ಪ್ರೆಶರ್ ಈಗಿನ ಜಂಜಾಟದ ಜೀವನದಲ್ಲಿ ಸರ್ವೇ ಸಾಮಾನ್ಯವಾಗಿದೆ.ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಇರುವವರಿಗೆ ದೊಡ್ಡ ಕರುಳಿನಲ್ಲಿ ಮಲ ಸಂಗ್ರಹಣೆ ಜಾಸ್ತಿ ಇರುತ್ತದೆ.ಅಂದರೆ ಮಲವಿಸರ್ಜನೆ ಸರಾಗವಾಗಿ ಆಗುವುವರಲ್ಲಿ ರಕ್ತದೊತ್ತಡ ಕಡಿಮೆ ಇರುತ್ತದೆಇನ್ನೂ ರಕ್ತದೊತ್ತಡ ಎಂಬುದು ಕಾಯಿಲೆಯಲ್ಲ ರಕ್ತನಾಳಗಳನ್ನು ಶುದ್ಧೀಕರಿಸಿ ಕೊಂಡರೆ ಸಾಕು ಮಲವಿಸರ್ಜನೆ ಸರಾಗವಾಗಿ ಆಗಿ ರಕ್ತದೊತ್ತಡ ಕಡಿಮೆಯಾಗುತ್ತದೆಯಂತೆ.

ಇನ್ನೂ ಮಲವಿಸರ್ಜನೆ ಸರಾಗವಾಗಿ ಆಗಲು ಏನು ಮಾಡಬೇಕು ಎಂದು ನೋಡುವುದಾದರೆ
ಸರಿಯಾದ ಸಮಯಕ್ಕೆ ಹೊಟ್ಟೆ ತುಂಬುವಷ್ಟು ಊಟ ಮಾಡಿ ,ಕರುಳನ್ನು ಶುಚಿಯಾಗಿಟ್ಟುಕೊಳ್ಳಿ ,
ಹೆಚ್ಚು ನೀರನ್ನು ಕುಡಿಯಿರಿ ,ಸರಿಯಾಗಿ ನಿದ್ರೆ ಮಾಡಿರಿ ಹಾಗೂ ಜೀರ್ಣಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು.

ಇನ್ನು ನಮ್ಮ ದೇಹದಲ್ಲಿ ಹತ್ತು ಗಾಳಿ ಬಿಡಲು ದ್ವಾರಗಳಿವೆ ಅವನ್ನು ದಶಾ ದ್ವಾರಗಳು ಎಂದು ಕರೆಯಲಾಗುತ್ತದೆ.ದಶ ದ್ವಾರಗಳಲ್ಲಿ ಗಾಳಿಯು ಹಾರಾಡುತ್ತಿರಬೇಕು.ಈ ದಶ ದ್ವಾರಗಳಲ್ಲಿ ಯಾವುದೇ ಒಂದು ದ್ವಾರ ಮುಚ್ಚಿಕೊಂಡರೆ ರಕ್ತದೊತ್ತಡದಂತ ಸಮಸ್ಯೆ ಎದುರಾಗುತ್ತದೆ.ಇನ್ನು ಯಾವ ವ್ಯಕ್ತಿಗೆ ಮಲಬದ್ಧತೆ ಇರುತ್ತದೆಯೋ ಅಂತಹ ವ್ಯಕ್ತಿಗೆ ಹೃದಯ ಸಂಬಂಧಿ ಕಾಯಿಲೆಗಳು ಬರುವುದು ಬಹುತೇಕ ಖಚಿತ
ಆದ್ದರಿಂದ ಮುಂಚಿತವಾಗಿಯೇ ಕೆಲವು ಔಷಧಿಗಳನ್ನು ತೆಗೆದುಕೊಂಡು ಗುಣಪಡಿಸಿಕೊಳ್ಳಬೇಕು.

ಈಗಾಗಲೇ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವಂಥವರು ಹೃದಯ ಕಷಾಯ , ಹೃದಯ ಮಾತ್ರೆ ಅದರ ಜೊತೆಗೆ ಮನಶುದ್ದಿ , ರಕ್ತ ಸಂಚಾರಕ್ಕೆ ಔಷಧಗಳನ್ನು ತೆಗೆದುಕೊಳ್ಳಬಹುದು.

ಧನ್ಯವಾದಗಳು.

Leave a Reply

Your email address will not be published.